ಸರ್ವಮಂಗಳ
ಗೋಚರ
ಸರ್ವಮಂಗಳ | |
---|---|
ಸರ್ವಮಂಗಳ | |
ನಿರ್ದೇಶನ | ಎಂ.ಸುಬ್ರಮಣ್ಯರಾಜ ಅರಸ್ |
ನಿರ್ಮಾಪಕ | ದೊಡ್ಡಮ್ಮಣ್ಣಿ |
ಕಥೆ | ಚದುರಂಗ |
ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಅಶ್ವಥ್, ಸಂಪತ್, ಜಯಶ್ರೀ |
ಸಂಗೀತ | ಸತ್ಯಂ |
ಛಾಯಾಗ್ರಹಣ | ವಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೬೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ನಾಗೇಂದ್ರ ಚಿತ್ರಕಲಾ |
ಇತರೆ ಮಾಹಿತಿ | ಚದುರಂಗಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. |
ಸರ್ವಮಂಗಳ - ೧೯೬೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎಂ.ಸುಬ್ರಮಣ್ಯರಾಜ ಅರಸ್(ಚದುರಂಗ) ಹಾಗು ನಿರ್ಮಾಪಕರು ದೊಡ್ಡಮ್ಮಣ್ಣಿ ಅರಸ್. ಈ ಚಿತ್ರದಲ್ಲಿ ರಾಜಕುಮಾರ್, ಕೆ.ಎಸ್.ಅಶ್ವಥ್, ಕಲ್ಪನ ಮಥು ಸಂಪತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆಲ್ಲಾಪಿಲ್ಲ ಸತ್ಯಂ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.
ಪಾತ್ರ
[ಬದಲಾಯಿಸಿ]- 'ನಟರಾಜ'ನಾಗಿ ರಾಜಕುಮಾರ್
- ಕೆ.ಎಸ್.ಅಶ್ವಥ್
- 'ಮಂಗಳ' ಪಾತ್ರದಲ್ಲಿ ಕಲ್ಪನಾ
- ಸಂಪತ್
- ಎಂ.ಜಯಶ್ರೀ
- ಮಲ್ಲಿಕಾರ್ಜುನಪ್ಪ
- ಶ್ರೀರಂಗಮೂರ್ತಿ
- ಲಕ್ಷ್ಮಿ ಬಾಯಿ
- ಚೆನ್ನಪ್ಪ
- ನಾಮದೇವ್
- ಪಾಪಮ್ಮ
- ಎಂ.ಎನ್.ಲಕ್ಷ್ಮಿ ದೇವಿ
- ಶಾಂತಲಾ
- ಸಿ.ಕೆ.ಕಲಾವತಿ
- ತಾರ
- ಮಾಸ್ಟರ್ ವಿಕ್ರಂ
- ಬೇಬಿ ಗಿರಿಜಾ
- ಸರ್ವಮಂಗಳ
- ಆರ್.ಗುರುರಾಜ್ ರಾವ್