ಜಾರ್ಜ್ ಲ್ಯೂಕಾಸ್
ಗೋಚರ
ಜಾರ್ಜ್ ಲ್ಯೂಕಾಸ್ | |
---|---|
Born | George Walton Lucas, Jr. ೧೪ ಮೇ ೧೯೪೪ Modesto, California, U.S. |
Nationality | ಅಮೆರಿಕನ್ |
Education | Modesto Junior College |
Alma mater | University of Southern California (B.A. and B.S.)[೧] |
Occupation | Former chairman & CEO of Lucasfilm |
Years active | 1967–present |
Spouse(s) |
Marcia Lucas (ವಿವಾಹ:1969)
Mellody Hobson (ವಿವಾಹ:2013) |
Children | 4 |
ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "George Lucas". Forbes. September 2012.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಜಾರ್ಜ್ ಲ್ಯೂಕಾಸ್ ಐ ಎಮ್ ಡಿ ಬಿನಲ್ಲಿ
- George Lucas biography at Lucasfilm.com
- George Lucas Archived 2015-11-04 ವೇಬ್ಯಾಕ್ ಮೆಷಿನ್ ನಲ್ಲಿ. at World of Business Ideas
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |