ಸಂಭಾಷಣೆಗಳು ಅಭಿವ್ಯಕ್ತಿಶೀಲ, ಮೋಜು ಮತ್ತು ಸಂಪೂರ್ಣವಾಗಿ ನೀವೇ ಆಗಿರುವ ಸ್ಥಳ.
ನೀವು ನಿಧಾನಗತಿಯ ಸಂಪರ್ಕದಲ್ಲಿದ್ದರೂ ಸಹ ದೈನಂದಿನ ಕ್ಷಣಗಳನ್ನು ಸೆರೆಹಿಡಿಯಿರಿ ಮತ್ತು ಎಡಿಟ್ ಮಾಡಿ ಹಾಗೂ ಅವುಗಳನ್ನು ಪ್ರಮಾಣಿತ ಅಥವಾ ಉತ್ತಮ-ಗುಣಮಟ್ಟದ ಡೆಫಿನಿಷನ್ನಂತೆ ಕಳುಹಿಸಿ.
ಚಾಟ್ನಲ್ಲಿ ಒಂದು ನಿಮಿಷದವರೆಗಿನ ವೀಡಿಯೊ ಮೆಸೇಜ್ಗಳನ್ನು ತಕ್ಷಣವೇ ರೆಕಾರ್ಡ್ ಮಾಡುವ ಮೂಲಕ ಮತ್ತು ಹಂಚಿಕೊಳ್ಳುವ ಮೂಲಕ ಆ ಕ್ಷಣದ ಅನುಭವವನ್ನು ಸೆರೆಹಿಡಿಯಿರಿ.
ಹುಡುಕಬಹುದಾದ ಮತ್ತು ಕಸ್ಟಮೈಸ್ ಮಾಡಬಹುದಾದ ಸ್ಟಿಕ್ಕರ್ಗಳು, ಅವತಾರ್ಗಳು ಮತ್ತು GIF ಗಳೊಂದಿಗೆ ಸೃಜನಶೀಲರಾಗಿರಿ.
ಮೆಸೇಜ್ಗಳಿಗೆ ಪ್ರತಿಕ್ರಿಯಿಸಲು ಯಾವುದೇ ಎಮೋಜಿಯನ್ನು ಬಳಸಿ ಮತ್ತು ನಿಮ್ಮ ಆಲೋಚನೆಗಳನ್ನು ಸುಲಭವಾಗಿ ಮತ್ತು ತಕ್ಷಣ ಹಂಚಿಕೊಳ್ಳಿ.
ಪದಗಳನ್ನು ಮೀರಿ ಹೋಗಿ: ನಿಮ್ಮ ಸಂಪರ್ಕಗಳೊಂದಿಗೆ ಫೋಟೋಗಳು, ವೀಡಿಯೊಗಳು, ವಾಯ್ಸ್ ಮೆಸೇಜ್ಗಳನ್ನು ಹಂಚಿಕೊಳ್ಳಿ ಅಥವಾ ಪಠ್ಯವನ್ನು ಕಳುಹಿಸಿ. ನಿಮ್ಮ ಸ್ಟೇಟಸ್ ಅನ್ನು GIF ಗಳು, ಸ್ಟಿಕ್ಕರ್ಗಳು ಮತ್ತು ಹೆಚ್ಚಿನವುಗಳೊಂದಿಗೆ ವೈಯಕ್ತೀಕರಿಸಿ.
ಸಂಪರ್ಕಿತರಾಗಿರಿ: ಒಂದು ಕ್ಷಣವನ್ನೂ ತಪ್ಪಿಸಿಕೊಳ್ಳಬೇಡಿ ಮತ್ತು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಏನು ಮಾಡುತ್ತಿರುವಿರಿ ಎಂಬುದನ್ನು ಹಂಚಿಕೊಳ್ಳಿ.
ವಿಶ್ವಾಸದೊಂದಿಗೆ ಹಂಚಿಕೊಳ್ಳಿ: ನಿಮ್ಮ ಸ್ಟೇಟಸ್ ನೀವು ಆಯ್ಕೆಮಾಡುವವರಿಗೆ ಮಾತ್ರ ಗೋಚರಿಸುತ್ತದೆ ಮತ್ತು 24 ಗಂಟೆಗಳ ನಂತರ ಅದೃಶ್ಯವಾಗುತ್ತದೆ.