ಲೇಖನ
- 3 mins |
-
Jan 27 2025
ನಿಮ್ಮ ಅಡುಗೆಮನೆಯಲ್ಲಿ ಈಗಾಗಲೇ ಇರುವ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕ, ಪರಿಣಾಮಕಾರಿ ಉತ್ಪನ್ನಗಳನ್ನು ತಯಾರಿಸಿ.
ಲೇಖನ
- 3 mins |
-
Jan 24 2025
ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವಷ್ಟೇ ಅಲ್ಲದೆ, ಯೋಗವು ಮೆದುಳಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೀಡುತ್ತದೆ.
ಲೇಖನ
- 3 mins |
-
Jan 16 2025
ಬೊಜ್ಜು ರೋಗನಿರ್ಣಯಕ್ಕೆ BMI ಏಕೈಕ ಮಾನದಂಡವಾಗಿದೆ ಎಂಬ ಮಿತಿಗಳನ್ನು ಎತ್ತಿ ತೋರಿಸುತ್ತಾ, ಪ್ರಮುಖ ವೈಜ್ಞಾನಿಕ ಮತ್ತು ವೈದ್ಯಕೀಯ ಸಂಸ್ಥೆಗಳ ತಜ್ಞರು ಈ ಸ್ಥಿತಿಗೆ ಹೊಸ ಮೌಲ್ಯಮಾಪನ ವಿಧಾನವನ್ನು ಶಿಫಾರಸು ಮಾಡಿದ್ದಾರೆ.
ಲೇಖನ
- 4 mins |
-
Jan 13 2025
ನಾರಿನಲ್ಲಿ ಸಮೃದ್ಧವಾಗಿರುವ ಮತ್ತು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಬಾಳೆ ದಿಂಡು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯುತ್ತದೆ ಮತ್ತು ಇತರ ಆರೋಗ್ಯ ಪ್ರಯೋಜನಗಳ ಜೊತೆಗೆ ತೃಪ್ತಿಯನ್ನು ನೀಡುತ್ತದೆ.
ಸಂಪಾದಕರ ಆಯ್ಕೆ
ಹೆರಿಗೆಯ ನಂತರ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಅದು ಏಕೆ ಸಂಭವಿಸುತ್ತದೆ ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಯಿರಿ
- : ಬೀನಾ ಠಾಕೂರ್
ಮಲಬದ್ಧತೆಯನ್ನು ಹೋಗಲಾಡಿಸಲು ಈ ವಿಧಾನಗಳನ್ನು ಪಾಲಿಸಿ.
- : ಡಾ ಚೇತನ ಬಿ ಎಸ್
ಸುಲಭವಾಗಿ ಮಾಡಬಹುದಾದ ಆಸನಗಳು ಮತ್ತು ಪ್ರಾಣಾಯಾಮಗಳು ನಿಮ್ಮ ದೇಹ ಮತ್ತು ಮನಸ್ಸನ್ನು ಚಳಿಗಾಲದಲ್ಲೂ ಬೆಚ್ಚಗಿರಿಸುತ್ತದೆ.
- : ಡಾ ವಿಷ್ಣುಪ್ರಿಯಾ ವಾರಿಯರ್
ಸಿರಿಧಾನ್ಯಗಳು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಆದರೆ ವಿಶೇಷಯಾಗಿ ಚಳಿಗಾಲದಲ್ಲಿ ಸೇವಿಸುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ.
- : ಶೋಹಿನಿ ಬಸು
ವೆಬ್ ಸ್ಟೋರಿ
Aloe Vera Uses On Hair And Skin: ಕೂದಲು ಮತ್ತು ತ್ವಚೆಗೆ ಲೋಳೆಸರದ ಬಳಕೆ ಹೀಗಿರಲಿ. ಅಲೋವೆರಾ ಅಥವಾ ಲೋಳೆಸರ ಆಯುರ್ವೇದದ ಗುಣಗಳಿಗೆ ಹೆಸರುವಾಸಿಯಾಗಿದೆ.
ಸೋರೆಕಾಯಿ, ಲೌಕಿ ಅಥವಾ Bottle Gourd Soup ಸೇವನೆಯಿಂದ ಅನೇಕ ಉಪಯೋಗಗಳಿವೆ. ಇದರ ರೆಸಿಪಿ ಮತ್ತು ಉಪಯೋಗಗಳ ಬಗ್ಗೆ ತಿಳಿಯಿರಿ.
ಬೆಲ್ಲ ಅಥವಾ ಸಕ್ಕರೆ, ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಸಾಮಾನ್ಯ. ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸಬಹುದೇ ಎಂದು ತಿಳಿಯಿರಿ.
ಕೂದಲು ಉದುರುವುದು ಸರ್ವೇ ಸಾಮಾನ್ಯ ಸಮಸ್ಯೆ. ಈ ಆಯುರ್ವೇದದ ವಿಧಾನಗಳನ್ನು ಬಳಸಿ ಕೂದಲು ಉದುರುವುದನ್ನು ತಪ್ಪಿಸಬಹುದು.
ಮಗುವಿಗೆ ರಾಗಿ ಮಾಲ್ಟ್ ಸೂಕ್ತವೇ ಎಂದು ನೀವೂ ಯೋಚಿಸುತ್ತಿದ್ದರೆ ರಾಗಿ ಮಾಲ್ಟ್ ನಿಜಕ್ಕೂ ಶಿಶುಗಳಿಗೆ ಸೂಕ್ತವಾಗಿದೆ. ಶಿಶುಗಳಿಗೆ ರಾಗಿ ಮಾಲ್ಟ್ನ ಸೂಕ್ತತೆಯ ಬಗ್ಗೆ ಪರಿಗಣಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
ಈ ಆರು ಕಾರಣಗಳಿಗಾಗಿ ಮೊಳಕೆ ಬಂದ ಹೆಸರುಕಾಳನ್ನು ತಿನ್ನಲೇಬೇಕು! ಯಾಕೆಂದರೆ (Benefits Of Moong Sprouts) ಮೊಳಕೆಯೊಡೆದ ಹೆಸರುಕಾಳಿನ ಪ್ರಯೋಜನಗಳು ಅನೇಕ.
ಪಾಡ್ಕಾಸ್ಟ್ಗಳು
ಟ್ರೆಂಡಿಂಗ್
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
- ದೀಪಾಲಿ ಮಲ್ಯ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ
- : ಅಲಿಫಿಯಾ ಕಪಾಸಿ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
- : ಇಪ್ಶಿತಾ ಘೋಷ್
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ, ಅವರ ತಲೆಯನ್ನು ಯಾವಾಗಲೂ ಮುಂದಕ್ಕೆ ಬಾಗಿಸುವಂತೆ ಮಾಡಿ, ಹಿಂದಕ್ಕೆ ಅಲ್ಲ.
ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ.
- : ಪ್ರಜ್ಞಾ ಎಲ್ ಕೃಪಾ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ
- : ಸ್ವಾತಿ ಆರ್ ಅಯ್ಯರ್