ham
ಗೋಚರ
ಇಂಗ್ಲಿಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]ham
ನಾಮಪದ
[ಸಂಪಾದಿಸಿ]ham
- ಹಿಂತೊಡೆ,ತೊಡೆಯ ಹಿಂಭಾಗ,ಊರುಪೃಷ್ಠ,ಪಶ್ಚೋರು
- ಹಿಂತೊಡೆ ಮತ್ತುಪಿರ್ರೆ (ನಿತಂಬ)
- (ಪ್ರಾಚೀನ ಪ್ರಯೋಗ)ಮೊಣಕಾಲ ಬಾಗು
- (ಆಹಾರಕ್ಕಾಗಿ) ಉಪ್ಪೂರಿಸಿ ಹೊಗೆಯಲ್ಲಾಗಲಿ ಬೇರೆ ರೀತಿಯಲ್ಲಾಗಲಿ ಒಣಗಿಸಿದಹಂದಿಯ ತೊಡೆ ಯಾಹಂದಿಯ ಮಾಂಸ
- (ಅಶಿಷ್ಟ)ಹವ್ಯಾಸಿ,ವಿಲಾಸಿ,ವೃತ್ತಿಪರನಲ್ಲದವನು
- (ಅಶಿಷ್ಟ)ಅಡ್ಡಕಸುಬಿ,ಅನನುಭವಿ ಯಾಪರಿಣಾಮಕಾರಿಯಲ್ಲದ ನಟ ಯಾಪರಿಣಾಮಕಾರಿಯಲ್ಲದ ಅಭಿನಯ
- ಅಕುಶಲ ನರ್ತಕ,ಅಕುಶಲ ಸಂಗೀತಗಾರ ಯಾಅಕುಶಲ ಸಾಹಸಕಾರ್ಯ ಪ್ರದರ್ಶಕ
- (ನಾಟಕರಂಗದ ಅಶಿಷ್ಟ)ಆರ್ಭಟಕ,ಕಿರುಚಾಡುತ್ತ ಅತಿರೇಕದಿಂದ ಅಭಿನಯಿಸುವ ನಟ