ವಿಷಯಕ್ಕೆ ಹೋಗು
grab
- ಹಠಾತ್ ಸ್ವಾಧೀನ,ದೋಚುವ ವರ್ತನೆ,ಕಸಿದುಕೊಳ್ಳುವುದು,ಅಪಹರಿಸುವುದು,ಕಬಳಿಕೆ
grab
- ಕಸಿದುಕೊಳ್ಳು,ಫಕ್ಕನೆ ಹಿಡಿದುಕೊ,ಥಟ್ಟನೆ ಸೆಳೆದುಕೊಳ್ಳು,ಕಬಳಿಸು
- ಸೆಳೆದುಕೊಳ್ಳು,ಬಲವಂತವಾಗಿ ಕಿತ್ತುಕೊಳ್ಳು
- ಅವಸರದಲ್ಲಿ ತಿನ್ನು
- (ಅವಕಾಶವನ್ನು)ಕೂಡಲೇ ಹಿಡಿದುಕೊಳ್ಳು,ಫಕ್ಕನೆ ಬಿಗಿಹಿಡಿ,ಆಕ್ರಮಿಸು
- ಕಸಿ,ಸೆಳೆ,ಕಿತ್ತುಕೊಳ್ಳು