ವಿಷಯಕ್ಕೆ ಹೋಗು

ಸೂಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೊಮೇನಿಯಾದ ಆಲೂಗಡ್ಡೆ ಸೂಪ್.

ಸೂಪ್ ಮಾಂಸ ಮತ್ತು ತರಕಾರಿಗಳಂತಹ ಪದಾರ್ಥಗಳನ್ನು ಸ್ಟಾಕ್ (ಪರಿಮಳಯುಕ್ತ ನೀರು), ರಸ, ನೀರು ಅಥವಾ ಬೇರೆಯೊಂದು ದ್ರವದೊಂದಿಗೆ ಸೇರಿಸಿ ತಯಾರಿಸಲಾದ ಒಂದು ಆಹಾರ. ಸ್ವಾದ ಹೊರಬರುವವರೆಗೆ ದ್ರವಗಳಲ್ಲಿ ಘನ ಪದಾರ್ಥಗಳನ್ನು ಕುದಿಸಿ ಬ್ರಾತ್ (ಬೇಯಿಸಿದ ಮಾಂಸ, ಮೀನು ಅಥವಾ ತರಕಾರಿಗಳನ್ನು ಹೊಂದಿರುವ ದ್ರವ) ತಯಾರಿಸಿ ಮಾಡಲಾದ ಬಿಸಿ ಸೂಪ್‌ಗಳು ಮತ್ತಷ್ಟು ವಿಶಿಷ್ಟವಾಗಿರುತ್ತವೆ. ಸೂಪ್ ಹಲವುವೇಳೆ ಬಹಳ ಪೌಷ್ಟಿಕವಾಗಿರುತ್ತದೆ.ಸವಿಯಿರಿ ಬಗೆ ಬಗೆಯ ದೇಸಿ ಸೂಪ್‌