ವಿಷಯಕ್ಕೆ ಹೋಗು

ಸಿಂಕ್ಲೇರ್ ಲೆವಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಕ್ಲೇರ್ ಲೆವಿಸ್
ಜನನಹ್ಯಾರಿ ಸಿಂಕ್ಲೇರ್ ಲೆವಿಸ್
(೧೮೮೫-೦೨-೦೭)೭ ಫೆಬ್ರವರಿ ೧೮೮೫
Sauk Centre, Minnesota
ಮರಣJanuary 10, 1951(1951-01-10) (aged 65)
ರೋಮ್, ಇಟಲಿ
ವೃತ್ತಿಕಾದಂಬರಿಕಾರ, ನಾಟಕಕಾರ, ಸಣ್ಣಕಥಗಾರ
ರಾಷ್ಟ್ರೀಯತೆಅಮೆರಿಕನ್
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ
1930

ಸಹಿ

ಹ್ಯಾರಿ ಸಿಂಕ್ಲೇರ್ ಲೆವಿಸ್(ಫೆಬ್ರವರಿ 7, 1885 – ಜನವರಿ 10, 1951)ಅಮೆರಿಕದ ಕಾದಂಬರಿಕಾರ,ಸಣ್ಣಕಥೆಗಾರ ಮತ್ತು ನಾಟಕಕಾರ. ಇವರು ೧೯೩೦ರ ಸಾಹಿತ್ಯನೋಬೆಲ್ ಪ್ರಶಸ್ತಿ ಪಡೆದವರು. ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಅಮೆರಿಕನ್ ಕೂಡಾ ಹೌದು. ಇವರ ಕೃತಿಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯ ಅಮೆರಿಕದ ಜನರ ಬಂಡವಾಳಶಾಹಿತ್ವ ಮತ್ತು ಭೌತಿಕವಾದದ ವಿಮರ್ಶಾತ್ಮಕ ಒಳನೋಟಗಳನ್ನೊಳಗೊಂಡಿವೆ.[] ದುಡಿಯುವ ಮಹಿಳೆಯರ ಶಕ್ತಿಶಾಲಿ ಚಿತ್ರಣವನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ.

ಅಮೆರಿಕದ ಅಂಚೆ ಇಲಾಖೆ ಇವರ ಗೌರವಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗೌರವಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Sinclair Lewis at Biography.com". Archived from the original on 2013-02-04. Retrieved 2015-08-26.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]