ನಾಸ್ಟ್ರ ಡಮಸ್
Michel de Nostredame | |
---|---|
ಜನನ | 14 December or 21 December 1503 |
ಮರಣ | 2 July 1566 | (aged 62)
ವೃತ್ತಿ(ಗಳು) | Apothecary, author, translator, astrological consultant |
ಗಮನಾರ್ಹ ಕೆಲಸಗಳು | Prophecy |
ಮೈಕೆಲ್ ಡೆ ನಾಸ್ಟ್ರೆಡೇಮ್ (೧೪ ಡಿಸೆಂಬರ್ ಅಥವಾ [೧] ಡಿಸೆಂಬರ್ ೨೧ ೧೫೦೩ -೨ಜುಲೈ೧೫೬೬)ಸಾಮಾನ್ಯವಾಗಿ ಲ್ಯಾಟಿನ್ನಾಸ್ಟ್ರಾಡಾಮಸ ,ಈತ ಒಬ್ಬ ಫ್ರೆಂಚ್ ಪ್ರಾಚೀನ ಔಷಧ ವ್ಯಾಪಾರಿ ಮತ್ತು ಹೆಸರಾಂತ ಕಾಲಜ್ಞಾನಿ.ಆತ ತನ್ನ ಹಲವು ತತ್ವ ಸಿದ್ದಾಂತಗಳನ್ನು ಪ್ರಕಟಿಸಿದ್ದಾನೆ. ಅವುಗಳು ಆವಾಗಿನಿಂದಲೂ ಜಗತ್ತಿನಾದ್ಯಂತ ಪ್ರಖ್ಯಾತವಾಗಿವೆ. ಆತನ ಅತ್ಯುತ್ತಮ ಪುಸ್ತಕ ಲೇಸ್ ಪ್ರೊಫೆಟೀಸ್ ("ದಿ ಪ್ರೊಫೆಟೀಸ್ ") ಇದರ ಸಂಪುಟ ೧೫೫೫ರಲ್ಲಿ ಪ್ರಕಟಿಸಲ್ಪಟ್ಟಿತು. ಈ ಪುಸ್ತಕದ ಪ್ರಕಟನೆಯು ಆತನ ಮರಣಾನಂತರ ಇದರ ಮರುಮುದ್ರಣಕ್ಕೆ ಯಾವದೇ ಅಡ್ದಿಯಾಗಿರಲಿಲ್ಲ.ಇದರ ಪ್ರಕಾಶಕರು ಇದರಲ್ಲಿನ ವಿಶ್ವ ಪ್ರಸಿದ್ದ ಘಟನೆ ಮತ್ತು ಆಗುಹೋಗುಗಳ ಬಗ್ಗೆ ಜನರು ಆಕರ್ಷಿತರಾಗಿರುವದನ್ನು ಗಮನಿಸಿ ನಾಸ್ಟ್ರಾಡಾಮಸ್ ನ ಜನಪ್ರಿಯತೆಯನ್ನು ಗಮನಿಸಿದರು.ಅದೂ ಅಲ್ಲದೇ ಇಂತಹ ಘಟನೆಗಳ ಬಗ್ಗೆ ಆತ ಊಹಿಸಿರುವದನ್ನು ಗಮನಿಸಿದರೆ ಅದೊಂದು ಪವಾಡವೆಂದು ಅವರು ಹೇಳುತ್ತಾರೆ. ಆತನ ಹಲವಾರು ಸಂಶೋಧನೆಗಳು ಮತ್ತು ತತ್ವಗಳು ಬೈಬಲ್ ನಿಯಮದಲ್ಲಿರುವ ಭೋದನೆಯನ್ನು ಹೋಲುತ್ತವೆಯಲ್ಲದೇ ಇನ್ನುಳಿದ ಯಾವದೇ ಸಿದ್ದಾಂತಕ್ಕೂ ಸರಿಸಾಟಿಯಾಗುವ ಧಾಟಿಯಲ್ಲಿವೆ.
ಹಲವಾರು ಶಿಕ್ಷಣ ತಜ್ಞರು ಈ ನಾಸ್ಟ್ರಾಡಾಮಸ್ ನ ತತ್ವಗಳನ್ನು ಜಗತ್ತಿನ ಘಟನೆಗಳಿಗೆ ಹೋಲಿಕೆ ಮಾಡುವುದನ್ನು ಇದು ನಾಸ್ಟ್ರಾಡಾಮಸ್ ನ ಈ ನಾಲ್ಕು ಸಾಲಿನ ಪದ್ಯಗಳನ್ನು ತಪ್ಪು ತಪ್ಪಾಗಿ ಅರ್ಥೈಸಲಾಗಿದೆ ಇಲ್ಲವೇ ಅದು ತಪ್ಪು ತರ್ಜುಮೆಯಾಗಿರಬಹದೆಂದು(ಕೆಲವನ್ನು ಉದ್ದೇಶಪೂರ್ವಕವಾಗಿ) ಅಭಿಪ್ರಾಯಪಡುತ್ತಾರೆ. ಅದೂ ಅಲ್ಲದೇ ಆತನ ಪದ್ಯದ ಸಾಲುಗಳಲ್ಲಿ ನಾಸ್ಟ್ರಾಡಾಮಸ್ ಯಾವ ತೆರನಾಗಿ ಘಟನೆಗಳ ಬಗ್ಗೆ ಏನು ಬರೆದಿದ್ದಾನೆಂಬುದನ್ನು ಯಾರೂ ಸಾಕ್ಷಿ ಪುರಾವೆಗಳನ್ನುಹುಡುಕುವ ಪ್ರಯತ್ನ ಮಾಡಿಲ್ಲ.ಆದರೆ ಈ ಘಟನೆಯ ಸ್ಪಷ್ಟ ಗುರುತಿಸುವಿಕೆಯಲ್ಲಿ ಸಹ ವಿಫಲಗೊಂಡ ಬಗ್ಗೆ ಅವರ ಟೀಕೆ ಇದನ್ನು [೨] ಪುನರುಚ್ಚರಿಸಿದೆ.
ಜೀವನ ಚರಿತ್ರೆ
[ಬದಲಾಯಿಸಿ]ಬಾಲ್ಯ
[ಬದಲಾಯಿಸಿ]ದಕ್ಷಿಣ ಫ್ರಾನ್ಸ್ ನ ಸೇಂಟ್ - ರೆಮಿ-ಡೆ ಪ್ರಾಂತ್ಯದಲ್ಲಿ ಡಿಸೆಂಬರ್ ೧೪ ಅಥವಾ ೨೧ [೧] ೧೫೦೩ರಲ್ಲಿ ಆತನ ಜನನವಾಯಿತೆನ್ನಲಾಗಿದೆ.ಇನ್ನೂ ಆತ ಹುಟ್ಟಿದ ಮನೆ ಅಸ್ತಿತ್ವದಲಿದೆ ಎಂದೂ ಹೇಳಲಾಗುತ್ತದೆ.ಆತನ ತಂದೆ ರಿನೀರಿ ಡೆ ಸೇಂಟ್ ನಾಸ್ಟ್ರಾಡಾಮ್ ಒಬ್ಬ ಧಾನ್ಯ ವ್ಯಾಪಾರಿ ಹಾಗು ರೋಟರಿಯಾಗಿದ್ದ.ಆತನ ಒಂಭತ್ತು ಮಕ್ಕಳಲ್ಲಿ ನಾಸ್ಟೃಡಾಮಸ್ ಓರ್ವ ಎಂದು ಹೇಳಲಾಗುತ್ತದೆ. ಈತನ ಹಿಂದಿನ ತಲೆಮಾರಿನ ಕುಟುಂಬ ಮೂಲತ: ಜೆವಿಶ್(ಯಹೂದಿಗಳು) ಧರ್ಮದವರಾಗಿದ್ದರು.ಜೌಮ್ಸ್ ನ ತಂದೆ ಗಯೆ ಗ್ಯಾಸೊನೆಟ್ ೧೪೫೫ರ ಸುಮಾರಿಗೆ ಕ್ಯಾಥೊಲಿಸಮ್ ಗೆ ಮತಾಂತರನಾಗಿ "ಪೀರೆ"ಎಂಬ ಕ್ರಿಸ್ಚಿಯನ್ ಹೆಸರನ್ನು ಮತ್ತು "ನಾಸ್ಟ್ರಾಡಾಮಸ್ "ಎಂಬ ಅಡ್ಡ ಹೆಸರನ್ನು ಇಟ್ಟುಕೊಂಡಿದ್ದ.(ನಂತರದವನು ಸೇಂಟ್ ನ ಡೇ ದಿನದಂದು ಆತನ ಮತಾಂತರ [೩] ಊರ್ಜಿತಗೊಂಡಿತು. ಮೈಕೆಲ್ ನ ಇನ್ನುಳಿದ ಸಂತಾನವೆಂದರೆ ಡೆಲ್ಫೈನ,ಜೆಹಾನ್ ೧೫೦೭–೭೭), ಪೀರೆ, ಹೆಕ್ಟರ್, ಲೂಯಿಸ್, ಬರ್ಟಾಂಡ್, ಜೀನ್II (ಹುಟ್ಟಿದ್ದು೧೫೨೨) ಮತ್ತು ಆಂಟೊನಿ (ಜನನ ೧೫೨೩).[೨][೩][೪] ಆತನ ಬಾಲ್ಯದ ಬಗ್ಗೆ ಏನೂ ಗೊತ್ತಿಲ್ಲವಾದರೂ ಆತನ ಬಾಲ್ಯದ ಶಿಕ್ಷಣವೆಲ್ಲಾ ಆತನ ಮುತ್ತಜ್ಜ [೫] ಜೀನ್ ಡೆ ಸೇಂಟ್ ರೆಮಿ ಮೂಲಕ ನಡೆಯಿತೆನ್ನಲಾಗಿದೆ.ಇದು ಆಗಿನ ಕಾಲದ ಸಂಪ್ರದಾಯವೂ ಹೌದು.ಆದರೆ ಈತನ ಮುತ್ತಜ್ಜ ಎನಿಸಿಕೊಂಡವನು ನಂತರ ೧೫೦೪ರಲ್ಲಿ ನಾಪತ್ತೆಯಾದ ಆದರೆ ಈ ಮಗು ಆಗ ಕೇವಲ ಒಂದು ವರ್ಷದ್ದು ಮಾತ್ರ [೬] ಇತ್ತು.
ವಿದ್ಯಾರ್ಥಿ ಜೀವನದ ವರ್ಷಗಳು
[ಬದಲಾಯಿಸಿ]ನಾಸ್ಟ್ರಾಡಾಮ್ ತನ್ನ ಹದಿನೈದನೆಯ ವಯಸ್ಸಿನಲ್ಲಿಯುನಿವರ್ಸಿಟಿ ಆಫ್ ಏವಿಗೊನ್ ನಲ್ಲಿ ಪದವಿ ಪೂರ್ವ ಹಾಗು ಪದವಿ ಶಿಕ್ಷಣದ ಅಧ್ಯಯನ ಮುಗಿಸಿದ. ಇದಾದ ಒಂದು ವರ್ಷದ ಅಲ್ಪಾವಧಿಯಲ್ಲಿ ಆತ ತ್ರಿಸೂತ್ರದ ಶಿಕ್ಷಣವನ್ನು ಪಡೆದುಕೊಂಡು ವ್ಯಾಕರಣ,ಭಾಷಾ ಶಾಸ್ತ್ರ ಮತ್ತು ತರ್ಕಶಾಸ್ತ್ರ ಇತ್ಯಾದಿಗಳನ್ನು ಕಲಿತುಕೊಂಡು ತನ್ನ ಇತರ ವಿಷಯಗಳನ್ನು ಅರಿತುಕೊಳ್ಳಲು ಮುಂದಾದ.ನಾಲ್ಕು ಶಾಸ್ತ್ರಗಳಲ್ಲಿ ಪರಿಣತಿ ಪಡೆದು ಅದನ್ನೊಳಗೊಂಡ ಭೂಮಿತಿ,ಅಂಕಗಣಿತ,ಸಂಗೀತ ಮತ್ತು ಖಗೋಳಶಾಸ್ತ್ರ,ಜ್ಯೋತ್ಯಿಷ್ಯ ಶಾಸ್ತ್ರ ಮುಂತಾದವುಗಳನ್ನುತನ್ನ ಇತರೆ ಪರಿಣತಿಯಂತೆ ಆತ ಪಡೆದುಕೊಂಡ.ಪ್ಲೇಗ್ ನ ಮಹಾಮಾರಿಯ ಕಾಟದಿಂದ ಅವಿಗಾನ್ ವಿಶ್ವವಿದ್ಯಾಲಯ ಅನಿವಾರ್ಯವಾಗಿ ಈತನ ಮುಖದ ಮೇಲೆ ಬಾಗಿಲೆಳಿಯಿತು. ಏವಿಗಾನ್ ವಿಶ್ವವಿದ್ಯಾಲಯ ತೊರೆದ ನಂತರ ನಾಸ್ಟ್ರಾಡಾಮ್ (ಆತನೇ ಹೇಳಿರುವಂತೆ)ದೇಶದ ಹಳ್ಳಿ-ಗ್ರಾಮಾಂತರ ಪ್ರದೇಶಗಳಲ್ಲಿ ೧೫೨೧ರಲ್ಲಿ ಸುಮಾರು ಎಂಟು ವರ್ಷಗಳ ಕಾಲ ಗಿಡಮೂಲಿಕೆಗಳ ಮೂಲಕ ಪರಿಹಾರ ಕಂಡು ಹಿಡಿಯಲು ಅಲೆದಾಡಿದ. ಸುಮಾರು ೧೫೨೯ರಲ್ಲಿ ಕೆಲವು ವರ್ಷಗಳ ನಂತರ ಔಷಧಿ ಮಾರಾಟಗಾರ ಹಾಗು ವೈದ್ಯನ ರೂಪದಲ್ಲಿ ಯುನವರ್ಸಿಟಿ ಆಫ್ ಮೊಂಟಾಪೆಲ್ಲಿಯರ್ ಗೆ ಪ್ರವೇಶ ಪಡೆದು ಔಷಧಿವಿಜ್ಞಾನದಲ್ಲಿ ಡಾಕ್ಟರೇಟ್ ಪಡೆಯಲು ಮುಂದಾದ. ಅಲ್ಪಾವಧಿಯಲ್ಲಿಯೇ ಆತನನ್ನು ಹೊರಹಾಕಲಾಯಿತು. ಆತ ಕೇವಲ ಔಷಧಿಗಳ ತಯಾರಿಸಿ ಮಾರಾಟ ಮಾಡುತ್ತಿದ್ದ ಎಂಬ ಆಪಾದನೆ ಮೇಲೆ ಆತನನ್ನು ಹೊರದಬ್ಬಲಾಯಿತು.ಆ ವಿಶ್ವವಿದ್ಯಾಲಯದ ಕಾನೂನಿನಂತೆ ಅಲ್ಲಿ "ವೈಯಕ್ತಿಕ ಮಾರಾಟ" ಮಾಡುವುದನ್ನು [೭] ನಿಷೇಧಿಸಲಾಗಿತ್ತು. BIU ಮಾಂಟೆಪೆಲ್ಲಿಯರ್ ,ನೊಂದಣಿS ೨ ಪುಟ೮೭ ರಲ್ಲಿ ಆತನನ್ನು ವಿಶ್ವವಿದ್ಯಾಲಯದಿಂದ ಹೊರಹಾಕಿದ್ದನ್ನು ಯುನ್ವರ್ಸಿಟಿಯ ವಾಚನಾಲಯದ ವಿಭಾಗದಲ್ಲಿ [೨] ಕಾಯ್ದಿರಿಸಲಾಗಿದೆ. ಹೀಗಾದರೂ ಆತನ ಹಲವಾರು ಪ್ರಕಾಶಕರು ಹಾಗು ಪತ್ರಕರ್ತರು ಆತನನ್ನು " ಡಾಕ್ಟರ್ "ಎಂದೇ ಕರೆಯುತ್ತಾರೆ. ಆತನ ಬಹಿಷ್ಕಾರದ ನಂತರ ನಾಸ್ಟ್ರಾಡಮಸ್ ಕೆಲಸ ಮಾಡಲು ಆರಂಭಿಸಿದ.ಆತ ಆಗಲೂ ಕೂಡಾ ಔಷಧಿ ಮಾರಾಟಗಾರನಾಗಿಯೇ ಮುಂದುವರೆದು ಪ್ಲೇಗ್ ಕಾಯಿಲೆ ವಿರುದ್ದ "ರೋಜ್ ಪಿಲ್ "ಎಂಬ ಔಷಧಿಯನ್ನು [೮] ಪರಿಚಯಿಸಿದ.
ವಿವಾಹ ಮತ್ತು ಗುಣಮುಖಗೊಳಿಸುವ ಕಾರ್ಯ
[ಬದಲಾಯಿಸಿ][೩] ಸುಮಾರು ೧೫೩೧ ನಾಸ್ಟ್ರಾಡೇಮ್ ನನ್ನುಜೂಲಿಸ್ - ಸೀಜರ್ ಸ್ಕ್ಯಾಲಿಗರ್ ಎಂಬ ಸಂಸ್ಕೃತಿಯ ಪ್ರತಿಭಾವಂತ ಏಗೆನ್ ಗೆ ಬರುವಂತೆ ಆವ್ಹಾನ [೩] ನೀಡಿದ. ಆತ ಒಬ್ಬ ಹೆಸರು ಗೊತ್ತಿರದ ಮಹಿಳೆಯನ್ನು(ಬಹುಶ: ಅವಳ ಹೆಸರು ಹೆನ್ರಿಟ್ಟೆ ಡೆ' ಎನ್ಕಾಸೆ) ಎಂದು ಹೇಳಲಾಗುತ್ತದೆ.ನಂತರ ಆಕೆಯು ಎರಡು ಮಕ್ಕಳಿಗೆ [೯] ತಾಯಿಯಾದಳು. ಇಸವಿ ೧೫೩೪ರಲ್ಲಿ ಆತನ ಪತ್ನಿ ಹಾಗು ಮಕ್ಕಳು,ಬಹುತೇಕ ಪ್ಲೇಗ್ ನಿಂದ ಮೃತಪಟ್ಟರು. ಅವರ ಮರಣದ ನಂತರ ಆತ ಮತ್ತೆ ತನ್ನ ಪ್ರವಾಸವನ್ನು ಮುಂದುವರೆಸಿದ.ಫ್ರಾನ್ಸ್ ಮೂಲಕ ಬಹುತೇಕ [೩] ಇಟಲಿಗೂ ಆತ ಭೇಟಿ ನೀಡಿದ.
ಆತ ೧೫೪೫ರಲ್ಲಿ ವಾಪಸಾದ ನಂತರ ಮಾರ್ಸೆಲ್ಲಿಯಲ್ಲಿನ ಭೀಕರ ಪ್ಲೇಗ್ ವಿರುದ್ಧ ಪ್ರಖ್ಯಾತ ವೈದ್ಯ ಲೂಯಿಸ್ ಸೆರ್ರೆ ಅವರೊಂದಿಗೆ ಕೈಜೋಡಿಸಿದ.ಅಷ್ಟೇ ಅಲ್ಲದೇ ಸಲೊನ್ -ಡೆ-ಪ್ರೊವೆನ್ಸ್ ಮತ್ತು ಪ್ರಾದೇಶಿಕ ರಾಜಧಾನಿ,ಏಕ್ಸ್ -ಎನ್ -ಪ್ರೊವೆನ್ಸ್ ನಲ್ಲಿನ ಸಂಭಾವ್ಯ ಪಿಡುಗನ್ನು ತಡೆಯಲು ನಾಸ್ಟ್ರಾಡಾಮಸ್ ತನ್ನ ವೈಯಕ್ತಿಕ ಆಸಕ್ತಿ ತೋರಿದ. ಕೊನೆಗಾಲ ೧೫೪೭ರಲ್ಲಿ ಆತ ಸಲೊನ್ -ಡೆ-ಪ್ರೊವೆನ್ಸ್ ನ ಮನೆಯಲ್ಲಿ ಬದುಕಿದ. ಅದು ಇನ್ನೂ ಅಸ್ತಿತ್ವದಲ್ಲಿದೆ.ಇದೇ ಪ್ರದೇಶದಲ್ಲಿ ಆತ ಅನ್ನೆ ಪೊನ್ಸರ್ಡೆ ಎಂಬ ವಿಧವೆಯನ್ನು ಮದುವೆಯಾಗಿ ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳಿಗೆ ಜನ್ಮ [೩] ನೀಡಿದ. ಸುಮಾರು ೧೫೫೬ ಮತ್ತು ೧೫೬೭ರ ನಡುವೆ ಜಲಕ್ಷಾಮದ ಸಲೊನ್ ಡೆ ಪ್ರೊವೆನ್ಸ್ ಮತ್ತು ಹತ್ತಿರದ ಮರಭೂಮಿ ಕ್ರಾಯು ಪ್ರದೇಶಗಳಿಗೆ ಡುರೇನ್ಸ್ ನದಿ ಮೂಲಕ ನೀರು ಪೂರೈಸುವ ಆಡಮ್ ಡೆ ಕ್ರಾಪೊನ್ನೆ ಅವರ ನೀರಾವರಿ ಯೋಜನೆಗಳ ಕಾರ್ಯಕ್ಕೆ ಆತ ಮತ್ತುಆತನ ಪತ್ನಿ ಈ ಯೋಜನೆ ನಿರ್ಮಾಣಕ್ಕೆ ತಮ್ಮ ಹದಿಮೂರನೆಯ ಒಂದಂಶದ ಪಾಲುದಾರಿಕೆ ಮಾಡಿ ಸಾಮಾಜಿಕ ಕೆಲಸಕ್ಕೂ ಕೈ [೬] ಹಾಕಿದರು.
ಕಾಲಜ್ಞಾನಿ, ದೃಷ್ಟಾರ
[ಬದಲಾಯಿಸಿ]ಇಟಲಿಯ ಮತ್ತೊಂದು ಭೇಟಿಯ ನಂತರ ನಾಸ್ಟ್ರಾಡಾಮ್ ಔಷಧಿ ಕಾರ್ಯದಿಂದ ಆತ ಅತೀಂದ್ರಿಯ ವಿದ್ಯೆ ಆಚರಣೆಗಳತ್ತ ವಾಲಿದ. ಆಗಿನ ವೃತ್ತಿ ಪ್ರವೃತ್ತಿಗಳಂತೆ ೧೫೫೦ರಲ್ಲಿ ಆತ ಪಂಚಾಂಗವನ್ನು ರಚಿಸಿದ.ಮೊದಲ ಬಾರಿಗೆ ತನ್ನ ಹೆಸರನ್ನು ನಾಸ್ಟ್ರೆಡೇಮ್ ನಿಂದ ನಾಸ್ಟ್ರಾಡಾಮ್ ಅಸ್ ಗೆ ಲ್ಯಾಟಿನೈಸೇಜನ್ ಗೆ ಬದಲಿಸಿಕೊಂಡ. ಈ ತೆರನಾದ ವಾರ, ತಿಥಿ, ನಕ್ಷತ್ರಗಳ ಕುರಿತ ಕ್ಯಾಲಂಡರ್ ರಚಿಸಿದ. ನಂತರ ಇದರ ಯಶಸ್ವು ಆತನನ್ನು ಇಂತಹದ್ದನ್ನು ಪ್ರತಿವರ್ಷ ಒಂದು ಅಥವಾ ಹೆಚ್ಚು ಸಂಖ್ಯೆಯಲ್ಲಿ ಸಿದ್ದಪಡಿಸುವ ಬಗ್ಗೆ ನಿರ್ಧಾರ ಕೈಕೊಂಡ. ಒಟ್ಟಾರೆ ಇದರಲ್ಲಿ [೨] ೬,೩೩೮ ಪ್ರವಾದಿಗಳು ಹಾಗು ತತ್ವಜ್ಞಾನಿಗಳ ಗುಂಪು ಇದರ ನಿರ್ಮಾಣದಲ್ಲಿ ತೊಡಗಿಕೊಂಡರು.ಕೊನೆ ಪಕ್ಷ ವಾರ್ಷಿಕ ಹನ್ನೊಂದು ಕ್ಯಾಲಂಡರಗಳು ,ಜನವರಿ ಒಂದರಿಂದ ಆರಂಭಗೊಳ್ಳುವ ಅಂದರೆ ಮಾರ್ಚನಲ್ಲಿ [೧೦] ಆರಂಭಗೊಳ್ಳುವಂತಿಲ್ಲ. ಇದು ಮುಖ್ಯವಾಗಿ ಪ್ರವಾದಿಗಳು ತಮ್ಮ ಶಾಂತ ಸ್ವಭಾವ ಹಾಗು ತಮ್ಮ ಉದಾರತೆಯಿಂದ ಹಲವಾರು ಜನರ ಕುಂಡಲಿಗಳನ್ನು ನೋಡಿ ಅವರ ಭವಿಷ್ಯದ ಬಗ್ಗೆ ಹೇಳಲು ಆರಂಭಿಸಿದರು.ಆತನೆಡೆಗೆ ಬರುವ ಗ್ರಾಹಕರನ್ನು ಆತ ಜನ್ಮದಿನಾಂಕವನ್ನು ಕೇಳಿ ಪಡೆಯುತ್ತಿದ್ದ.ಅವರಿಗೆ "ಮಾನಸಿಕ"ಸಮಸ್ಯೆಗಳಿಗೆ ಆತ ಸಲಹೆ ಸೂಚನೆ ನೀಡಲಾರಂಭಿಸಿದ.ತನ್ನನ್ನು ವೃತ್ತಿಪರ ಭವಿಷ್ಯಗಾರನಿಗಿಂತ ಹೆಚ್ಚು ಕಾಲಜ್ಞಾನಿಯಾಗಲು ಆತ ಬಯಸಿದ್ದ. ಆದಿನದ ಮಟ್ಟಿಗೆ ಆತ ಲೆಕ್ಕಾಚಾರ ಹಾಕುತ್ತಿದ್ದ. ಪ್ರಕಟಗೊಂಡ ಕ್ಯಾಲಂಡರ್ ಅಂಕಿಅಂಶಗಳನ್ನುಗಮನಿಸುತ್ತಿದ್ದ.ಆತ ಅಸಂಖ್ಯಾತ ತಪ್ಪುಗಳನ್ನು ಎಸಗುತ್ತಿದ್ದ ಆದರೆ ಅವನ್ನೆಂದೂ ತನ್ನ ಗಿರಾಕಿಗಳ ಹುಟ್ಟು,ಸ್ಥಳ ವೇಳೆಗಳ ಬಗ್ಗೆ ಅಷ್ಟಾಗಿ ತಲೆ [೨][೬] ಕೆಡಿಸಿಕೊಳ್ಳುತ್ತಿರಲಿಲ್ಲ. (ಬ್ರಿಂಡ್ ಆಮೊರ್ ೧೯೯೩ರಲ್ಲಿ ನಾಸ್ಟ್ರಾಡಾಮಸ್ ನ ಚಾರ್ಟಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.ಅದೂ ಅಲ್ಲದೇ ಕ್ರೌನ್ ಪ್ರಿನ್ಸ್ ರುಡಾಲ್ಫ್ ಮ್ಯಾಕ್ಸಿಮಿಲಿಯನ್ ಅವರ ಜಾತಕದ ಬಗ್ಗೆ ಗುರ್ಬರ್ ಅವರು ಬರೆದ ಸಮಗ್ರ ವಿಮರ್ಶೆಯನ್ನು [೧೧] ಪ್ರಸ್ತಾಪಿಸಿದ್ದಾರೆ.)
ನಂತರ ಆತ ಫ್ರೆಂಚ್ ನಲ್ಲಿ ನಾಲ್ಕು ಸಾಲುಗಳ ಒಂದು ಸಾವಿರ ಸಂಭಾವ್ಯ ಭವಿಷ್ಯವನ್ನುದಾಖಲಿಸಿದ್ದಾನೆ.ಇವುಗಳಲ್ಲಿ ಯಾವದೇ ನಿಖರ ಸಾಕ್ಷಿಗಳಿಲ್ಲವಾದರೂ ಅವುಗಳೇ ಇಂದು ಪ್ರಖ್ಯಾತ ಭವಿಷ್ಯವಾಣಿಗಳಾಗಿವೆ.ಇದರಲ್ಲಿ ಯಾವದೇ ದಿನಾಂಕ ಅಥವಾ ಘಟನೆಯ ಬಗ್ಗೆ [೧೨] ವಿವರಗಳಿಲ್ಲ. ಧಾರ್ಮಿಕ [೨] ಪ್ರಭಾವಗಳ ಬಗ್ಗೆ ಅರಿವಿದ್ದ ನಾಸ್ಟ್ರಾಡಾಮಸ್ ವಿವಿಧ ಭಾಷೆಗಳಲ್ಲಿನ ಶಬ್ದಗಳನ್ನು ಬಳಸಿ ಅದಕ್ಕೊಂದು ಹೊಸ ಅರ್ಥ ಕಲ್ಪಿಸಿ ಇದೊಂದು ದೇವಧೂತನವಾಣಿ ಎಂಬಂತೆ ಅದು ವ್ಯಾಕರಣದ ಶಬ್ದದ ಸರ್ಕಸ್ ನಡೆಸಿದ. ಆತ ಗ್ರೀಕ್,ಇಟಾಲಿಯನ್,ಲ್ಯಾಟಿನ್,ಮತ್ತು ಪ್ರೊವೆನ್ಸಿಯಲ್ ಭಾಷೆಗಳ ಶಬ್ದಗಳನ್ನುಬಳಸಿ ಆತ ತನ್ನ ಮುನ್ಸೂಚನೆಗಳನ್ನು [೨] ನೀಡುತ್ತಿದ್ದ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈತನ ಕಾಲಜ್ಞಾನದ ತತ್ವಗಳನ್ನು ಕಂತುಗಳಲ್ಲಿ ಪ್ರಕಾಶಕರು ಪ್ರಕಟಿಸುವ ನಿರ್ಧಾರ ಕೈಗೊಂಡರು.(ಈ ಪುಸ್ತಕದ ಮೊರನೆಯ ಹಾಗು ಕೊನೆಯ ಸಂಪುಟವನ್ನು "ಶತಮಾನ"ದ ಮಧ್ಯದ ಅವಧಿಯಲ್ಲಿ ಆರಂಭಿಸಲು ೧೦೦ಪದ್ಯಗಳ ಈ ನುಡಿಗಟ್ಟುಗಳ ಪ್ರಕಟನೆಗೆ ಮನಸು ಮಾಡಲಿಲ್ಲ)" ಸೆಂಚುರಿ". ಎಂಬ ಪುಸ್ತಿಕೆಯಲ್ಲಿಕೊನೆಯ ಐವತ್ತೆಂಟು ನುಡಿಗಟ್ಟುಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗೂ ಇಲ್ಲಿದೆ.
ಆತನ ನಾಲ್ಕು ಸಾಲುಗಳ ಈ ಬರಹದ ಪುಸ್ತಕ ಲೆಸ್ ಪ್ರೊಫೆಟೀಸ್ (ದಿ ಪ್ರೊಫೆಸೀಸ್ )ಪ್ರಕಟಗೊಂಡಾಗ ಅದು ಮಿಶ್ರ ಪ್ರತಿಕ್ರಿಯೆಯನ್ನು ತಂದುಕೊಟ್ಟಿತು. ನಾಸ್ಟ್ರಾಡಾಮಸ್ ಪಿಶಾಚಿಯ ಓರ್ವ ಸೇವಕನಾಗಿದ್ದಾನೆ;ಈತ ಸುಳ್ಳುಗಾರ ಅಥವಾ ಹುಚ್ಚ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.ಇನ್ನು ಹಲವರು ಈತನ ವಿಚಾರಗಳು ಧಾರ್ಮಿಕ ಮತ್ತು ಸ್ಪೂರ್ತಿಯಾದ ಸಂಗತಿಗಳಾಗಿವೆ ಎಂದು ಹೇಳುತ್ತಾರೆ.ಅವರ ಬಿಬಿಲಿಕಲ್ ಮೂಲದ ನಂತರದ ಮಾಹಿತಿ ಪ್ರಕಾರ;(ನಾಸ್ಟ್ರಾಡಾಮಸ್ ನ ಮೂಲ ಆಕರಗಳು) ನಾಸ್ಟ್ರಾಡಾಮಸ್ ಕೂಡಾ ತಮ್ಮ ಹೇಳಿಕೆಗಳ ಬಗ್ಗೆ ಹೆಚ್ಚು ಆಸಕ್ತಿವಹಿಸಿಲ್ಲ. ಕ್ಯಾಥರಿನ್ಸ್ ಡೆ ಮೆಡಿಕಿಸಿಸ್, ದಿ ಕ್ವೀನ್ ಕಾನ್ಸರ್ಟ್ ಆಫ್ ಕಿಂಗ್ ಹೆನ್ರಿ II ಆಫ್ ಫ್ರಾನ್ಸ್, ಕೂಡಾ ನಾಸ್ಟ್ರಾಡಾಮಸ್ ನ ಒಬ್ಬ ಅತಿ ದೊಡ್ಡ ಮೆಚ್ಚುಗೆಯ ವ್ಯಕ್ತಿಯಾಗಿದ್ದರು. ಇದರಲ್ಲಿನ ವಿವರಣೆಗಳನ್ನು ಓದಿದ ಆಕೆ ೧೫೫೫ ರಲ್ಲಿ ತಮ್ಮ ರಾಜಮನೆತನದವರಿಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬಂದವು ಎಂಬುದನ್ನು ಗಮನಿಸಿದಳು. ಆಗ ಆತನನ್ನು ಪ್ಯಾರಿಸ್ ಗೆ ಕರೆಸಿ ಇದರ ಬಗ್ಗೆ ವಿವರಣೆ ಕೇಳಿದಳಲ್ಲದೇ ತಮ್ಮ ಮಕ್ಕಳ ಭವಿಷ್ಯವನ್ನು ಬರೆದುಕೊಡುವಂತೆ ಕೇಳಿಕೊಂಡಳು. ಅದೇ ಸಮಯದಲ್ಲಿ ತನ್ನ ತಲೆಯನ್ನು [೧೩] ಕತ್ತರಿಸಿ ಹಾಕುತ್ತಾರೆಂಬ ಹೆದರಿಕೆ ಇತ್ತೆಂದು ಆತ ಹೇಳಿದ್ದ ಎನ್ನಲಾಗಿದೆ.ಸುಮಾರು ೧೫೬೬ರಲ್ಲಿ ಆತನ ಸಾವಿನ ನಂತರ ಕ್ಯಾಥರಿನ್ ಆತನನ್ನು ರಾಜನ ಆಸ್ಥಾನದ ವೈದ್ಯರಾಗಿ ನೇಮಕ ಮಾಡಿಕೊಳ್ಳಲಾಯಿತು.
ಆತನ ಬದುಕಿನ ಹಲವು ಘಟ್ಟಗಳಲ್ಲಿ ತಾನು ಮಾಡಿದ ಕೆಲವು ತಪ್ಪುಗಳ ಬಗ್ಗೆ ಹಾಗು ಚಾಡಿ ಮಾತು ಅದೂ ಅಲ್ಲದೇ ಕೈಗೊಂಡ ಸಂಶೋಧನೆಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆತಂಕ ಉಂಟಾಯಿತು.ಆತನ ಭೋದನೆ ಅಥವಾ ಜ್ಯೋತಿಷ್ಯಗಳು ಆತನ ಆತಂಕಗಳು ಅಪಾಯವನ್ನು ಉಂಟು ಮಾಡುತ್ತವೆ.ಇದರಲ್ಲಿ ಮಾಯಾಜಾಲ ಜಾದು ಮತ್ತು ಅದರ ಇತರ ಉಪಯೋಗಳು ಇಲ್ಲಿ ಅಪಾಯನ್ನುಂಟು ಮಾಡುವ ಸಂದರ್ಭಗಳೇ ಹೆಚ್ಚು. ನಿಜವಾಗಿ ಆತನ ಚರ್ಚ್ ನೊಂದಿಗಿನ ಸಂಬಂಧವು ಆತನನ್ನುಒಳ್ಳೆಯ ಗುಣಮುಖ ನೀಡುವ ವೈದ್ಯನೆಂದು ಹೇಳಲಾಗುತಿತ್ತು. ಸುಮಾರು ೧೫೬೧ರಲ್ಲಿ ಆತನ ಎಲ್ಲಬರಹಗಳನ್ನು ಬಿಷಪ್ ನ ಪರವಾನಿಗೆ ಇಲ್ಲದೇ ಪ್ರಕಟಿಸಿದರೆಂಬ ಆಪಾದನೆ ಮೇರೆಗೆ ಅಲ್ಪ ಕಾಲಾವಧಿ ವರೆಗೆ ಸೆರೆಮನೆ ವಾಸದ ಶಿಕ್ಷೆಗೆ ಗುರಿಪಡಿಸಲಾಗಿತ್ತು.೧೫೬೨ರಲ್ಲಾದ ಮರುಪ್ರಕಟನೆಯು ಅಲ್ಲಿನ ಧರ್ಮಗುರುಗಳ ಕೆಂಗಣ್ಣಿಗೆ [೧೪] ಗುರಿಯಾಗಬೇಕಾಯಿತು.
ಅಂತಿಮ ವರ್ಷಗಳು ಹಾಗೂ ಸಾವು
[ಬದಲಾಯಿಸಿ]ಸುಮಾರು ೧೫೬೬ರಲ್ಲಿ ನಾಸ್ಟ್ರಾಡಾಮಸ್ ನನ್ನು ಗೌಟ್ ಎಂಬ ಮೂಳೆ ರೋಗ ಆತನಿಗೆ ಯಾತನಾಮಯವಾಗಿ ಆತನ ದೈಹಿಕ ಚಲನೆಯನ್ನೂ ಹಲವು ವರ್ಷಗಳ ಕಾಲ ಸ್ಥಗಿತಗೊಳಿಸಿತು.ಕೈಕಾಲು ಊತದ ಭಾಗವು ಆತನನ್ನು ಸಾವಿನ ದವಡೆಗೆ ತಳ್ಳಿತು. ಜೂನ್ ಅಂತ್ಯದ ವೇಳೆಗೆ ತನ್ನ ವಕೀಲನನ್ನು ಕರೆದು ತನ್ನ ಅಸ್ತಿಪಾಸ್ತಿಗಳ ಬಗ್ಗೆ ಉಯಿಲ್ ಒಂದನ್ನು ಮಾಡಲು ಸಿದ್ದನಾದ.ಆತನ ಆಸ್ತಿ ೩,೪೪೪ ಕ್ರೌನ್ಸ್ (ಸುಮಾರುUS$೩೦೦,೦೦೦ ಇಂದು) ಇದರಲ್ಲಿ ಕೆಲವು ಆತನ ಸಾಲ ಬಿಟ್ಟು ಆಕೆಯ ಪತ್ನಿಗೆ ಮರು ಮದುವೆಗೆ ಕೆಲ ಹಣ ತನ್ನ ಗಂಡು ಮಕ್ಕಳ ಇಪ್ಪೈದನೆಯ ಹುಟ್ಟುಹಬ್ಬಕ್ಕಾಗಿ ಮತ್ತು ಹೆಣ್ಣುಮಕ್ಕಳ ಮದುವೆಗೆ ಹಣ ಅದರಲ್ಲಿ ಇಡಲಾಯಿತು. ಇದು ಅತ್ಯಂತ ಕಡಿಮೆ ಅಂದರೆ ಚಿಕ್ಕ ಅನುಬಂಧ ಕೂಡಾ ಅದಕ್ಕೆ [೩] ಲಗತ್ತಿಸಲಾಯಿತು. "ಜುಲೈ೧ರ ಸಂಜೆ ಹೊತ್ತು ಆತ ತನ್ನ ಕಾರ್ಯದರ್ಶಿ ಜೀನ್ ಡೆ ಚಾವಿಗ್ನಿಯನ್ನು ಕರೆದು "ನಾಳೆ ಬೆಳಗ್ಗೆ ಹೊತ್ತು ನೀವು ನನ್ನನ್ನು ಜೀವಂತವಾಗಿ ನೋಡಲಾರರು." ಮರುದಿನವೇ ಆತ ಸತ್ತು ಹೋದ ಎಂಬ ವಾದವೂ ಇದೆ.ತನ್ನ ಮಲಗುವ ಕೋಣೆಯ ನವೆಂಬರ್ ೧೫೬೭ ಮುಂಭಾಗದ ಹಾಲ್ ನ ಬೆಂಚ್ ಬಳಿ ಆತ ಅಸುನೀಗಿದ್ದ ಎನ್ನಲಾಗಿದೆ.(ಪ್ರೆಸೇಜ್ ೧೪೧[ಮೂಲತ:152]ನವೆಂಬರ್ ೧೫೬೭ ಇದನ್ನು ಮರಣಾನಂತರ ಚಾವಿಗ್ನೆ ತಮ್ಮ ಪುಸ್ತಕದಲ್ಲಿ [೨][೧೦] ವಿವರಿಸಿದ್ದಾನೆ) ಆತನನ್ನು ಸ್ಥಳೀಯ ಫ್ರಾನ್ಸಿ ಸ್ಕಾನ್ ನಲ್ಲಿ ಹೂಳಲಾಯಿತು.(ಸದ್ಯ ಇದರ ಅರ್ಧ ಭಾಗವು ರೆಸ್ಟೊರೆಂಟ್ ಲಾ ಬ್ರೊಚರೀ ಆಗಿ ಮಾರ್ಪಟ್ಟಿದೆ.ಕೊಲೆಗಿಯಲ್ ಸೇಂಟ್ -ಲಾರೆಂಟ್ ಫ್ರೆಂಚ್ ಕ್ರಾಂತಿಯ ಭಾಗವಾಗಿ ಅದರಲ್ಲಿ ಆತನ ಗೋರಿಯನ್ನು [೩] ಸಂರಕ್ಷಿಸಲಾಯಿತು.
ಕೃತಿಗಳು
[ಬದಲಾಯಿಸಿ]ದಿ ಪ್ರೊಫೆಸೀಸ್ ಎಂಬ ಪುಸ್ತಕದಲ್ಲಿ ತನ್ನ ಪ್ರಮುಖ ಸುದೀರ್ಘ ಜ್ಯೋತಿಷ್ಯಗಳನ್ನು ಆತ ಒಟ್ಟುಗೂಡಿಸಿದ್ದಾನೆ. ಆತನ ಮೊದಲ ಕಂತು ೧೫೫೫ ರಲ್ಲಿ ಪ್ರಕಟವಾಯಿತು. ಎರಡನೆಯ ಆವೃತ್ತಿ ಅಂದರೆ ೨೮೯ ಭೋದನಾ ವಚನಗಳ ಸಂಪುಟವು ೧೫೫೭.ರಲ್ಲಿ ಪ್ರಕಟಗೊಂಡಿತು. ಮೂರನೆಯ ಸಂಪುಟವು ಮುನ್ನೂರು ನಾಲ್ಕುಸಾಲಿನ ಹೊಸ ನುಡಿಗಟ್ಟುಗಳೊಂದಿಗೆ ೧೫೫೮ರಲ್ಲಿ ಪ್ರಕಟವಾಯಿತು.ಆದರೆ ಇನ್ನುಳಿದನ್ನು ೧೫೬೮ರ ಆತನ ಸಾವಿನ ನಂತರ ಬೃಹತ ಸಂಕಲನವನ್ನು ಪ್ರಕಟಿಸಲಾಯಿತು. ಈ ಸಂಪುಟವು ಒಂದು ಪ್ರಾಸರಹಿತ ಪಂಕ್ತಿ ಮತ್ತು ೯೪೧ ಪ್ರಾಸ ಪಂಕ್ತಿಯ ನಾಲ್ಕು ಸಾಲುಗಳ ಪದ್ಯವನ್ನೊಳಗೊಂಡರೆ ಇನ್ನೊಂದು ಒಂಬತ್ತು ಸೆಟ್ ಗಳ ೧೦೦ ಮತ್ತು ಒಂದು ೪೨ ಪಂಕ್ತಿಯನ್ನು "ಸೆಂಚುರೀಸ್ "ಎಂದು ಕರೆಯಲಾಗುತ್ತದೆ.
ಆಗಿನ ಕಾಲದ ಮುದ್ರಣ ವ್ಯವಸ್ಥೆಯಂತೆ (ಡಿಕ್ಟೇಶನ್ ಮೂಲಕ ಟೈಪ್ ಸೆಟ್ಟಿಂಗ್) ಇದರಲ್ಲಿ ಏಕ ಪ್ರಕಾರದ ಯಾವ ಸಂಪುಟವೂ ಇಲ್ಲ.ಅದೂ ಅಲ್ಲದೇ ಒಂದೇ ತೆರನಾದ ಪ್ರತಿಗಳ ನ್ನೂ ಸಹ ಕಾಣಲು ಆಗದು. ಇವುಗಳಲ್ಲಿ ಯಾವದೂ ಬದಲಾವಣೆ ಹಾಗು ತಿಳಿವಳಿಕೆಯ "ಕೋಡ್ ಬ್ರೆಕರ್ "ಗಳಿರದೇ ಇಲ್ಲವೇ ಶಬ್ದದ ವ್ಯತ್ಯಾಸಗಳ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.ಅಥವಾ ನಾಸ್ಟ್ರಾಡಾಮಸ್ ನ ಮೂಲದ ಯಾವುದೇ ಸಂಪುಟಗಳಿಗೆ ಅಂತಹ ಪರಿವರ್ತನೆಗೆ [೬] ಮುಂದಾಗಲಿಲ್ಲ.
ದಿ ಅಲ್ಮಾನೆಕ್ಸ್ . ಆತನ ಅತ್ಯಂತ ಜನಪ್ರಿಯ ಎನಿಸುವ ಸಂಪುಟಗಳು ೧೫೫೦ರಿಂದ ಆತನ ಮರಣಾನಂತರದ ವರೆಗಿನ ಅವಧಿವರೆಗೂ ಪ್ರತಿವರ್ಷ ಪ್ರಕಟವಾದವು. ಆತ ಸಾಮಾನ್ಯವಾಗಿ ವರ್ಷಕ್ಕೆ ಎರಡು ಅಥವಾ ಮೂರು ಕೃತಿಗಳನ್ನು ಅಲ್ಮಾನಾಕ್ಸ್ (ವಿವರ ಭವಿಷ್ಯವಾಣಿಗಳು),ಪ್ರೊಗ್ನೊಸ್ಟಿಕೇಶನ್ಸ್ ಅಥವಾ ಪ್ರಿಸೇಜಿಸ್ (ಅಂದರೆ ಸಾಮಾನ್ಯವಾಗಿರುವ ಭವಿಷ್ಯವಾಣಿಗಳು)
ನಾಸ್ಟ್ರಾಡಾಮಸ್ ಕೇವಲ ಭಕ್ತಿ ಅಥವಾ ಧಾರ್ಮಿಕ ಸ್ಪೂರ್ತಿ ನೀಡುವವನಾಗಿರದೇ ಓರ್ವ ಉತ್ತಮ ವೈದ್ಯನೂ ಆಗಿದ್ದ. ಆತ ಕನಿಷ್ಟ ಪಕ್ಷ ಎರಡು ಪುಸ್ತಕಗಳನ್ನು ವೈದ್ಯಕೀಯ ವಿಜ್ಞಾನದ ಮೇಲೆ ಬರೆದಿದ್ದಾನೆಂದು ಹೇಳಲಾಗುತ್ತದೆ. ಒಂದು ಇದರಲ್ಲಿ ಸಂಪೂರ್ಣವಾಗಿ ಮುಕ್ತ ಅನುವಾದವೆನಿಸಿದೆ.(ಅದೆಂದರೆ ಒಂದು "ಪ್ಯಾರಾಫ್ರೇಸ್ ")ಗ್ಯಾಲನ್ ನ ದಿ ಪ್ರೊಟ್ರೆಪ್ಟಿಕ್ ಅಂದರೆ ಪ್ಯಾರಾಫ್ರೇಸ್ ಡೆ C . ಗ್ಯಾಲಿನ್ ಸಸ೧ 'ಎಕ್ಸೊರ್ಶನ್ ಡೆ ಮೆನೊಡೇಟ್ ಆಕ್ಸ್ ಎಸ್ಟುಡ್ಸ್ ಡೆಸ್ ಬೊನ್ನೆಸ್ ಆರ್ಟ್ಜ್ ,ಮೆಸ್ಮೆಂಟ್ ಮೆಡಿಸಿನ್ ,ಅಲ್ಲದೇ ಆತನ ಟ್ರೇಟ್ ಡೆಸ್ ಫಾರ್ದ್ಮೆಂಮೆನ್ಸ್ (ಪ್ರಮುಖವಾಗಿ ಔಷಧಿಗೆ ಸಂಬಂಧಪಟ್ಟ ಪುಸ್ತಕ ಬಹ್ತೇಕ ಬೆರೆಡೆಯಿಂದ ವಿಷಯ ಸಂಗ್ರಹ ಮಾಡಿದ್ದು)ಇದರಲ್ಲಿ ಪ್ಲೇಗ್ ಕಾಯಿಲೆಯನ್ನು ಹೇಗೆ ಹತೋಟಿಗೆ ತರಬೇಕೆಂಬುದನ್ನು ಆತ ಅದರಲ್ಲಿ ವಿವರಿಸಿದ್ದಾನೆ,ಇದರಲ್ಲಿ ರಕ್ತದ ಮಾದರಿ ತಪಾಸಣೆ ಬಗ್ಗೆ ವಿವರಿಸಿದ್ದಾನೆ) ಇದೇ ಪುಸ್ತಕವೂ ಪ್ರಸಾದನಗಳನ್ನು ಹೇಗೆ ಸಿದ್ದಪಡಿಸಬೇಕೆಂಬುದನ್ನು ವರ್ಣಿಸುತ್ತದೆ.
ಇದನ್ನು ಸಾಮಾನ್ಯವಾಗಿ ಒರಸ್ ಅಪೊಲೊ ಎಂದು ಕರೆಯಲಾಗುತ್ತದೆ,ಇದು ಲಿಯೊನ್ ನ ವಾಚನಾಲಯದಲ್ಲಿ ಅಸ್ತಿತ್ವದಲ್ಲಿದೆ.ಇದರಲ್ಲಿ ೨,೦೦೦ ಅಧಿಕ ನಾಸ್ಟ್ರಾಡಾಮಸ್ ನ ಮೂಲ ದಾಖಲೆಗಳನ್ನು ಮೈಕೆಲ್ ಕೊಮ್ರಾಟ್ ಕಾಲದ ಬರಹಗಳೊಂದಿಗೆ ಇಲ್ಲಿ ಕಾಯ್ದಿರಿಸಲಾಗಿದೆ. ಇದೆಲ್ಲಾ ಅನುವಾದ ಕೆಲಸವು ಈಜಿಪ್ಟಿಯನ್ ಹಿರೊಗ್ಲಿಫ್ಸ್ ನ ಗ್ರೀಕ್ ಕೆಲಸದಲ್ಲಿ ಕಂಡು ಬಂದಿದೆ.ಇದು ಲ್ಯಾಟಿನ್ ನ ಬರಹಗಳನ್ನು ಆಧರಿಸಿದೆ.ಆದರೆ ಇವೆಲ್ಲವೂ ಈಜಿಪ್ತ್ ನ ಮೂಲ ಆಶಯವನ್ನು ಮರೆತಂತೆ ಭಾಸವಾಗುತ್ತದೆ.ಇದು ೧೯ನೆಯ ಶತಮಾನದ ಚಾಂಪೊಲಿಯನ್ ನ ಒಂದು ಸಾಹಸವೆಂದು ತಿಳಿಯಲಾಗುತ್ತದೆ.
ಆತನ ಮರಣಾನಂತರ ಆತನ ಪ್ರೊಫೆಸಿಗಳು ಜನಪ್ರಿಯತೆ ಪಡೆದುಕೊಂಡವು.ಅದೂ ಅಲ್ಲದೇ ಅವುಗಳ ಜನಪ್ರಿಯತೆಯು ಮುಂದುವರಿಕೆಯಾತಯಿತು.ಅವುಗಳು ಅತ್ಯುತ್ತಮ ಮತ್ತು ವಿಶೇಷವಾದವುಗಳು. ಸುಮಾರು ಎರಡನೂರು ಸಂಪುಟಗಳು ಅಥವಾ ಆವೃತ್ತಿಗಳು ಆ ವೇಳೆಗೆ ೨೦೦೦ ಅಭಿಪ್ರಾಯಗಳೊಂದಿಗೆ ಪ್ರಕಟವಾದವು. ಸಂಭವಿಸುವ ಘಟನೆಗಳ ಆಧಾರವು ಆಯಾ ಸಂದರ್ಭಕ್ಕೆ ಅನುಗುಣವಾಗಿರುವುದು ಮತ್ತು ನಿಗದಿತ ದಿನಾಂಕವನ್ನು ಪ್ರಸ್ತುತಪಡಿಸಿಲ್ಲವಾದ್ದರಿಂದ ಇಂತಹ ಘಟನೆಗಳ ಬಗ್ಗೆ ಅಥವಾ ಆಯ್ದ ಕೆಲವು ವಿಷಯಗಳ ಬಗ್ಗೆ ನಾಟಕೀಯ ಬೆಳವಣಿಗೆಗಳನ್ನು ಗಮನಿಸಬಹುದಾದ ಸಾಧ್ಯತೆ ಇದೆ.ಇವುಗಳನ್ನು "ಹಿಟ್ಸ್ "ಎನ್ನಬಹುದು. (ಉದಾಹರಣೆಗೆ ನಾಸ್ಟ್ರಾಡಾಮಸ್ ಇನ್ ಪಾಪ್ಯುಲರ್ ಕಲ್ಚರ್ ನ್ನು ನೋಡಬಹುದು).
ನಾಸ್ಟ್ರಾಡಾಮಸ್ ನ ಮೂಲಗಳು
[ಬದಲಾಯಿಸಿ]ನಾಸ್ಟ್ರಾಡಾಮಸ್ ನ ಭವಿಷ್ಯವಾಣಿಗಳುನ್ಯಾಯಿಕ ಜ್ಯೋತಿಷ್ಯಶಾಸ್ತ್ರವನ್ನು ಅವಲಂಬಿಸಿವೆ.ಇವು ಭವಿಷ್ಯತ್ತಿನ ಅಭಿವೃದ್ದಿಗಳನ್ನು ಇದರಲ್ಲಿ ಒಳಗೊಂಡಿವೆ ಎಂದರೂ ಆಗಿನ ವೃತ್ತಿಪರ ಭವಿಷ್ಯವಾದಿಗಳು ಇದನ್ನು ಖಂಡಿಸುತ್ತಾರೆ.ಉದಾಹರಣೆಗೆ ಲಾರೆನ್ಸ್ ವಿಡೆಲ್ ಇವುಗಳ ಸತ್ಯಾಸತ್ಯತೆಗಳ ಬಗ್ಗೆ ತಮ್ಮ ಅನುಮಾನ ಮತ್ತು ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ.(ಗ್ರಹಗಳ ಕುರಿತ ಅಧ್ಯಯನ ಅವುಗಳ ಮುಂದಿನ ಆಗುಹೋಗುಗಳ ಬಗ್ಗೆ ಅರಿವು ಮೂಡಿಸಲು ಕೆಲವು ಗೊತ್ತಿರುವ ಸಂಗತಿಗಳನ್ನು ಇದಕ್ಕೆ ಹೋಲಿಸಿದ ಉದಾಹರಣೆಗಳಿವೆ)ಇದರಿಂದಾಗಿ ಮುಂದಾಗುವ ಘಟನೆಗಳ ಬಗ್ಗೆ ಊಹಿಸಲು [೨][೬] ಸಾಧ್ಯವಾಗಿದೆ..
ಇತ್ತೀಚಿನ ಸಂಶೋಧನೆಗಳ ಪ್ರಕಾರ ಆತನ ಭವಿಷ್ಯವಾಣಿ ಮತ್ತು ಮುನ್ಸೂಚನೆಗಳು ಪುರಾತನ ಸಂಗ್ರಹಗಳನ್ನು ಅನುಸರಿಸಿವೆ.ಎಂಡ್ -ಆಫ್ -ದಿ ವರ್ಲ್ಡ್ (ಮುಖ್ಯವಾಗಿ ಬೈಬಲ್ ಆಧಾರದ )ಊಹೆಗಳು ಐತಿಹಾಸಿಕ ಘಟನೆಗೆ ತಾಳೆಯಾಗುತ್ತಿವೆ.ಒಮೆನ್ ನ ನುಡಿಕಾವ್ಯ ಹಾಗು ಮುಂದಾಗುವ ಘಟನೆಗಳ ಬಗ್ಗೆ ಯೋಜನೆಗಳ ಬಗ್ಗೆ ತಿಳಿಸುವ ಜಾತಕಗಳಂತಿವೆ.ಇದರ ವರದಿಗಳನ್ನು ಸಿದ್ದಪಡಿಸಿದಾಗ ಅವುಗಳಲ್ಲಿನ ಮುನ್ಸೂಚನೆಗಳಿಗೆ ಆಧಾರಗಳ ಮೂಲಕ ಐತಿಹಾಸಿಕ ವಿಷಯಗಳನ್ನು ಪರಾಮರ್ಶಿಸಬಹುದಾಗಿದೆ. "ಹೀಗೆ ಆತನ ಭವಿಷ್ಯವಾಣಿಯು ಹಳೆಯ ಸಂದರ್ಭಗಳು ಸುಲ್ಲಾ,ಗಯಿಸ್ ಮಾರಿಯಸ್ ,ನೆರೊ ಮತ್ತು ಇನ್ನುಳಿದವರು;ಅದೂ ಅಲ್ಲದೇ ಆತನ ವರ್ಣೆಗಳಾದ 'ಬ್ಯಾಟಲ್ಸ್ ಇನ್ ದಿ ಕ್ಲೌಡ್ಸ್ " ಮತ್ತು ಫ್ರಾಗ್ಸ್ ಫಾಲಿಂಗ್ ಫ್ರಾಮ್ ದಿ ಸ್ಕೈ "ಮುಂತಾದವುಗಳನ್ನು ಒಳಗೊಂಡಿದೆ. ನಾಸ್ಟ್ರಾಡಾಮಸ್ ನ ಮುನ್ನುಡಿ ಯಲ್ಲಿ ಕೇವಲ ಎರಡು ಬಾರಿ ಮಾತ್ರ ಜ್ಯೋತಿಷ್ಯಶಾಸ್ತ್ರವನ್ನು ಉದಾಹರಿಸಲಾಗಿದೆ.ಆದರೆ ಸೆಂಚುರೀಸ್ ನಲ್ಲಿ ೪೧ಬಾರಿ ತಾನಾಗಿಯೇ ಉಲ್ಲೇಖವಾಗಿದೆ.ಆದರೆ ಆತನ ಲೆಟರ್ ಟು ಕಿಂಗ್ ಹೆನ್ರಿII ಯ ಸಮರ್ಪಣಾ ಗ್ರಂಥದಲ್ಲಿ ಉಲ್ಲೇಖವಾಗಿದೆ.ತನ್ನ ಕೊನೆಯ ಕ್ವಾಟ್ರೇನ್ ನ ಆರನೆಯ ಸೆಂಚುರಿ ಪುಸ್ತಕದಲ್ಲಿ ಆತ ಜ್ಯೋತಿಷಿಗಳನ್ನು ತರಾಟೆಗೆ ತೆಗೆದುಕೊಂಡ ಉದಾಹರಣೆ ಇದೆ.
ಸುಲಭವಾಗಿ ಗುರುತಿಸಬಲ್ಲ ಆತನ ಐತಿಹಾಸಿಕ ಮೂಲಗಳೆಂದರೆ ಲಿವಿ.ಸುಟೊನಿಯಸ್,ಪ್ಲುಟಾರ್ಕ್,ಮತ್ತು ಇನ್ನಿತರ ಪ್ರಬುದ್ದ ಇತಿಹಾಸಕಾರರನ್ನು ಒಳಗೊಂಡಿದೆ.ಇದೂ ಅಲ್ಲದೇ ಕೆಲವು ಮಧ್ಯಯುಗೀನ ಹಳೆಯ ತಲೆಮಾರಿನವರಾದ ವಿಲೆಹಾರ್ಡೊವಿನ್ ನ ಜಾಫರಿ ಮತ್ತು ಜೀನ್ ಫ್ರೊಯಿಸಾರ್ಟ.ಇತ್ಯಾದಿ ಎಂದು ಹೇಳಬಹುದು. ಆತನ ಹಲವಾರು ಜೋತಿಷ್ಯವಾಣಿಗಳು ಶಬ್ದಕ್ಕೆ ಶಬ್ದವಾಗಿ ರಿಚರ್ಡ್ ರೊಸಾಟ್ ಅವರ ಮೂಲಕ ೧೫೪೯–೫೦ರಲ್ಲಿ Livre de l'estat et mutations des temps [೧೫] ಅರ್ಥೈಸಲ್ಪಟ್ಟಿವೆ.
ಆತನ ಕಾಲಜ್ಞಾನದ ವಿಷಯಗಳಿಗೆ ೧೫೨೨ರ ಸುಡೊ-ಮೆಥೊಡಿಸ್ ನ ಮಿರಾಬಿಲಿಸ್ ಲಿಬರ್ ,ಜೊಕಿಮ್ ಆಫ್ ಫಿಯೊರ್ ರ ಟಿಬರ್ಟೈನ್ ಸಿಬಿಲ್ ಸವೊನರೊಲಾ ಮತ್ತು ಇತರರ ಬರವಣಿಗೆಗಳು ಮೂಲಗಳ ಮೇಲೆ ಅತ್ಯಂತ ಪ್ರಭಾವ ಬೀರಿವೆ ಎಂದು ಹೇಳಲಾಗುತ್ತದೆ. ಆತನ ಮುನ್ನುಡಿ ಯು ೨೪ ಬಿಬಿಲಿಕಲ್ ಹೇಳಿಕೆಗಳನ್ನುಒಳಗೊಂಡಿದೆ.ಇವುಗಳನ್ನು ಎರಡು ಸವೊನಾರೊಲಾದಲ್ಲಿ [೧೬] ಪ್ರಕಟಿಸಲಾಗಿದೆ.) ಈ ಪುಸ್ತಕವು ೧೫೨೦ರಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕಂಡಿತಲ್ಲದೇ ಸುಮಾರು ಅರ್ಧಡಜನ್ ನಷ್ಟು ಪ್ರಕಟನೆ ಕಂಡುಕೊಂಡಿತು.(ಇದಕ್ಕಾಗಿ ಹೊರಗಿನ ಕೊಂಡಿಗಳ ವಿಭಾಗದಲ್ಲಿನ ಅನುವಾದ ಮತ್ತು ಪ್ರತಿ ನಕಲುಗಳ ವಿವರವನ್ನು ಗಮನಿಸಬಹುದು)ಆದರೆ ಇದರ ಪ್ರಭಾವ ಅಷ್ಟಾಗಿ ಇಲ್ಲದಿದ್ದರೂ ಲ್ಯಾಟಿನ್ ಪಠ್ಯ,ಗೊಥಿಕ್ ಶೈಲಿ ಬರಹ ಮತ್ತು ಕಠಿಣ ಅಬ್ರಿವೇಶನ್ಸಗಳಿವೆ. ಇವುಗಳನ್ನು ಮೊದಲ ಬಾರಿಗೆ ಮರುವಿವರಣೆಯನ್ನು ಫ್ರೆಂಚ್ ನಲ್ಲಿ ಪ್ರಕಟಪಡಿಸಿದ.ಇವೆಲ್ಲವೂ ಹೇಗೆ ಆತನ ಜನಪ್ರಿಯತೆಗೆ ಕಾರಣವೆನ್ನುವದನ್ನುಸಹ ಇಲ್ಲಿ ವಿವರಿಸಲಾಗುತ್ತದೆ. ಆದರೆ ಆಧುನಿಕ ಯುಗದ ಕೃತಿಚೌರ್ಯದ ಬಗ್ಗೆ ಅಷ್ಟಾಗಿ ಅಂದರೆ ೧೬ನೆಯ ಶತಮಾನದಲ್ಲಿ ಪ್ರಚಲಿತವಿರಲಿಲ್ಲ. ಹಲವಾರು ಲೇಖಕರು ಕೃಪೆ ಅಥವಾ ಸೌಜನ್ಯದ ಹೇಳಿಕೆ ಇಲ್ಲದೇ ಕೃತಿಚೌರ್ಯ ಮಾಡಿರುವ ಉದಾಹರಣೆಗಳಿವೆ. ನೇರವಾಗಿ ಇಲ್ಲಿಯ ಸಿದ್ದಾಂತ ಮತ್ತು ವಿಷಯವನ್ನು ಕದ್ದಿರುವ ಸಾಧ್ಯತೆ ಇದೆ.
ಇದೇ ಪ್ರಕಾರವಾಗಿ ಹಲವಾರು ವಿಷಯವಸ್ತುಗಳನ್ನು ಇತರ ಮೂಲಗಳಿಂದ ಸಂಗ್ರಹಿಸಲಾಗಿದೆ.ಅಂದರೆ ಡೆ ಹಾನೆಸ್ಟಾ ಡಿಸಿಪ್ಲಿನ್ ೧೫೦೪ರಲ್ಲಿ ಪೆಟ್ರ್ಸಸ್ [೬] ಕ್ರಿನಿಟಸ್ ಅವರಿಂದ ರಚಿತ,ಇದರಲ್ಲಿ ಮೆಕೆಲ್ ಸೆಲ್ಸ್ ನ ಡೆ ಡೇಮೊನಿ ಬಸ್ ನ ಅಂಶಗಳನ್ನು ಪಡೆಯಲಾಗಿದೆ.ಅಲ್ಲದೇ ಡೆ ಮಿಸ್ಟರೀಸ್ ಎಜಿಪ್ಶೊರಮ್ (ಈಜಿಪ್ಟನ ರಹಸ್ಯಗಳ ಸಂಗ್ರಹ)ಇಂಬ್ಲಿಚೆಸ್ ಅವರ ಚಲ್ಡೆನ್ ಮತ್ತು ಆಸ್ಸೆರಿಯನ್ ಜಾದುಗಳ ಸಂಗ್ರಹ,೪ನೆಯ ಶತಮಾನದ ನಿಯೊ ಪ್ಲಾಟೊನಿಸ್ಟ್ ಇತ್ಯಾದಿಗಳು. ಲಿಯೊನ್ ನಲ್ಲಿ ಇದರ ಎರಡೂ ಲ್ಯಾಟಿನ್ ಅವತರಣಿಕೆಗಳನ್ನು ಪ್ರಕಟಿಸಲಾಗಿದೆ.ಎರಡರಲ್ಲಿಯ ಅಂಶಗಳನ್ನುವಿಷದೀಕರಿಸಿ (ಅಂದರೆ ಎರಡನೆಯ ಪ್ರಕರಣಗಳಲ್ಲಿ ಅಕ್ಷರಶಹ: ಅನುವಾದ)ಆತನ ಮೊದಲ ಎರಡು ಸಂಗ್ರಹಗಳು ಆತನ ಲೇಖನಗಳಲ್ಲಿ ದೊರೆಯುತ್ತವೆ.) ಸುಮಾರು ೧೫೫೫ರಲ್ಲಿ ತನ್ನ ವಾಚನಾಲಯದಲ್ಲಿರುವ ರಹಸ್ಯ ಪುಸ್ತಕಗಳು ಬೆಂಕಿಗೆ ಆಹುತಿಯಾದವು ಎಂದು ನಾಸ್ಟ್ರಾಡಾಮಸ್ ಹೇಳಿದರೂ ಸಹ ನಿಖರವಾಗಿ ಇಂತಹದೇ ಪುಸ್ತಕಗಳು ನಾಶವಾದವು ಎಂಬ ಬಗ್ಗೆ ಪ್ರಸ್ತಾವಗಳಿಲ್ಲ. ನಿಜ ಸಂಗತಿ ಎಂದರೆ ಹಲವಾರು ಪುಸ್ತಕಗಳನ್ನು ಪ್ರಾಣಿಗಳ ಚರ್ಮದ ಮೇಲೆ ಬರಹಗಳನ್ನು ಬರೆದ ಉದಾಹರಣೆಗಳಿವೆ,ಈ ಬೆಂಕಿ ಅನಾಹುತ ಅನೈಸರ್ಗಿಕವಾದರೂ ಇದನ್ನು ಸಾಲ್ಟ್ ಪೀಟರ್ ನೊಂದಿಗೆ ಸಮೀಕರಿಸಬಹುದಾಗಿದ್ದ ಸಾಧ್ಯತೆಗಳನ್ನು ತಳ್ಳಿ ಹಾಕಲಾಗುವದಿಲ್ಲ.
ಕೇವಲ್ ೧೭ನೆಯ ಶತಮಾನದ ನಂತರ ಜನರಿಗೆ ಈ ಬರಹಗಳ ಬಗ್ಗೆ ಆಸಕ್ತಿ ಬಂತು ಅಲ್ಲದೇ ಇದರ ಅವಲಂಬಿತ ವಿಷಯ ಮೂಲಗಳ ಆಕರಗಳ ಕುರಿತು ಜನರು ತಮ್ಮ ಗಮನ [೧೭] ಹರಿಸಿದರು. ಈ ಮೂಲಕ ಆತನ ಭವಿಷ್ಯವಾಣಿಯ ವಿಷಯಗ ಳು ಅದೇ ಸಮಯದಲ್ಲಿ ಫ್ರಾನ್ಸ್ ನಲ್ಲಿ ಕ್ಲಾಸ್ ರೂಮ್ ಗಳ ವರೆಗೂ ನಡೆದು ಬಂದವು ಎಂದೂ [೧೮] ಹೇಳಲಾಗುತ್ತದೆ.
ನಾಸ್ಟ್ರಾಡಾಮಸ್ ತನ್ನ ಹೇಳಿಕೆ ಕಾಲಜ್ಞಾನದ ಬಗ್ಗೆ ಯಾವದೇ ನಿಜಸಂಗತಿಗೂ ಇತಿಹಾಸವನ್ನು ನೆನಪಿಸಿದ್ದ.ತಾನೊಬ್ಬ ಪ್ರವಾದಿ ಕಾಲಜ್ಞಾನಿ ಎಂಬ ಹೆಸರಿಗೆ ನಿರಾಕರಣೆ ತೋರುತ್ತಿದ್ದ.)ವ್ಯಕ್ತಿಯೊಬ್ಬ ತನ್ನಲ್ಲಿಯೇ ಸ್ಪೂರ್ತಿದಾಯಕ ಶಕ್ತಿಯಿಂದ ಪ್ರವಾದಿ ಎನಿಸಬಹುದು.)ಇದು ಹಲವು ಸಂದರ್ಭದಲ್ಲಿ [೨][೬] ಕಾಣಸಿಗಬಹುದಾಗಿದೆ.
ಆದರೂ ನನ್ನ ಪುತ್ರ ಮತ್ತು ನಾನು ಪ್ರವಾದಿ ಎಂಬ ಶಬ್ದವನ್ನು ಬಳಸಿದ್ದೇವೆ.ಅದರೆ ಇಂಥ ಬಿರುದಾಂಕಿತವನ್ನು ನನಗೆ ಕೊಡುವುದು ಒಳಿತಲ್ಲಎಂದು ಹಲವೆಡೆ ಹೇಳಿಕೊಂಡಿದ್ದಾನೆ.ಇದನ್ನು ಪ್ರಿಫೇಸ್ ಟು ಸೀಜರ್ ನಲ್ಲಿ ೧೫೫೫ರ ಸುಮಾರಿನಲ್ಲಿ ಇದನ್ನು ನೋಡಬಹುದಾಗಿದೆ.(ವಿವರ ಉದಾಹರಣೆಗೆ ಶೀರ್ಷಿಕೆ ನೋಡಿ)
ಇಂತಹ ಆಧ್ಯಾತ್ಮ ವ್ಯಕ್ತಿತ್ವ ಅಥವಾ ಪ್ರವಾದಿ ಎನ್ನುವ ಬಿರುದಿಗೆ ತಾನು ಭಾಜಕನಲ್ಲ ಎಂದಿರುವ ಆತ ತನ್ನ ಪ್ರಿಫೇಸ್ ಟು ಸೀಜರ್ ೧೫೫೫ ರ ಸಂಪುಟದಲ್ಲಿ [೧೯] ನಿರಾಕರಿಸಿದ್ದಾನೆ.
ಕೆಲವು [ಪ್ರವಾದಿಗಳು ಅಥವಾ ಕಾಲಜ್ಞಾನಿಗಳು]ಹಲವಾರು ಅದ್ಭುತ ಮತ್ತು ಅಶ್ಚರ್ಯಕರ ಊಹೆಗಳಿಗೆ ಕಾರಣರಾಗಿದ್ದಾರೆ[ಆದರೆ] ನಾನು ಯಾವುದೇ ಇಂತಹ ಸಾಧನೆಗೆ ನನ್ನನ್ನು ಒಡ್ದಿಕೊಳ್ಳುವದಿಲ್ಲ ಎಂದು ಆತ ಹೇಳಿದ್ದಾನೆ.ಆದರೆ ಲೆಟರ್ ಟು ಕಿಂಗ್ ಹೆನ್ರಿII ಯ ೧೫೫೮ ನ ಗ್ರಂಥದಲ್ಲಿ ತಾನು ಇಂತಹ ಯಾವುದೇ ಹೆಸರಿಗೆ ಹೇಳಿ ಮಾಡಿಸಿದವನಲ್ಲ ಎಂದು [೨೦] ಹೇಳಿಕೊಂಡಿದ್ದಾನೆ.
ನಾನು ಅತ್ಯಂತ ಬಲಯುತ ಊಹೆಯನ್ನು ಮಾಡಬಲ್ಲೆ(ಅದರರ್ಥ ಇದರಲ್ಲಿನ ಅತಿ ಸಣ್ಣ ವಿಷಯದ ಬಗ್ಗೆ ಯಾವುದೇ ಖಾತ್ರಿಕೊಡಲಾರೆ) ಎಂದಿದ್ದಾನೆ.ನನ್ನ ತರ್ಕಗಳ ಬಗ್ಗೆ ಹಲವು ಸಂಶೋಧಕರು ಮತ್ತು ನ್ಯಾಯಿಕ ಜ್ಯೋತಿಷ್ಯಗಾರರು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿರುವುದು; ನಾನು ನುಡಿದ ಭವಿಷ್ಯವಾಣಿಗಳ ಒಂದು ಮಾನದಂಡವಾಗಿದೆ.ಇದರಿಂದಾಗಿ ತತ್ವಶಹ: ಇದು ನನ್ನನ್ನು ಜನಸಾಮಾನ್ಯರು ಇದರಲ್ಲಿನ ತಥ್ಯ ಮಿಥ್ಯ ಯಾವುದನ್ನು ಕಂಡುಕೊಳ್ಳುವ ಸಾಮರ್ಥ್ಯ ಕೊಡುತ್ತದೆ.ಜಾತಕದಲ್ಲಿರುವ ನಕ್ಷತ್ರಗಳ ಹಾಗು ಗ್ರಹಗತಿಗಳ ಬಗ್ಗೆ ಸಾಧ್ಯವಾದಷ್ಟು ಅವರಿಗೆ ಹೆದರಿಕೆಯಾಗದಂತೆ ತಾನು ವಿವರಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ. ನಾನೊಬ್ಬ ಪ್ರವಾದಿ ಎಂದು ಹೇಳಿಕೊಳ್ಳುವಷ್ಟು ನಾನು ಮೂರ್ಖತನ ಮಾಡಿಲ್ಲ.-ಎಂದು ಕೌನ್ಸಿಲರ್ ಬಿರಾಗ್ಯೊ(ನಂತರ ಅವರು ಚಾನ್ಸಲರ್ ಆದರು)ಅವರಿಗೆ ಬರೆದ ಬಹಿರಂಗ ಪತ್ರ ೧೫ ಜೂನ್ ೧೫೬೬[೨] ರಲ್ಲಿ ಆತ ಈ ನಿವೇದನೆ ಮಾಡಿಕೊಂಡಿದ್ದಾನೆ.
ಈ ಪ್ರವಾದಿ ಬಿರುದನ್ನು ಆತ ನಿರಾಕರಣೆ ಮಾಡಿದ ಬಗ್ಗೆ ತನ್ನ ಪುಸ್ತಕದ ಮುನ್ನುಡಿಯಲ್ಲಿ ಬರೆದಿರುವ ವಾಸ್ತವ ಕೂಡಾ [೨] ವ್ಯಕ್ತವಾಗಿದೆ.
ಈ ಬಿರುದು ಫ್ರೆಂಚ್ ನಲ್ಲಿ "ದಿ ಪ್ರೊಫೆಸೀಸ್ ,ಎಂಬ ಪುಸ್ತಕದಲ್ಲಿ ಲೇಖಕ ಎಮ್.ಮೈಕೆಲ್ ನಾಸ್ಟ್ರಾಡಾಮಸ್ "ಈತ ಪ್ರತಿಪಾಸಿದ ಪ್ರೊಫಿಸೀಸ್ (ಭವಿಷ್ಯವಾಣಿಗಳು) ಎಂದು ಉಲ್ಲೇಖವಾಗಿದ್ದರೂ ನಾಸ್ಟ್ರಾಡಾಮಸ್ ನ ಪ್ರತಿಪಾದನೆ,ಸಂಪುಟ ರಚನೆ,ಭಾವನೆಗಳು ಅಲ್ಲದೇ ಮುಂಬರುವ ಭವಿಷ್ಯದ ದಿನಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಇದನ್ನು ವಿವರಿಸಲಾಗಿದೆ .) ನಾಸ್ಟ್ರಾಡಾಮಸ್ ತನ್ನನ್ನು ಒಬ್ಬ ಧರ್ಮಗುರು ಅಥವಾ ಪ್ರವಾದಿ ಎಂದು ಕರೆದುಕೊಳ್ಳುವ ಕುರಿತು ಹಲವಾರು ವಿಮರ್ಶಕರು ಈತ ಈ ಮೊದಲು ತನ್ನ ಬಿರುದಿನ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ ಎಂದೂ ಹೇಳಲಾಗುತ್ತದೆ.
ಆತನ ಸಾಹಿತ್ಯದ ಬರವಣಿಗೆ ನೋಡಿದರೆ ಆತ ಸಮಾಧಿ ಸ್ಥಿತಿಗೆ ಹೋದದ್ದಾಗಲೀ ಅಥವಾ ಯೋಚನಾಮಗ್ನನಾಗಿದ್ದ ಬಗ್ಗೆ ಉಲ್ಲೇಖಗಳಿಲ್ಲ.ಇದು [೨] ಅನುಮಾನಾಸ್ಪದವೇ ಸರಿ. ಧ್ಯಾನಾಸಕ್ತನಾಗುವುದು("ತಪಸ್ಸಿನಲ್ಲಿ ಮುಳುಗಿ ಹೋಗುವುದು") ಅಥವಾ ತೀವ್ರ ಆಧ್ಯಾತ್ಮಿಕ ನಿದ್ರಾವಸ್ಥೆಗೆ ಹೋದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಬಹುದು. ಆತನ ಸಂಪೂರ್ಣ ವಿವರಣೆಯು ಪತ್ರ ಪತ್ರ ೪೧ [೨೧] ರಲ್ಲಿ ಅಂದರೆ ಲ್ಯಾಟಿನ್ ಸಂಹನದಿಂದ [೨] ಪಡೆದುಕೊಳ್ಳಲಾಗಿದೆ. ಪುರಾತನ ಸಂಪ್ರದಾಯಿಕ ಶೈಲಿಗಳಲ್ಲಿ ಜ್ವಾಲೆಯಿಂದ ಮಾಪನ,ಜಲಮಾಪನ ಅಥವಾ ಎರಡನ್ನೂ ಒಟ್ಟಿಗೆ ಬೆರಸಿ ನಿಷ್ಕಪಟ ದಿವ್ಯ ಭವಿಷ್ಯವಾಣಿಯನ್ನು ಆತನ ಪ್ರಸ್ತುತೆಯಲ್ಲಿ ಕಾಣಬಹುದಾಗಿದೆ.ಇಲ್ಲಿಯೂ ಸಹ ಆತ ತನ್ನನ್ನು ಡೆಲ್ಫಿಕ್ ಮತ್ತು ಬ್ರಾಂಕಿಡಿಕ್ ಒರಾಕಲ್ ಗಳಲ್ಲಿ ಇದನ್ನು ವಿವರಿಸಲಾಗಿದೆ. ಮೊದಲ ಲೇಖನದ ಭಾಗವನ್ನು ಈ ಬರಹದ ಕೆಳಗೆ ನೀಡಲಾಗಿದ್ದು ಇನ್ನು ಎರಡನೆಯದನ್ನು ಅದರ ಪ್ರತಿಗಳಲ್ಲಿ ಕಾಣುವ ಘಟನೆಗಳನ್ನು ಆಧರಿಸಿದ್ದು(ಹೊರಗಿನ ಕೊಂಡಿಗಳಲ್ಲಿ ಕಾಣಬಹುದು) ಆತ ಕಿಂಗ್ ಹೆನ್ರಿII ಗೆ ಸಮರ್ಪಿಸುವುದರಲ್ಲಿ ನಾಸ್ಟ್ರಾಡಾಮಸ್ ಹೀಗೆ ವರ್ಣಿಸುತ್ತಾನೆ,"ತನ್ನ ಆತ್ಮ ಮನಸ್ಸು ಮತ್ತು ಕಾಳಜಿಯ ತನ್ನ ಹೃದಯ,ಚಿಂತೆ ಮತ್ತು ಅತೃಪ್ತಿಯು ಅತ್ಯಂತ ಪ್ರಶಾಂತ ಮನಸ್ಥಿಯನ್ನುಅಸ್ತಿತ್ವಕ್ಕೆ ತಂದರೆ ಇದರಲ್ಲಿ ಮುಕ್ತ ಮಾರ್ಗವಿದೆ ಎಂಬುದನ್ನುಆತ ತೋರಿಸಿಕೊಟ್ಟಿದ್ದಾನೆ.ಆತನ "ಬ್ರಾಂಜ್ ಟ್ರಿಪೊಡ್ "ನ ಡೆಲ್ಫಿಕ್ ಆಚರಣೆಗಳು ಇದರಲ್ಲಿ ಮಂಡನೆಯಾಗಿವೆ.(ಇಲ್ಲಿ ಕೂಡಾ ಹೊರಕೊಂಡಿಗಳ ಉಲ್ಲೇಖವಾಗಿದೆ)
ವ್ಯಾಖ್ಯಾನ ಅರ್ಥವಿವರಣೆಗಳು
[ಬದಲಾಯಿಸಿ]ಇದರಲ್ಲಿ ಬಹಳಷ್ಟು ನಾಲ್ಕು ಸಾಲಿನ ಭವಿಷ್ಯವಾಣಿಯಲ್ಲಿ ಪ್ರಕೋಪಗಳು,ಅಂದರೆ ಪ್ಲೇಗ್ ಮಾರಿ,ಭೂಕಂಪಗಳು,ಯುದ್ದಗಳು.ಪ್ರವಾಹಗಳು,ದಾಳಿಗಳು,ಹತ್ಯೆಗಳು,ಕ್ಷಾಮಗಳು ಮತ್ತು ಸೆಣಸಾಟಗಳು ಇದ್ದರೂ ಸಹ ಅವುಗಳಿಗೆ ನಿಗದಿತ ಅವಧಿ ಉಲ್ಲೇಖವಾಗಿಲ್ಲ.ಇವು ಮಿರಾಬಿಲಿಸ್ ಲಿಬರ್ ನಲ್ಲಿ ಮುನ್ಸೂಚನೆಯ ಛಾಯೆಗಳಾಗಿವೆ. ಕೆಲವು ಕ್ವಾಟ್ರೇನ್ಸ್ ಗಳಲ್ಲಿ ಒಟ್ಟಾರೆ ಕೆಲವು ಘಟನೆಗಳು ಸಂಭವಿಸಿವೆ.ಇನ್ನು ಯಾವದೇ ಸಣ್ಣ ಪುಟ್ಟ ಗುಂಪುಗಳು ಕೆಲವೇ ಕೆಲವು ವ್ಯಕ್ತಿಗಳಿಗೆ ಇದು ಸಂಭವಿಸಿದ ಉದಾಹರಣೆಗಳಿವೆ. ಕೆಲವು ಒಂದೇ ಒಂದು ನಗರದ ಘಟನೆಗೆ ಆಧಾರವಾಗಿದ್ದರೆ ಹಲವು ದೇಶಗಳಲ್ಲಿನ ವಿಭಿನ್ನ ಘಟನೆಗಳೂ ಸಂಭವಿಸಿವೆ. ಇದರಲ್ಲಿ ಪ್ರಮುಖ ಘಟನೆಗಳೆಂದರೆ ಮುಸ್ಲಿಮ್ ಪಡೆಗಳಿಂದ ಯುರೊಪ್ ಮೇಲಿನ ದಾಳಿ,ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಕ್ರಿಸ್ತ್ ವಿರೋಧಿ ಅಲೆ ಅಂದರೆ ಅರಬ್ ರಾಷ್ಟ್ರಗಳ ಪರೋಕ್ಷ ಕಾದಾಟಗಳು ಪ್ರಮುಖವಾಗಿದ್ದರೂ ಮೊದಲಿನ ಸಾರೆಸೆನ್ (ಅರಬ್ ದೇಶ) ಬಗ್ಗೆ ಮಿರಾಬಿಲಿಸ್ ಲಿಬರ್ ನ ನಿರೀಕ್ಷೆಗಳಿಗಿಂತ ಮೊದಲು ಎಂದು [೨] ಗೊತ್ತಾಗುತ್ತದೆ.[೨೨] ಒಟ್ಟಾರೆಯಾಗಿ ಈ ಜಗತ್ತು ಅಂತ್ಯ ಕಾಣುತ್ತದೆ ಎಂಬುದೇನೋ ನಿಜ ಆದರೆ ಇದರ ಸಾಧಾರ ಆಧಾರಗಳ ಬಗ್ಗೆ ಯಾವುದೇ ವಾಸ್ತವವನ್ನು [೨೩] ಸೂಚಿಸಿಲ್ಲ.ಹಲವಾರು ಸಂಗ್ರಹಗಳಲ್ಲಿ ಎಂಡ್ ಟೈಮ್ ಪ್ರೊಫೆಸೀಸ್ ಹಾಗು ಕ್ರಿಸ್ಟಾಫರ್ ಕೊಲಂಬಸ್ ಅವರ ಅಪ್ರಕಟಿತ ಬರಹಗಳು ಇಂದು [೨೨] ಕಾಣಸಿಗುತ್ತವೆ.
ನಾಸ್ಟ್ರಾಡಾಮಸ್ ನ ಹಲವಾರು ಅನುಯಾಯಿಗಳುಗ್ರೇಟ್ ಫೈರ್ ಆಫ್ ಲಂಡನ್ ,ಫ್ರಾನ್ಸನ ಮತ್ತು ಅಡಾಲ್ಫ್ ಹಿಟ್ಲರ್ ಹಾಗು ನೆಪೊಲಿಯನ್ I ನ ಉಗಮ ಸೆಪ್ಟೆಂಬರ್ ೧೧, ೨೦೦೧ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ಭಯೋತ್ಪಾದಕರ ದಾಳಿ ಇತ್ಯಾದಿ ಸಂಭವಿಸಿವೆಯಾದರೂ ಇವೊಂದು ಸುಳಿವು ಎನ್ನುವಂತೆ [೧೧] ಪರಿಗಣಿತವಾಗಿವೆ. ಜೇಮ್ಸ್ ರಾಂಡಿ ಯಂತಹ ವಿಮರ್ಶಕರು ಈ ಪ್ರವಾದಿ ಎಂಬಾತನನ್ನು ಆಧುನಿಕ ಯುಗದ ಲೇಖಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಆತನನ್ನು ಉತ್ತುಂಗಕ್ಕೆ ಏರಿಸಿದ್ದಾರೆ.ಇದರಲ್ಲಿ ಕೆಲವೊಂದು ಕಾಕತಾಳೀಯವೆಂಬಂತೆ ಸಂಭವಿಸಿದ್ದನ್ನು ಸಹ ಇದು ಆತನದೇಭವಿಷ್ಯವಾಣಿ ಎಂಬಂತೆ ಬಿಂಬಿಸಲಾಗಿದೆ. ಇವುಗಳನ್ನು ಆಕಸ್ಮಿಕ ಅಲ್ಲದೇ ಅಂದಾಜಿನ ಘಟನೆಗಳು ಎಂದೂ ಅವರು ತಿಳಿಸುತ್ತಾರೆ. ಸದ್ಯದ ಯಾವುದೇ ಘಟನೆಯು ನಾಸ್ಟ್ರಾಡಾಮಸ್ ನಂಬಿದಂತೆ ಆಗಿಲ್ಲ ಅಥವಾ ಬರೆದಂತೆ ಇಲವೇ ಎಣಿಸಿದಂತೆ ಘಟಿಸಿಲ್ಲ ಎಂಬುದೂ ಸತ್ಯ ಸಂಗತಿ ಇಂತಹದೇ ಹೀಗೆಯೇ ಸಂಭವಿಸಿದೆ ಎಂದು ಹೇಳಲಿಕ್ಕಾಗುವದಿಲ್ಲ.ಇದು ಮುಂಚೆ ಆಯಿತೊ ಅಥವಾ ಆಗುವ ಸಂಭವವಿದೆಯೋ ಎಂದು ನಿಖರವಾಗಿ ಹೇಳಲಾಗುವದಿಲ್ಲ.
ಪರ್ಯಾಯ ಅಭಿಪ್ರಾಯಗಳು
[ಬದಲಾಯಿಸಿ]ಇಂಟರ್ ನೆಟ್ ನಲ್ಲಿ ವಿವಿಧ ವಿಶ್ಲೇಷಕರ ಅಭಿಪ್ರಾಯವನ್ನು ಪ್ರತಿಕ್ರಿಯೆಯ ಸಾಹಿತ್ಯವನ್ನು ಕಾಣಬಹುದಾಗಿದೆ. ಅಕ್ಯಾಡಮಿಕ್ ಅಭಿಪ್ರಾಯಗಳನ್ನು ಜಾಕ್ವೆಸ್ ಹಾಲ್ಬ್ರಾನ್ ,ಅವರು ಇದು ಸುದೀರ್ಘ ನಾಸ್ಟ್ರಾಡಾಮಸ್ ಪ್ರೊಫೆಸೀಸ್ ಗಳ ಬಗ್ಗೆ ಹಲವಾರು ತಪ್ಪು ಬರಹಗಳ ಒಂದು ಸಂಕೀರ್ಣತೆ ತುಂಬಿಕೊಂಡಿದೆ.ಇದು ಕೆಲವು ರಾಜಕೀಯ ಹಿತಾಸಕ್ತಿಗಳಿಗೆ ಒಂದು ಅಸ್ತ್ರವಾಗಿದೆ ಎಂಬ ಪ್ರತಿಕ್ರಿಯೆಯು [೨೪] ಬರುತ್ತದೆ. ಆದರೆ ಹಾಲಬ್ರಾನ್ ಹೆಚ್ಚಾಗಿ ಈ ಪಠ್ಯಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ಅಧ್ಯಯನ ಮಾಡಿದ್ದಾರೆ.(ಇದನ್ನು ಹಲವಾರು ವಿದ್ವಾಂಸರು ತಳ್ಳಿ ಹಾಕಿದ್ದಾರೆ.ಇದರಲ್ಲಿನ ಹಲವಾರು ಪ್ರತಿಭಾವಂತರು ಈ ಕ್ಷೇತ್ರದ ಬಗ್ಗೆ ಅಲಕ್ಷ್ಯ ವಹಿಸಿರುವ ಸಾಧ್ಯತೆಗಳಿವೆ) ಇನ್ನು ಕೆಲವು ಪ್ರಾಜ್ಞರು ಇದನ್ನು ಜನಪ್ರಿಯ ಪುಸ್ತಕಗಳಲ್ಲಿ,ನೂರಾರು ಖಾಸಗಿ ವೆಬ್ ಸೈಟ್ ಗಳಲ್ಲಿ ಈ ಪ್ರೊಫೆಸೀಸ್ ಗಳು ನಿಖರತೆ ಹೊಂದಿದ್ದರೂ ನಾಸ್ಟ್ರಾಡಾಮಸ್ ಒಬ್ಬ ನಿಜವಾದ ಪ್ರವಾದಿ ಎಂಬುದು ಸತ್ಯ ಎಂದು ಹೇಳುತ್ತಾರೆ. ಹಲವಾರು ವ್ಯಾಖ್ಯಾನಕಾರು ಈ ಭವಿಷ್ಯವಾಣಿಗಳ ಬಗ್ಗೆ ಒಂದು ಅಥವಾ ಎರಡು ಘಟನೆಗಳು ಹಿಂದೆ ಅಥವಾ ಮುಂದೆ ಆಗಿರುವ ಸಾಧ್ಯತೆ [೪] ಇದೆ. ಕೆಲವರು ಹಲವಾರು ಘಟನೆಗಳನ್ನು ಉಲ್ಲೇಖಿಸುತ್ತಾರೆ.ಉದಾಹರಣೆಗೆಫ್ರೆಂಚ್ ಕ್ರಾಂತಿ,ನೆಪೊಲಿಯನ್ ಬೊನಾಪಾರ್ಟ್ ,ಅಡಾಲ್ಫ್ ಹಿಟ್ಲರ್,ಎರಡು ವಿಶ್ವಮಹಾಯುದ್ದಗಳು ಮತ್ತು ಹಿರೊಶಿಮಾ ಮತ್ತು ನಾಗಾಸಾಕಿಗಳ ಮೇಲಿನ ಅಣುಬಾಂಬ್ ದಾಳಿ ಇತ್ಯಾದಿ ಕೆಲವಾರು ವಿನಾಶಕಾರಿ ಸಂಗತಿಗಳ ಬಗ್ಗೆ [೨][೨೫] ಉಲ್ಲೇಖವಿದೆ. ಹಲವಾರು ವಿಶ್ವದ ಘಟನೆಗಳು ವಿಮರ್ಶಕರ ಒಪ್ಪಿಗೆ ಮೇರೆಗೆ ಕೆಲವು ಘಟನೆಗಳೇ ಪುಸ್ತಕ ಪ್ರಕಾಶನದೊಂದಿಗೆ ಆಯಾ ಸಂದರ್ಭದಲ್ಲಿ ನಡೆದ ಸಾಕ್ಷಿಗಳು ಅದಕ್ಕೆ ಪೂರಕವಾಗಿವೆ.ಪ್ರಕಾಶನಗಳಾದ ಅಪೊಲೊ ಮೂನ್ ಲ್ಯಾಂಡಿಂಗ್ಸ, ಡಯನಾ ವೇಲ್ಸ್ ನ ಮಹಾರಾಣಿ ನಿಧನ 1997, ಮತ್ತು ೧೯೮೬ರಲ್ಲಿನ ಸ್ಪೇಸ್ ಶೆಟಲ್ ಚಾಲೆಂಜರ್ ವಿನಾಶ 9/11:ಘಟನೆ ಮುಂತಾದವುಗಳು ಈ ಯುಗದ [೪][೨೬] ಘಟನೆಗಳೆನಿಸಿವೆ.
ಇಂತಹ ಪುಸ್ತಕಗಳು ಜನಪ್ರಿಯತೆ ಗಳಿಸಿದವು.ಇಂಗ್ಲೀಷ್ ನಲ್ಲಿನ ಹೆನ್ರಿ ಸಿ ರಾಬರ್ಟ್ಸ್' ೧೯೪೭ರ ದಿ ಕಂಪ್ಲೀಟ್ ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ ಇದನ್ನು ಮುಂದಿನ ೪೦ ವರ್ಷಗಳ ವರೆಗೆ ಮರುಮುದ್ರಣಗೊಂಡಿತು.ಇದು ಎರಡರಲ್ಲೂ ಅನುವಾದ ಮತ್ತು ಮರು ಅರ್ಥವಿವರಣೆಗಳು ದೊರೆಯುತ್ತವೆ. ಇದು ಮುಂದುವರೆದು ೧೯೬೧(೧೯೮೨ರಲ್ಲಿ ಮರುಮುದ್ರಣ) ಈಜರ್ ಲಿಯೊನ್ಸ್ ಸಮಗ್ರ ಉಲ್ಲೇಖ ನಾಸ್ಟ್ರಾಡಾಮಸ್ ಅಂಡ್ ಹೀಸ್ ಪ್ರೊಫೆಸೀಸ್ ಇದರ ಮುದ್ರಣ ಕಂಡಿತು ಇದರ ನಂತರ ಎರಿಕಾ ಚೀತಮ್ ನ ದಿ ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ ಇದರ ಮರುಮುದ್ರಣವು ೧೫೬೮ರಲ್ಲಿ ಸಂಪಾದಿಸಿ ಹೊರತರಲಾಯಿತು.೧೯೭೩ರ ನಂತರ ಇದು ಹಲವುಸಲ ಮುದ್ರಣ ಕಂಡು ದಿ ಫೈನಲ್ ಪ್ರೊಫ್ಸೀಸ್ ಆಫ್ ನಾಸ್ಟ್ರಾಡಾಮಸ್ ಎಂಬ ಪುಸ್ತಕ ಪ್ರಕಟವಾಗಿದೆ. ಇದು ಒರ್ಸನ್ ವೆಲ್ಸ್ ಅವರ ಬರಹ ಆಧಾರಿತ ದಿ ಮ್ಯಾನ್ ಹೂ ಸಾ ಟುಮಾರೊ ಚಲನಚಿತ್ರ ಇದರ ಒಂದು ಅವತರಣಿಕೆಯಾಗಿ ಹೊರಬಂತು. ಇದೂ ಅಲ್ಲದೇ ಜೀನ್ ಚಾರ್ಲ್ಸ್ ಡೆ ಫಾಂಟ್ ಬ್ರುನೆ ಅವರ ನಾಸ್ಟ್ರಾಡಾಮಸ್ :ಹಿಸ್ಟಾರಿಯನ್ ಎಟ್ ಪ್ರೊಫೆಟ್ ಆಫ್ ೧೯೮೦ ಇವುಗಳು ಜಾನ್ ಹೊಗ್ಯುವಿನ ಪರಿಚಿತ ಕಾಲಜ್ಞಾನಿಯ ವಿವರ ೧೯೯೪ ನಂತರದು,ಅಂದರೆ ನಾಸ್ಟ್ರಾಡಾಮಸ್ : ದಿ ಕಂಪ್ಲೀಟ್ ಪ್ರೊಫೆಸೀಸ್ (೧೯೯೯)ಎ ಲೈಫ್ ಅಂಡ್ ಮಿಥ್ (೨೦೦೩) ಇವು ಇತ್ತೀಚಿನ ಪ್ರಕಟಣೆಗಳೆನಿಸಿವೆ.
ರಾಬರ್ಟ್ಸ್ ಅವರ ವಿರಳ ಅಪವಾದಗಳಂತೆ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿ ಅಥವಾ ಕಾಲಜ್ಞಾನದ ವಿಷಯಗಳು ಬಹುತೇಕ ಸಂದೇಹ ಮತ್ತು ಆತನ ಆತ್ಮ ಚರಿತ್ರ್ರೆಯ ಬಗ್ಗೆಯೂ ಸೂಕ್ತ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಈತನು ಇಸ್ರೇಲೈಟ್ ನ ಇಸಾಚಾರ್ ಎಂಬ ಗುಡ್ದಗಾಡು ಜನಾಂಗಕ್ಕೆ ಸೇರಿದವನಾಗಿದ್ದಾನೆ.ಆತ ತಮ್ಮ ಮುತ್ತಾತರಿಂದ ಶಿಕ್ಷಣ ಪಡೆದಿದ್ದಾನೆ.ಆ ಪ್ರೊವೆನ್ಸ್ ಪ್ರಾಂತದ ಗುಡ್ ಕಿಂಗ್ ರೆನೆ ರಾಜನ ಆಸ್ಥಾನದಲ್ಲಿ ವೈದ್ಯರಾಗಿದ್ದರು.ಆತ ೧೫೨೫ರಲ್ಲಿ ಮೊಂಟ್ ಪೆಲಿಯರ್ ವಿಶ್ವವಿದ್ಯಾಲಯದಲ್ಲಿತನ್ನ ಮೊದಲ ಪದವಿಗಾಗಿ ಸೇರಿಕೊಂಡ.ಇದಾದ ನಂತರ ಆತ ವೈದ್ಯಶಾಸ್ತ್ರದಲ್ಲಿ ಡಾಕ್ಟರೇಟ್ ನ್ನು ೧೫೨೯ರಲ್ಲಿ ಪಡೆದು ಅದೇ ವಿಶ್ವವಿದ್ಯಾಲದಲ್ಲಿ ಉಪನ್ಯಾಸಕನಾಗಿದ್ದ.ಆತನ ಬರಹಗಳು ಜನಪ್ರಿಯತೆ ಕಳೆದುಕೊಳ್ಳುವವರೆಗೆ ಆತ ಅಲ್ಲಿದ್ದ.ಆತ ಬೃಹ್ಮಾಂಡದ ನೋಟವನ್ನು ಸಾಬೀತು ಪಡಿಸಿದ.ಫ್ರಾನ್ಸ್ ನ ಈಶಾನ್ಯ ಭಾಗದಲ್ಲಿ ಪ್ರವಾಸ ಕೈಗೊಂಡ.ಅದೇ ಸಂದರ್ಭದಲ್ಲಿ ಕಾಲಜ್ಞಾನದ ಆಗುಹೋಗುಗಳ ಬಗ್ಗೆ ಒರ್ವಲ್ ಪ್ರೊಫ್ಫೆಸೀಸ್ ನ್ನು ಹೊರತಂದು ಅದೇ ಸಂದರ್ಭದಲ್ಲಿ ಕೆಲವು ಮುಂದಾಗುವ ವಿಷಯಗಳ ಬಗೆಗೆ ಬರೆದು ದಾಖಲಿಸಿದ. ಭವಿಷ್ಯದ ಪೋಪ್ ಅವರ ಗುರ್ತಿಸುವಿಕೆ ಅಕ್ಷ್ ಎನ್ ಪ್ರಾವಿನ್ಸ್ ನಲ್ಲಿನ ಪ್ಲೇಗ}ಗೆ ಪರಿಹಾರ ಕಂಡು ಹಿಡಿದಿದ್ದು ಹೋದಲ್ಲೆಲ್ಲಾ ಆತ ಒಂದು ಮಾಯಾ ಕನ್ನಡಿ ಹಾಗು ಒಂದು ಪಾತ್ರೆ ನೀರನ್ನು ಒಯ್ದು ಅದರಲ್ಲಿ ಭವಿಷ್ಯವನ್ನು ತೋರಿಸುವ ಸಾಹಸ ಮಾಡಿದ.ಆತನ ಜೊತೆಗೆ ಆತನ ಕಾರ್ಯದರ್ಶಿ ಚಾವಿಗ್ನೆ ಈಸ್ಟರನಲ್ಲಿ೧೫೫೪ರಲ್ಲಿ ಆತನ ಮೊದಲ ಪ್ರೊಫೆಟೀಸ್ ನ ಮೊದಲ ಕಂತುಗಳ ಹೇಳಿದ್ದ. ಅತನ ಕ್ವಾಟ್ರೇನ್ I.೩೫ಗಳ ಬಗ್ಗೆ ಚರ್ಚಿಸಲು ಪ್ಯಾರಿಸ್ ನ ರಾಣಿ [[ಕ್ಯಾಥರೀನ್ ಡೆ ಮೆಡಿಸಿ|ಕ್ಯಾಥರೀನ್ ಡೆ ಮೆಡಿಸಿ]] ೧೫೫೬ರಲ್ಲಿ ನಾಸ್ಟ್ರಾಡಾಮಸ್ ನನ್ನು ಆವ್ಹಾನಿಸಿದಳು.ತನ್ನ ಪತಿ ಕಿಂಗ್ ಹೆನ್ರಿ ಈ ಕಾದಾಟವೊಂದರಲ್ಲಿ ಅಸುನೀಗುತ್ತಾನೆನ್ನುವ ವಿಷಯ ಹಾಗುಬ್ಲೊಯಿಸ್ ನಲ್ಲಿನ ರಾಜಕುವರ ಮಕ್ಕಳನ್ನು ಆತ ತಪಾಸಣೆ ಮಾಡಿ ಸಫಲನಾದ.ತನ್ನ ಪುತ್ರನಿಗೆ ತನ್ನ ಅಂತಿಮ ಬರಹಗಳ ಬಗ್ಗೆ ಆತನ ಸ್ವಂತದ ಪ್ಫೊಫೆಟಿಕ್ ಪೇಂಟಿಂಗ್ಸ್ ಗಳನ್ನು ಆತನ ಸುಅರ್ದಿಗೆ ಒಪ್ಪಿಸಿದ. ಆತನನ್ನು ನಿಂತ ಭಂಗಿಯಲ್ಲಿಯೇ ಹೂಳಲಾಯಿತಲ್ಲದೇ ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಸಂಶೋಧನೆ ಸಂದರ್ಭದಲ್ಲಿ ಆತನ ಹುಟ್ಟು,ಬದುಕು ಸಾವಿನ ಬಗ್ಗೆ ವಿವರಗಳನ್ನು ಕಲೆ ಹಾಕಲಾಯಿತು.ಆತನ ಶವವನ್ನು ಉತ್ಖನದ ಮೂಲಕ ಹೊರತೆಗೆದಾಗ ಆತನ ಕೊರಳಲ್ಲಿ ಒಂದು ಪದಕ ದೊರಕಿತಲ್ಲದೇ ಆತನ ಅಸ್ತಿತ್ವದ ಕುರಿತು ಮಾಹಿತಿ [೨೭] ಸಂಗ್ರಹಿಸಲಾಯಿತು.
೧೯೮೦ರ ನಂತರ ಇದಕ್ಕೊಂದು ಶೈಕ್ಷಣಿಕ ಆಯಾಮವನ್ನು ಫ್ರಾನ್ಸ ನಲ್ಲಿ ಕೊಡಲಾಯಿತು. ಸುಮಾರು ೧೯೮೩ರಲ್ಲಿನ ನಾಸ್ಟ್ರಾಡಾಮಸ್ ನ [೨೮] ಖಾಸಗಿ ವಲಯದಲ್ಲಿ ಪರೀಕ್ಷಿಸಿದಾಗ ೧೫೫೫ ಮತ್ತು ೧೫೫೭ರ ಮೂಲ [೩] ಸಂಪುಟದಲ್ಲಿ ಕೊಮ್ರಾಟ್ ಮತ್ತು ಬೆನೆಜ್ರಾ ಹುದುಕಿ ತೆಗೆದಂತೆ ನಾಸ್ಟೃಅಡಾಮಸ್ ನ ಬಗ್ಗೆ ತಿಳಿದಂತೆ ಅಂತಹ ನಿಖರ [೬] ವಾಸ್ತವಗಳು ಸಿಗುವುದು ದುರ್ಲಭ.ಆತನ ಬಗ್ಗೆ ಹೇಳಿರುವ ಸಂಗತಿಗಳಿಗೆ ಅಷ್ಟಾಗಿ ಹೊಂದಾಣಿಕೆಯಾಗುವ ವಿಷಯಗಳಿಲ್ಲ ಎಂದು ಹೇಳಲಾಗುತ್ತದೆ. ಶಿಕ್ಷಣ [೨][೩][೬][೬][೨೯] ತಜ್ಞರು ಹೇಳುವಂತೆ ಆತನ ಯಾವದೇ ಘೋಷಣೆಗಳು ಸಮಕಾಲೀನ ದಾಖಲೆಗಳೊಂದಿಗೆ ಹೊಂದಾಣಿಕೆಯಾಗುವದಿಲ್ಲ ಎನ್ನುವುದು ಸಾಬೀತಾಗಿದೆ . ಜಾಬುರೆಟ್ (೧೬೫೬)ಮತ್ತು ಗುಯ್ನಾಡ್ (೧೬೯೩)ಮತ್ತು ಬರೆಸ್ಟೆ (೧೮೪೦)ನಂತಹರು ಹಾಗು ನಂತರದ ಟೀಕಾಕಾರರು ಕೇವಲ ಊಹಾಪೋಹಗಳ ಬಗ್ಗೆ ನೆಚ್ಚಿಕೊಳ್ಳದಂತೆ ಹೇಳುತ್ತಾರಲ್ಲದೇ ೧೬ನೆಯ ಶತಮಾನದ ಫ್ರೆಂಚ್ ಪಠ್ಯಗಳು ಅಥವಾ ಇದು ಸತ್ಯಶೋಧನೆಯೇ ಎಂದು ಹಲವು ಅನುಮಾನಗಳಿಗೂ ಕಾರಣವಾಗುತ್ತದೆ. ಆತನ ಕ್ವಾಟ್ರೇನ್ I.೩೫ನಲ್ಲಿ ಕಿಂಗ್ II ಹೆನ್ರಿಯ ಮರಣದ ಬಗ್ಗೆ ಯಶಸ್ವಿಯಾಗಿ ಭವಿಷ್ಯ ನುಡಿದಿಲ್ಲ.ಆದರೆ ಈ ಪ್ರೊಫೆಸೀಸ್ ಗಳು ೧೬೧೪ರಲ್ಲಿ ಅಂದರೆ ಈ ಘಟನೆಯ ನಂತರದ ೫೫ವರ್ಷಗಳಲ್ಲಿ ಇದನ್ನು ಊಹಿಸಬಹುದಾಗಿದೆ.ನಾಸ್ಟ್ರಾಡಾಮಸ್ ಅವರ ಮೊದಲ ಮುದ್ರಿತ ಸಂಪುಟದಲ್ಲಿ ಸ್ಪಷ್ಟ ಉಲ್ಲೇಖಗಳಿಲ್ಲ ಎಂದೇ ಕೆಲವು ಸಲಹೆಗಳು [೨][೬] ಸೂಚಿಸಿವೆ.
ಇದಕ್ಕೂ ಮಿಗಿಲೆಂದರೆ ಹಲವಾರು ಶಿಕ್ಷಣ [೪][೨೯][೩೦] ತಜ್ಞರ ಪ್ರಕಾರ ಇಲ್ಲಿನ ಕೆಲವು ಅರ್ಥ ವಿವರಣೆಯಲ್ಲಿ ಸಮರ್ಪಕವಾದ ವ್ಯಾಖ್ಯಾನಗಳಿಲ್ಲ.ಇದರ ಸಾರ ತಿಳಿಪಡಿಸುವ ಅನುವಾದವೂ ಸಹ ಅಂತಹ ಉತ್ತಮ ಗುಣಮಟ್ಟದಲ್ಲ ಎಂಬ ವಾದವೂ ಇದೆ.ಅದೂ ಅಲ್ಲದೇ ೧೬ನೆಯ ಶತಮಾನದಲ್ಲಿನ ಫ್ರೆಂಚ್ ಭಾಷೆಯ ಅನುವಾದ ಕೂಡಾ ಅಷ್ಟಾಗಿ ಚೆನ್ನಾಗಿಲ್ಲ.ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದು ಕೆಲವೆಡೆ ನಡೆದ ಘಟನೆಗಳಿಗೆ ಹೋಲಿಕೆಯಾಗಿಲ್ಲ ಎಂಬ ವಾದವೂ ಇದೆ.(ಅಥವಾ ಭಾಷಾಂತರ ಇಲ್ಲವೇ ಘಟನಾವಳಿ ಎರಡೂ ಒಡಕ್ಕೊಂದು ತಾಳೆಯಾಗುತ್ತಿಲ್ಲ) ಇದರಲ್ಲಿ ಯಾವುದೂ ಮೂಲ ಸಂಪುಟವನ್ನು ಹೊಂದುತ್ತಿಲ್ಲ:ರಾಬರ್ಟ್ಸ್ ೧೬೭೨ರಲ್ಲಿ ಇದರ ತಳಪಾಯದ ಬಗ್ಗೆ ವಿವರಿಸುವ ವಿಫಲ ಯತ್ನವನ್ನೂ ಇಲ್ಲಿ ದಾಖಲಿಸಲಾಗಿದೆ.ಚೀತಮ್ ಮತ್ತು ಹೊಗ್ಯು ನ ೧೫೬೮ರ ಮರಣೋತ್ತರ ಸಂಪುಟದಲ್ಲಿ ದಾಖಲಿಸಲಾಗಿದೆ. ಗೌರವಾನ್ವಿತ ಲೇಖಕ ಲಿಯೊನಿ ತನ್ನ ೧೧೫ ಪುಟದ ವಿವರಣೆಯಲ್ಲಿ ತಾವು ಯಾವುದೇ ಮೂಲಭೂತವಾದ ಪುಸ್ತಕದ ಸಂಪುಟವನ್ನು ನೋಡಿಲ್ಲ.ಅದೂ ಅಲ್ಲದೇ ಆತನ ಬಹುತೇಕ ಆತ್ಮ ಚರಿತ್ರೆಯು ಮೂಲಭೂತವಾಗಿ ಯಾವದೇ ವಿಶೇಷ ಆಕರವನ್ನು ಹೊಂದಿಲ್ಲ.
ಆದರೆ ಇವುಗಳ ಸಂಶೋಧಕರಿಗೆ ಮತ್ತು ವಿಮರ್ಶಕರಿಗೆ ಅದರಲ್ಲೂ ಇಂಗ್ಲಿಷ್ ವಿಶ್ಲೇಷಕರಿಗೆ ಇವುಗಳ ಮೂಲದ ಬಗ್ಗೆ ಅಂತಹ ವಿವರ ದೊರೆತಿಲ್ಲವೆಂದೇ ಹೇಳಲಾಗುತ್ತದೆ.ಯಾಕೆಂದರೆ ಆಗಿನ್ನು ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅಂತಹ ಬಲಯುತ ಬೆಂಬಲ ಇರಲಿಲ್ಲ.ಇಂತಹ ಸಂದರ್ಭದಲ್ಲಿ ಹೊಗ್ಯು ಅಂತಹರು ಪರಿಸ್ಥಿಯ ಲಾಭ ಪಡೆಯಲು ಮುಂದಾದರು.ಆತ ಕೇವಲ ೨೦೦೩ರಲ್ಲಿ ತನ್ನ ಆತ್ಮಚರಿತ್ರೆ ಅನುವಾದಗಳು ಬಹುತೇಕ ಕಟ್ಟು ಕತೆ ಹೊಂದಿದೆ ಎಂಬುದನ್ನು ಹಲವು ಬಾರಿ ಒಪ್ಪಿಕೊಂಡಂತಾಗಿದೆ. ಇದೇ ವೇಳೆಗೆ ಇತ್ತೀಚಿನ ಸಂಶೋಧನೆಗಳು ಮೂಲ ಶೋಧಿಸಲು ಯತ್ನಿಸಿವೆ(ಲೆಮ್ಯುಸುರಿಯರ್ ,ಗ್ರುಬರ್ ವಿಲ್ಸನ್ )ಮೊದಲಾದವರು ಕಡಿಮೆ ಗೊತ್ತಿರುವ ಲೇಖಕರ ಮತ್ತು ಇಂಟರ್ ನೆಟ್ ಕುತೂಹಲಿಗಳ ಮನ ತಣಿಸಲು ಯತ್ನಿಸಿದ್ದಾರೆ.ಇದರೊಳಗೆ ಅದಗಿದ್ದ ಅರ್ಥ ವಿವರಣೆ ಹಾಗು ಜಟಿಲ ಅರ್ಥಗಳ ಬಗ್ಗೆ ಹೊರ ತರಲು ಹರಸಾಹಸ ಮಾಡಿದ್ದಾರೆ.ಇಲ್ಲಿ ದೊರೆಯುವ ಚಿತ್ರ,ರೇಖಾ ಚಿತ್ರ,ಅಂಕಿಸಂಖ್ಯೆ ಅಥವಾ ಉಳಿದ ಮೂಲಗಳ ಜಾಡು ಹಿಡಿದು ಅಧ್ಯಯನ ನಡೆಸಿದ್ದಾರೆ.
ಜನಪ್ರಿಯ ಸಂಸ್ಕೃತಿ
[ಬದಲಾಯಿಸಿ]- ಈ ಪ್ರೊಫೆಸೀಸ್ ಗಳು ನಾಸ್ಟ್ರಾಡಾಮಸ್ ರಿಂದ ಮರುಹೇಳಿದ್ದು ಮತ್ತು ವಿಸ್ತರಿಸಿದ್ದು ಕೂಡಾ ೨೦ ಮತ್ತು ೨೧ನೆಯ ಶತಮಾನದ ಜನಪ್ರಿಯ ಸಂಸ್ಕೃತಿಯಲ್ಲಿ ಮೂಡಿ ಬಂದಿವೆ. ಆದರೂ ಕೂಡಾ ನೂರಾರು ಪುಸ್ತಕಗಳಲ್ಲಿ (ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ) ನಾಸ್ಟ್ರಾಡಾಮಸ್ ಕುರಿತು ಆತನ ಬದುಕಿನ ಕುರಿತು ಉಲ್ಲೇಖವಾಗಿದೆ. ಹಲವಾರು ಚಲನಚಿತ್ರ ಮತ್ತು ವಿಡಿಯೊಗಳು ಆತನ ಬದುಕಿನ ಬರಹಗಳ ಬಗ್ಗೆ ಮಾಧ್ಯಮಗಳು ಸಹ ಆಸಕ್ತಿ ತಾಳಿವೆ.
- ಇಂಟರ್ ನೆಟ್ ಊಹಾಪೋಹಗಳು ಅಥವಾ ಕಟ್ಟು ಕತೆಗಳು ನಾಸ್ಟ್ರಾಡಾಮಸ್ ಶೈಲಿಯ ನಾಲ್ಕು ಸಾಲಿನ ಕ್ವಾಟ್ರೇನಗಳ ಮಾದರಿಯಲ್ಲಿ ಕಾಣಸಿಗುತ್ತವೆ.ಇವುಗಳನ್ನು ಆಧುನಿಕ ಈ ಮೇಲ್ ಗಳ ಮೂಲಕ ವಾಸ್ತವ ಎನ್ನುವಂತೆ ಬಿಂಬಿಸುವ ಉದಾಹರಣೆಗಳೂ ಇವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಸೆಪ್ಟೆಂಬರ್ ೧೧,೨೦೦೧ರ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ;ಇದು ಕಲ್ಪನೆ ಹಾಗು ನಾಸ್ಟ್ರಾಡಾಮಸ್ ನ ಕ್ವಾಟ್ರೇನ್ ಗಳ ಮರು ವ್ಯಾಖ್ಯಾನಗಳು ಆತನಪ್ರೊಫೆಸೀಸ್ ಗಳನ್ನು ವಿವರಿಸಲು ಯತ್ನಿಸಿದ್ದು [೩೧] ಗೊತ್ತಾಗುತ್ತದೆ.
- ಆದರೆ ಸೆಪ್ಟೆಂಬರ್ 11, 2001 ರ ನ್ಯೂಯಾರ್ಕ್ ನಗರದ ಮೇಲಿನ ದಾಳಿಯು ಸಂಭವಿಸಿದ ನಂತರ ಎಲ್ಲರ ಗಮನವು ನಾಸ್ಟ್ರಾಡಾಮಸ್ ಬರಹದ ಮೇಲೆ ದೃಷ್ಟಿಯು ನೆಟ್ಟಿತು.ಆತ ಇದರ ಬಗ್ಗೆ ಊಹೆ ಮಾಡಿದ್ದನೆ ಎಂದು ಎಂಬ ಮಾತುಗಳು ಕೇಳಿ ಬಂದವು. ಇದಕ್ಕಾಗಿ ಕ್ವಾಟ್ರೇನ್ಸ್ VI.೯೭ ಮತ್ತು I.೮೭ಗಳಲ್ಲಿನ ಉಲ್ಲೇಖಗಳನ್ನು ನಾಸ್ಟ್ರಾಡಾಮಸ್ ನ ಬರಹಗಳ ಬಗ್ಗೆ ಕುತೂಹಲ ಇದ್ದವರೂ ಹೇಳಿದ್ದರೂ ಇದಕ್ಕೆ ಸಂಬಂಧಿಸಿದ ಯಾವುದೇ ಮೂಲಗಳನ್ನು ತೋರುತ್ತಿಲ್ಲ.(ಈ ಸಲಹೆಯು ಹೊರ ಕೊಂಡಿಗಳಲ್ಲಿ ವೆಬ್ ಸೈಟ್ [೨][೧೧][೩೨] ನಲ್ಲಿದೆ)
೨೦೨೧ರ ಭವಷ್ಯವಾಣಿ
[ಬದಲಾಯಿಸಿ]- ಒಂದು ದಶಕದಿಂದ ಫ್ರೆಂಚ್ ಸೂತ್ಸೇಯರ್ ಅನ್ನು ಅಧ್ಯಯನ ಮಾಡುತ್ತಿರುವ ಶೈಲರ್, ಮೂರನೆಯ 'ಆಂಟಿಕ್ರೈಸ್ಟ್' ಈಗಾಗಲೇ ಭೂಮಿಯಲ್ಲಿದೆ ಎಂದು ನಂಬುತ್ತಾರೆ. ಅವರು ವಿವರಿಸಿದರು: "ನಾಸ್ಟ್ರಾಡಾಮಸ್ನ ವ್ಯಾಖ್ಯಾನದಿಂದ ಆಂಟಿಕ್ರೈಸ್ಟ್ ಯುದ್ಧ ಮುಂಗಟ್ಟುಗಳು, ಮುಗ್ಧ ಜನರ ಸಾವಿಗೆ ಕಾರಣರಾಗಿದ್ದಾರೆ, ಅಂತಹವರು ಹಿಟ್ಲರ್ ಅಥವಾ ನೆಪೋಲಿಯನ್ ಆಗಿ. "ಮೂರನೆಯ ಆಂಟಿಕ್ರೈಸ್ಟ್ ಶೀಘ್ರದಲ್ಲೇ ಬರಲಿದೆ ಎಂದು ನಾನು ಭಾವಿಸುತ್ತೇನೆ, ಬಹುಶಃ ಮುಂದಿನ ಹತ್ತು ರಿಂದ 20 ವರ್ಷಗಳಲ್ಲಿ. ಅವನು ಬಹುಶಃ ಇಂದು ಜೀವಂತವಾಗಿರುತ್ತಾನೆ ಎಂದು ನಾನು ಭಾವಿಸುತ್ತೇನೆ. "ನಾಸ್ಟ್ರಾಡಾಮಸ್ 25 ರಿಂದ 29 ವರ್ಷಗಳವರೆಗೆ ನಡೆಯುವ ಸುದೀರ್ಘ ಜಾಗತಿಕ ಯುದ್ಧವನ್ನು ಊಹಿಸಿದ್ದಾನೆ, ಅದರ ನಂತರ ಸಣ್ಣ ಯುದ್ಧಗಳು ನಡೆಯುತ್ತವೆ ಎಂದು ಯೋಚಿಸುತ್ತಾನೆ
- ನಾಸ್ಟ್ರಾಡಾಮಸ್‌ನ ಮುನ್ಸೂಚನೆಗಳ ಪ್ರಕಾರ, “ಮುಂದಿನ ಕೆಲವು ವರ್ಷಗಳಲ್ಲಿ .... ಖಂಡಿತವಾಗಿಯೂ ಈ ಶತಮಾನ” ಎಂದು ನಾವು ಮೂರನೇ ಮಹಾಯುದ್ಧದ ಭಂಗವನ್ನು ನೋಡುತ್ತಿದ್ದೇವೆ ಎಂದು ಶೈಲರ್ ಹೇಳುತ್ತಾರೆ. ಡೂಮ್, ಕತ್ತಲೆ ಮತ್ತು ವಿನಾಶವನ್ನು ಊಹಿಸಲು ನಾಸ್ಟ್ರಾಡಾಮಸ್ ಒಂದು ಸಾಮರ್ಥ್ಯವನ್ನು ಹೊಂದಿದ್ದನು, ಆದರೆ ಇದು ಎಲ್ಲ ಕೆಟ್ಟ ಸುದ್ದಿಗಳಲ್ಲ.
- ನಾವು ಮೂರನೆಯ ಮಹಾಯುದ್ಧದ ಮೂಲಕ ಹೊರಬರಲು ಸಾಧ್ಯವಾದರೆ, ಮಾನವ ಜನಾಂಗವು 1000 ವರ್ಷಗಳ ಶಾಂತಿಯನ್ನು ಅನುಭವಿಸುತ್ತದೆ, ಅದನ್ನು ಅವರು "ಶನಿಯ ಯುಗ" ಎಂದು ಕರೆದರು.[೩೩]
ನಾಸ್ಟ್ರಡಮಸ್ ಭವಿಷ್ಯವಾಣಿಗಳು 2021:ಜೊಂಬಿ ಅಪೋಕ್ಯಾಲಿಪ್ಸ್
[ಬದಲಾಯಿಸಿ]- ನೋಸ್ಟ್ರಾಡಾಮಸ್ ಅವರು 2021 ರಲ್ಲಿ "ದೊಡ್ಡ ದುಷ್ಟ" ಕಾಯಿಲೆಯು ಹುಟ್ಟಿ ಹರಡುವಿಕೆಯ ಬಗ್ಗೆ ಸುಳಿವು ನೀಡಿದ್ದು, ಇದು ರೋಗಿಗಳನ್ನು "ಅರ್ಧ-ಸತ್ತ" ಹಾಗೆ ಮಾಡುತ್ತದೆ ಎಂದು ಗ್ರಂಥ ನಿರೂಪಿಸುತ್ತದೆ. ಪುಸ್ತಕದಲ್ಲಿ, ಪ್ಲೇಗ್‍ನ ಈ "ಪಿಡುಗು- ಅವಳು-ದೈತ್ಯಾಕಾರದವಳು" "ಪ್ರಪಂಚದಾದ್ಯಂತ ಹರಡಿ ಜನರು ಕೊನೆಗೊಳ್ಳಲು" ಕಾರಣವಾಗುತ್ತದೆ ಮತ್ತು "ತಂದೆ ಮತ್ತು ತಾಯಂದಿರು ಅನಂತ ದುಃಖದಿಂದ ಸತ್ತರು" ಎಂದು ಅವರು ಬರೆದಿದ್ದಾರೆ.[೩೪]
ಇವನ್ನೂ ಗಮನಿಸಿ
[ಬದಲಾಯಿಸಿ]- ಉಳಿದ ಭವಿಷ್ಯವಾಣಿಗಳ ಪ್ರೊಟೊಸೈನ್ಸ್ ಮತ್ತು ನೋಡಿ ಅಲ್ಕೆಮಿ.
- ಭವಿಷ್ಯ ನುಡಿ
- ಭವಿಷ್ಯಗಾರರ ಪಟ್ಟಿ
- ಅನುಭಾವ
- ಮರುಮಾತು
- ವ್ಯಾಟಿಸಿನ್ ನಾಸ್ಟ್ರಾಡಾಮಿ
ಮೂಲಗಳು
[ಬದಲಾಯಿಸಿ]- ನಾಸ್ಟ್ರಾಡಾಮಸ್, ಮೈಕೆಲ್:
- ಒರಸ್ ಅಪೊಲೊ , ೧೫೪೫ (?), ಅಪ್ರಕಟಿತ ms; ಅಲ್ಮಂಚಸ್ , ಪ್ರೆಸೇಜಸ್ ಮತ್ತುಪ್ರೊನೊಸ್ಟಿಕೇಶನ್ಸ್ , ೧೫೫೦–೧೫೬೭; ಏನ್ ಎರಿಕ್ರೇಸ್ಕೊಲಿನ್ ಉಂಡ್ ಉಂಡರ ಬೆಲ್ಕ್ಜಚಿನ ಜೆಚಿನ್ ... , ನ್ಯುರೆಂಬರ್ಗ್, ೧೫೫೪; ಲೆಸ್ ಪ್ರೊಫೆಟೀಸ್ , ಲಿಯೊನ್, ೧೫೫೫, ೧೫೫೭, ೧೫೬೮; ಟ್ರೇಟೆ ಡೆಸ್ ಫಾರ್ದಮೆನ್ಸ್ ಎಟ್ ಡೆಸ್ ಕನ್ ಫಿಚರ್ಸ್ , ೧೫೫೫, ೧೫೫೬, ೧೫೫೭; ಪ್ಯಾರಾಫ್ರೇಸ್ ಡೆ C. ಗೇಲನ್ ಸಸ್ l'ಎಕ್ಸೊರ್ಟೇಶನ್ ಡೆ ಮೆನೊಡೊಟೆ , ೧೫೫೭; ಲೆಟರಸ್ ಡೆ ಮೇಸ್ಟ್ರ್ವ್ ಮೈಕೆಲ್ ನಾಸ್ಟ್ರಾಡಾಮಸ್, ಡೆ ಸಲೊನ್ ಡೆ ಕ್ರಕ್ಸ್ ಎನ್ ಪ್ರೊವೆನ್ಸ್ , A ಲಾ ರಾಯ್ನೆ ಮೆರೆ ಡು ರಾಯ , ೧೫೬೬
- ಲೆರೊಯಿ, ಡಾ ಎಜರ್, ನಾಸ್ಟ್ರಾಡಾಮಸ್, ಸೆಸ್ ಒರಿಜಿನ್ಸ್, ಸಾ ವೈ, son oeuvre , ೧೯೭೨ (ದಿ ಸೆಮಿನಲ್ ಬಯೊಗ್ರಾಫಿಕಲ್ ಸ್ಟಡಿ )
- ಡುಪೆಡ್, ಜೀನ್, ನಾಸ್ಟ್ರಾಡಾಮಸ್: ಲೆಟರ್ಸ್ ಇನೆಡಿಟ್ಸ್ , ೧೯೮೩
- ಕೊಮಾರ್ಟ್, ಮೈಕೆಲ್, ಅಂಡ್ ಲಾರೊಚೆ, ಜೀನ್-ಪೌಲ್: ಬಿಬಿಲಿಯೊಗ್ರಾಫಿಕ್ ನಾಸ್ಟ್ರಾಡಾಮಸ್ (೧೯೮೯)
- ಬೆನೆಜ್ರಾ, ರಾಬೆರ್ಟ್: ರಿಪೊರ್ಟೆರೆ ಕ್ರೊನೊಲೊಜಿಕ್ ನಾಸ್ಟ್ರಾಡಾಮೆಕ್ (೧೯೯೦)
- ರಾಂಡ್, ಜೇಮ್ಸ್, ದಿ ಮಾಸ್ಕ್ ಆಫ್ ನಾಸ್ಟ್ರಾಡಾಮಸ್ , ೧೯೯೩ ISBN ೦-೮೭೯೭೫-೮೩೦-೯
- ರೊಲೆಟ್, ಪೀರೆ, ನಾಸ್ಟ್ರಾಡಾಮಸ್: ಇಂಟರ್ ಪ್ರಿಟೇಶನ್ ಡೆಸ್ ಹೀರೊಗ್ಲಿಪ್ಸ್ ಡೆ ಹೊರಾಪೊಲೊ , ೧೯೯೩
- ಬ್ರಿಂಡ್'ಆಮೌರ್, ಪೀರೆ: ನಾಸ್ಟ್ರಾಡಾಮಸ್ ಅಸ್ಟ್ರೊಫೆಲ್ , ೧೯೯೩; ನಾಸ್ಟ್ರಾಡಾಮಸ್. ಲೆಸ್ ಪ್ರಿಮಿಯರಸ್ ಸೆಂಚುರೀಸ್ ou ಪ್ರೊಫೆಸಿಸ್ , ೧೯೯೬
- ಲೆಮಿಸುರಿರ್, ಪೀಟರ್, ದಿ ನಾಸ್ಟ್ರಾಡಾಮಸ್ ಎನ್ ಸೈಕ್ಲೊಪಿಡಿಯಾ , ೧೯೯೭; ದಿ ಅನೊನ್ ನಾಸ್ಟ್ರಾಡಾಮಸ್ , ೨೦೦೩; ನಾಸ್ಟ್ರಾಡಾಮಸ್: ದಿ ಇಲ್ಲ್ಸ್ಟ್ರೇಟೆಡ್ ಪ್ರೊಫೆಸೀಸ್ , ೨೦೦೩
- ಪ್ರೆವೊಸ್ಟ್, ರೊಜರ್, ನಾಸ್ಟ್ರಾಡಾಮಸ್, ಲೆ ಮಿಥೆ et la ರಿಯಲೈಟ್ , ೧೯೯೯
- ಚಿವ್ಗ್ನಿರ್ಸ್, ಬೆರ್ನಾರ್ಡ್, ಪ್ರೆಸಿಜಿಸ್ ಡೆ ನಾಸ್ಟ್ರಾಡಾಮಸ್ ೧೯೯೯
- ವಿಲ್ಸನ್, ಐವಾನ್, ನಾಸ್ಟ್ರಾಡಾಮಸ್: ದಿ ಎವಿಡೆನ್ಸ್ , ೨೦೦೨
- ಕ್ಲೆಬೆರ್ಟ್, ಜೀನ್-ಪೌಲ್, ಪ್ರೊಫೆಟೀಸ್ ಡೆ ನಾಸ್ಟ್ರಾಡಾಮಸ್ , ೨೦೦೩
- ಗ್ರುಬರ್, ಡಾ ಎಲ್ಮಾರ್, ನಾಸ್ಟ್ರಾಡಾಮಸ್: ಸೆನ್ ಲೆಬೆನ್ , ಸೆನ್ ರೆಕ್ ಉಂಡ್ ಡೈ ವಹರೆ ಬೆಡೆಂಟೆಂಗ್ ಸೆನರ್ ಪ್ರೊಫೆನ್ ಜಿಂಗಂಟನ್ , ೨೦೦೩
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ಗಿನಾರ್ಡ್, Dr ಪ್ಯಾಟ್ರೈಸ್, CURA ಫೊರಮ್
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ ೨.೧೪ ೨.೧೫ ೨.೧೬ ೨.೧೭ ೨.೧೮ ಲೆಮಿಸುರಿರ್, ಪೀಟರ್, ದಿ ಅನ್ನೊನ್ ನಾಸ್ಟ್ರಾಡಾಮಸ್ , ೨೦೦೩
- ↑ ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ಲೆರೊ, Dr ಈಜರ್, ನಾಸ್ಟ್ರಾಡಾಮಸ್, ಸೆಸ್ ಒರಿಜಿನ್ಸ್, sa vie, son oeuvre , ೧೯೭೨, ISBN ೨-೮೬೨೭೬-೨೩೧-೮
- ↑ ೪.೦ ೪.೧ ೪.೨ ೪.೩ ಲೆಮಿಸುರಿಯರ್, ಪೀಟರ್, ದಿ ನಾಸ್ಟ್ರಾಡಾಮಸ್ ಎನ್ ಸೈಕ್ಲೊಪಿಡಿಯಾ, ೧೯೯೭ ISBN ೦-೩೧೨-೧೭೦೯೩-೯
- ↑ ಚ್ವಿಗ್ನೆ, J.A. ಡೆ: ಲಾ ಪ್ರಿಮಿಯರ್ ಫೇಸ್ ಡು ಜಾನುಸ್ ಫ್ರಾಂಕೊಯ್ಸಿ... (Lyon, ೧೫೯೪)
- ↑ ೬.೦೦ ೬.೦೧ ೬.೦೨ ೬.೦೩ ೬.೦೪ ೬.೦೫ ೬.೦೬ ೬.೦೭ ೬.೦೮ ೬.೦೯ ೬.೧೦ ಬ್ರೈಂಡ್'ಅಮೌರ್, ಪೆರ್ರೆ, ನಾಸ್ಟ್ರಾಡಾಮಸ್ ಅಸ್ಟ್ರೊಫೈಲ್ , ೧೯೯೩
- ↑ ಬೆನಜ್ರಾ, R, ಎಸ್ಪೇಸೆ ನಾಸ್ಟ್ರಾಡಾಮಸ್
- ↑ ನಾಸ್ಟ್ರಾಡಾಮಸ್, ಮೈಕೆಲ್, ಟ್ರೇಟ್ ಡೆಸ್ ಫರ್ದೆಮೆನ್ಸ್ ಎಟ್ ಡೆಸ್ ಕನ್ ಫಿಚರ್ಸ್ , ೧೫೫೫, ೧೫೫೬, ೧೫೫೭
- ↑ ಮೈಸನ್ ಡೆ ನಾಸ್ಟ್ರಾಡಮಸ್ ,ಸಲೊನಲ್ಲಿ
- ↑ ೧೦.೦ ೧೦.೧ ಚೆವಿಗ್ನಾರ್ಡ್, ಬೆರ್ನಾರ್ಡ್, ಪ್ರಿಸೆಜಿಸ್ ಡೆ ನಾಸ್ಟ್ರಾಡಾಮಸ್ ೧೯೯೯
- ↑ ೧೧.೦ ೧೧.೧ ೧೧.೨ ಗ್ರುಬರ್, Dr ಎಲ್ಮಾರ್, ನಾಸ್ಟ್ರಾಡಾಮಸ್: ಸಿಯನ್ ಲ್ಬಿನ್, ಸಿಯನ್ ರೆಕ್ ಉಂಡ್ ಡೈ ವಹರೆ ಬೆಡ್ಯುಟಂಗ್ ಸೀನರ್ ಪ್ರೊಫೆಸಿಯನ್ ಜಂಗ್ , ೨೦೦೩
- ↑ "ಸೆಂಚುರೀಸ್ ಆಫ್ ನಾಸ್ಟ್ರಾಡಾಮಸ್". Archived from the original on 2016-03-03. Retrieved 2010-06-15.
- ↑ ಗ್ಯುರಾಡ್, J., ಲಾ ಕ್ರೊನಿಕ್ ಲಿನೈಸ್ (೧೫೩೬–೧೫೬೨) , cited in ಲೆರೊ,ನಲ್ಲಿ ತಿಳಿಸಿದಂತೆ Dr. E., ನಾಸ್ಟ್ರಾಡಾಮಸ್, ಸೆಸ್ ಒರಿಜಿನ್ಸ್, ಸಾ ವೈ, ಸನ್ ಒವೆರಿ , ಬರ್ಗೆರ್ಯಾಕ್, ಟ್ರಿಲ್ಲಾಡ್, ೧೯೭೨, p.೮೩
- ↑ ಲೆಮಿಸುರಿಯರ್, P., ದಿ ಅನೊನ್ ನಾಸ್ಟ್ರಾಡಾಮಸ್ (O Books, ೨೦೦೩)
- ↑ ನೋಡಿ ಸಮಗ್ರ ಪೂರೈಸಿದ ಪಟ್ಟಿಗಳು ಇಲ್ಲಿ Archived 2009-03-31 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ನೋಡಿ ಸವನರೊಲಾ ಅಂಡ್ ನಾಸ್ಟ್ರಾಡಾಮಸ್ ಟೆಕ್ಸ್ಟ್ ಕಂಪಾರಿಸನ್ Archived 2010-12-31 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಪರಿಚಿತರ ಪತ್ರಗಳು ಈ ಕಾಲಜ್ಞಾನದ ಸಿದ್ದಾಂತ ತತ್ವಗಳ ಬಗ್ಗೆ ಮೆರ್ಕುರೆ ಡೆ ಫ್ರಾನ್ಸ್ ಗೆ ೧೭೨೪ರ ಆಗಷ್ಟ್ ಮತ್ತು ನವೆಂಬರ್ ನಲ್ಲಿ ವಿಮರ್ಶೆಯಂತೆ "Relève, dans un esprit rationaliste, des coïncidences entre certains quatrains des Prophéties et des évènements antérieurs à la publication de ces quatrains. Tout n'est pas également convaincant, mais on repoussera difficilement, par exemple, le rapprochement entre le quatrain VIII, 72 et le siège de Ravenne de 1512."ಬಂದವು.
- ↑ ಗಾರ್ನೆಸೆರೀಸ್ , ಥೆಯೊಫೆಲ್ ಡೆ: ದಿ ಟ್ರು ಪ್ರೊಫೆಸೀಸ್ ಅಥವಾ ಪ್ರೊಗ್ನೊಸ್ಟಿಕೇನ್ಸ್ ಆಫ್ ಮಐಕೆಲ್ ನಾಸ್ಟ್ರಾಡಾಮಸ್ , ೧೬೭೨.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedprefces
- ↑ "ಹೆನ್ರಿ Ii ಗೆ ಪತ್ರ– ಭಾಗI". Archived from the original on 2009-02-27. Retrieved 2010-06-15.
- ↑ ನೋಡಿ ಪತ್ರದ ನಕಲು ಪುರಾವೆ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೨೨.೦ ೨೨.೧ ವಾಟ್ಸ್, P.M., ಪ್ರೊಫೆಸಿ ಮತ್ತು ಡಿಸ್ಕವರಿ: ಆನ್ ದಿ ಸ್ಪಿರ್ಚ್ಯುವಲ್ ಒರಿಜಿನ್ಸ್ ಆಫ್ ಕ್ರಿಸ್ಟೊಫರ್ ಕೊಲಂಬಸ್ ' 'ಎಂಟರ್ ಪ್ರೈಸಿಸ್ ಆಫ್ ದಿ ಇಂಡಿಸ್' in: ಅಮೆರಿಕನ್ ಹಿಸ್ಟಾರಿಕಲ್ ರೆವಿವ್ , ಫಬ್ರವರಿ ೧೯೮೫, pp. ೭೩–೧೦೨
- ↑ ನಾಸ್ಟ್ರಾಡಾಮಸ್ , M., ಲೆಸ್ ಭೋದನೆಗಳು , ೧೫೬೮ ಒಮ್ನಿ ಬಸ್ ಸಂಪುಟ
- ↑ ನೋಡಿ Free.fr, ರಾಮ್ಕಟ್ ಮತ್ತುFree.fr, CURA
- ↑ ಆತ ತನ್ನ ಹಲವಾರು ನಾಲ್ಕು ಸಾಲಿನ ಪದ್ಯದಂತಿರುವ ಹೇಳಿಕೆಗಳಲ್ಲಿ ಹಿಸ್ಟರ್ ಎಂಬ ಪದ ಬಳಸಿದ್ದಾನೆ.(ಇದು ಹಲವು ಬಾರಿ ಹಿಟ್ಲರ್ ಗೆ ಸಮರೂಪದ್ದಾಗಿದ್ದರೂ ಇಲ್ಲಿ ಕೆಳಮಟ್ಟದ ಡಾನುಬೆಯವರನ್ನು ಕರೆಯುವ ಹೆಸರೂ ಆಗಿದೆ.ಇದನ್ನು ಆತನೇ ತನ್ನ ಪ್ರಿಸೇಜ್ ನಲ್ಲಿ ೧೫೫೪ರಲ್ಲಿನ (ಗದ್ಯ ರೂಪಕ)ನಲ್ಲಿ ವಿವರ ನೀಡಿದ್ದಾನೆ. ಸಮರೂಪವಾಗಿ ಪೌ, ನೇಯ್ ,ಲೊರೊನ್ -ಇದನ್ನು "ನಾಪೌಲೊನ್ ರಾಯ್ "ಇದು ಫ್ರಾನ್ಸ್ ನ ವಾಯುವ್ಯ ಭಾಗದ ಮೂರು ಪಟ್ಟಣಗಳ ಹೆಸರು.ಇದು ಒಂದು ಕಾಲದಲ್ಲಿ ನಾಸ್ಟ್ರಾಡಾಮಸ್ ನ್ ಮನೆಯ ಹತ್ತಿರದ ಪ್ರದೇಶ
- ↑ "CI, Q81". Archived from the original on 2008-09-24. Retrieved 2010-06-15.
- ↑ ನಿಜವಾಗಿಯೂ ೧೩ಮತ್ತು–೧೪ನೆ ಶತಮಾನದಲ್ಲಿವೆಟಿಸಿನಿಯಾ ಡೆ ಸಮ್ಮಿಸ್ ಪಾಂಟಿಫಿಸಿಬಸ್ ನ್ನು ವೆಟಿಸಿನಿಯಾ ನಾಸ್ಟ್ರಾಡಾಮ್ ಎಂದು ಹಲವಾರು ಬಾರಿ ಉಲ್ಲೇಖಿಸಲಾಗಿತ್ತು.
- ↑ ಡುಪೆಬೆ , ಜೀನ್, ನಾಸ್ಟ್ರಾಡಾಮಸ್: ಲೆಟರ್ಸ್ ಇನ್ ಎಡಿಟ್ಸ್ , ೧೯೮೩
- ↑ ೨೯.೦ ೨೯.೧ ರಾಂಡಿ, ಜೇಮ್ಸ್, ದಿ ಮಾಸ್ಕ್ ಆಫ್ ನಾಸ್ಟ್ರಾಡಾಮಸ್ , ೧೯೯೩
- ↑ ವಿಲ್ಸನ್, ಐಯಾನ್, ನಾಸ್ಟ್ರಾಡಾಮಸ್ : ದಿ ಎವಿಡೆನ್ಸ್ , ೨೦೦೨
- ↑ Snopes.com, False prophesy
- ↑ ವಿಲ್ಸ್ನ್, ಇವಾನ್, ನಾಸ್ಟ್ರಾಡಾಮಸ್: ಒಂದು ಪುರಾವೆ, ೨೦೦೨
- ↑ [”https://www.msn.com/en-in/news/trendingtopics/massive-earthquakes-and-world-war-iii-these-are-nostradamus-predictions-for-2021/ar-BB1dU8LU?li=AAgfYGb by Microsoft News;22-2-2021]
- ↑ From zombie apocalypse and global famine to meteor strike and WW3, here are Nostradamus' predictions for 2021Saumya Agrawal Updated Jan 01, 2021
ಹೊರಗಿನ ಕೊಂಡಿಗಳು
[ಬದಲಾಯಿಸಿ]ಈ ವಿಭಾಗವು ಲೇಖನಗಳಲ್ಲಿ ಪ್ರಕಟಿತ ವಿಷಯಗಳ ಸಂಬಂಧವನ್ನು ಮಾತ್ರ ಹೊಂದಿದೆ. ಇದರಲ್ಲಿನ ಅತಿ ಹೆಚ್ಚಿನ ವಿಷಯಗಳ ಬಗ್ಗೆ ಇದರಲ್ಲಿ ಬಹಳಷ್ಟು ಊಹೆ ಹಾಗು ಭವಿಷ್ಯಗಳ ಬಗ್ಗೆ ಸಾಕಷ್ಟು ಜನರ ವಿಮರ್ಶೆಯನ್ನು ಇದು ಅನುಸರಿಸಿತು.ಇದರೊಳಗಿನ ಕೆಲವು ಪಾತ್ರ ಮತ್ತು ಸಂದರ್ಭಗಳ ಬಗ್ಗೆ ಇನ್ನೂ ಸಂಶಯವಿದೆ.ಇಲ್ಲಿ ಸಂಪೂರ್ಣ ಕಲ್ಪಾನಾಲೋಕದಲ್ಲಿ ತೇಲುವ ಪಾತ್ರಗಳಿವೆ.
- ಟೈಮ್ ಲೈನ್ Archived 2013-05-19 ವೇಬ್ಯಾಕ್ ಮೆಷಿನ್ ನಲ್ಲಿ.
- Texts, FAQs, translations, quatrain search engine, general information and illustrated tour of Nostradamus's Provence Archived 2010-06-09 ವೇಬ್ಯಾಕ್ ಮೆಷಿನ್ ನಲ್ಲಿ.
- ಮೂಲ ಸಂಪುಟಗಳ ಅನುವಾದದ ನಕಲು. Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- ಹಲವಾರು ಪಠ್ಯಗಳ ಸಮಕಾಲೀನ ಪಠ್ಯಗಳು
- ನಕಲುಗಳು , ಮರುಮುದ್ರಣ ಮತ್ತು ನಾಸ್ಟ್ರಾಡಾಮಸ್ ನ ಪಠ್ಯದ ಕೆಲವು ಬರಹಗಳ ಶ್ರೇಣಿಗಳ ಅನುವಾದಗಳು ಮ್ ಮತ್ತು ಮಾಹಿತಿ
- ನಾಸ್ಟ್ರಾಡಾಮಸ್ ಭೋಧನೆಗಳ ಮೊದಲ ನಾಲ್ಕು ಸಂಪುಟಗಳ ನಕಲು ಪ್ರತಿ (downloadable) Archived 2010-04-17 ವೇಬ್ಯಾಕ್ ಮೆಷಿನ್ ನಲ್ಲಿ.
- Snopes.com: ಸೆಪ್ಟೆಂಬರ್ 11, 2001ರ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ ಕುರಿತು ನಾಸ್ಟ್ರಾಡಾಮಸ್ ನ ತಪ್ಪು ಗ್ರಹಿಕೆಗಳು.
- ಪ್ರವಾದಿಗಳ ಐತಿಹಾಸಿಕ ಮೂಲ Archived 2017-09-20 ವೇಬ್ಯಾಕ್ ಮೆಷಿನ್ ನಲ್ಲಿ.
- ಎಸ್ಪೇಸ್ ನಾಸ್ಟ್ರಾಡಾಮಸ್ ಬೆನಜ್ರಾ'ನ ಫ್ರೆಂಚ್ ವೆಬ್ ಸೈಟ್ ಅಂಡ್ ಪ್ರಮುಖ ಅಕಾಡಮಿಕ್ ಫೊರಮ್
- CURA'ನ ಪ್ರಮುಖ ಅಂತಾರಾಷ್ಟ್ರೀಯ ಅಕಾಡಮಿಕ್ ಫೊರಮ್
- ನಾಸ್ಟ್ರಾಡಾಮಸ್ ರಿಸರ್ಚ್ ಗ್ರುಪ್ Archived 2013-03-15 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಶ್ವದ 's ಅತಿದೊಡ್ಡ ಆನ್ ಲೈನ್ ನಾಸ್ಟ್ರಾಡಾಮಸ್ ನ ಬರಹಗಳ ವಾಚನಾಲಯ Archived 2007-07-08 ವೇಬ್ಯಾಕ್ ಮೆಷಿನ್ ನಲ್ಲಿ.
- ಲೊಗೊಡೆಡಾಲಿಯಾ ಸೈಂಟಿಸ್ ಅಂಡ್ ಮೆಡಿಕಲ್ ಫ್ರೆಂಚ್ ವೆಬ್ ಸೈಟ್(ಡಾ. ಲುಸಿನ್ ಡೆ ಲುಕಾ)
- ಅನ್ನಾ ಕಾರ್ಲಸ್ಟೆಡ್(ಲಾ ಪೊಯಿಸ್ ಒರಾಕ್ಯುಲೇರ್ ಡೆ ನಾಸ್ಟ್ರಾಡಾಮಸ್, 2005)
- ಆಯ್ದ ಇಂಗ್ಲಿಷ್ ಅನುವಾದಗಳು ಮಿರಾಬಿಲಿಸ್ ಲಿಬರ್ Archived 2008-09-25 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ.
- Pages with reference errors
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles containing French-language text
- Articles with hCards
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons link is on Wikidata
- ನಾಸ್ಟ್ರಾಡಾಮಸ್
- ಫ್ರೆಂಚ್ ಆಕ್ಯುಲ್ಟ್ (ಆಧ್ಯಾತ್ಮ)ಚಿಂತಕರು
- ಪ್ರಿಡಿಕ್ಷನ್
- ಡಿವೈನೇಶನ್
- 1986ರಲ್ಲಿ ಜನಿಸಿದವರು
- ಪೀಪಲ್ ಫ್ರಾಮ್ ಬೊಚಿಸ್ -ಡು-ರೊಹನೆ
- 16ನೆ-ಶತಮಾನದ ಫ್ರೆಂಚ್ ಲೇಖಕರು
- ಡೆಥ್ಸ್ ಫ್ರಾಮ್ ಎಡೆಮಾ
- ಜ್ಯೋತಿಷ್ಯ