ನವೆಂಬರ್ ೨೬
ಗೋಚರ
ನವೆಂಬರ್ ೨೬ - ನವೆಂಬರ್ ತಿಂಗಳ ಇಪ್ಪತ್ತ ಆರನೇ ದಿನ, ಮತ್ತು ವರ್ಷದ ೩೩೦ನೇ ದಿನ (ಅಧಿಕ ವರ್ಷದಲ್ಲಿ ೩೩೧ನೇ ದಿನ). ಟೆಂಪ್ಲೇಟು:ನವೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೮೯ - ಅಮೇರಿಕಾ ದೇಶದಲ್ಲಿ ಪ್ರಥಮ ಬಾರಿಗೆ ಥ್ಯಾಂಕ್ಸ್ಗಿವಿಂಗ್ ದಿನ ಆಚರಿಸಲಾಯಿತು.
- ೧೯೨೨ - ಹೊವರ್ಡ್ ಕಾರ್ಟರ್ ಮತ್ತು ಲಾರ್ಡ್ ಕಾರ್ನಾರ್ವನ್ ಈಜಿಪ್ಟ್ನ ರಾಜ ಟೂಟನ್ಕಾಮುನ್ನ ಗೋರಿಯನ್ನು ಪ್ರವೇಶಿಸುತ್ತಾರೆ.
- ೧೯೪೯ - ಭಾರತದ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸುತ್ತದೆ.
ಜನನ
[ಬದಲಾಯಿಸಿ]- ೧೯೫೪ - ವೆಳ್ಳುಪಿಳ್ಳೈ ಪ್ರಭಾಕರನ್, ಎಲ್ ಟಿ ಟಿ ಇ ನಾಯಕ.
- ೧೪೩೬ - ಪೊರ್ಚುಗಲ್ನ ಕಾತರೀನ್
- ೧೬೦೪ - ಜನ್ನೆಸ್ ಬಾಕ್, ಜರ್ಮನ್ನ್ನಿನ ಸಂಗೀತ ರಚನೆಕಾರರು.
ನಿಧನ
[ಬದಲಾಯಿಸಿ]
ರಜೆಗಳು/ಆಚರಣೆಗಳು
[ಬದಲಾಯಿಸಿ]
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |