ಕನ್ನಡ ಪತ್ರಿಕೆಗಳು
ಗೋಚರ
ಕ್ರಮ ಸಂಖ್ಯೆ |
ವರ್ಷ | ಪತ್ರಿಕೆಯ ಹೆಸರು | ಪ್ರಕಾಶನ ಸ್ಥಳ | ಸ್ಥಾಪಕರು/ಸಂಪಾದಕರು | ಶರಾ |
---|---|---|---|---|---|
೧ | 1843 ಜುಲೈ | ಮಂಗಳೂರು ಸಮಾಚಾರ (ಕನ್ನಡ ಸಮಾಚಾರ) | ಮಂಗಳೂರು | ಹರ್ಮನ್ ಮೊಗ್ಲಿಂಗ | ವಾರಪತ್ರಿಕೆ |
೨ | ೧೮೪೯ | ಸುಬುದ್ಧಿ | ಬೆಳಗಾವಿ | ವಾರಪತ್ರಿಕೆ | |
೩ | ೧೮೫೯-೬೪ | ಮೈಸೂರು ವೃತ್ತಾಂತ ಬೋಧಿನಿ | ಮೈಸೂರು | ||
೪ | ೧೮೬೧ ನವಂಬರ | ಜ್ಞಾನಬೋಧಕ | ಬೆಳಗಾವಿ | ವೆಂಕಟ ರಂಗೊ ಕಟ್ಟಿ | ವಾರಪತ್ರಿಕೆ/ಮಾಸಪತ್ರಿಕೆ |
೫ | ೧೮೬೨ | ಅರುಣೋದಯ | ಬೆಂಗಳೂರು | ಬಿ.ಎಲ್.ರೈಸ್ | ಮಾಸಪತ್ರಿಕೆ |
೬ | ೧೮೬೫-೧೯೬೫ | ಕನ್ನಡ ಶಾಲಾ ಪತ್ರಿಕೆ (ಜೀವನ ಶಿಕ್ಷಣ) | ಬೆಳಗಾವಿ | ||
೭ | ೧೮೭೪ | ಕರ್ನಾಟಕ ಜ್ಞಾನ ಮಂಜರಿ | |||
೮ | ೧೮೭೫-೭೮ | ಶೋಧಕ | ವೆಂಕಟ ರಂಗೊ ಕಟ್ಟಿ | ||
೯ | ೧೮೭೭-೧೯೫೩ | ಚಂದ್ರೋದಯ | ಧಾರವಾಡ | ಪಂಡಿತಪ್ಪ ಚಿಕ್ಕೋಡಿ/ಜಿ.ಎಸ್.ಕೃಷ್ಣರಾವ | ವಾರಪತ್ರಿಕೆ/ಮಾಸಪತ್ರಿಕೆ |
೧೦ | ೧೮೮೩-೧೯೦೬ | ಕರ್ನಾಟಕ ಪತ್ರ | ಬೆಳಗಾವಿ/ಧಾರವಾಡ | ಕಟ್ಟಿ ಮತ್ತು ಹೊನ್ನಾಪುರಮಠ | |
೧೧ | ೧೮೮೫ | ವೃತ್ತಾಂತ ಮಂಜರೀ | ವಾರಪತ್ರಿಕೆ | ||
೧೨ | ೧೮೮೮ | ಲೋಕಶಿಕ್ಷಕ | ಧಾರವಾಡ | ವೆಂಕಟ ರಂಗೊ ಕಟ್ಟಿ | |
೧೩ | ೧೮೯೦-೧೯೨೯ | ಕರ್ನಾಟಕ ವೃತ್ತ (ಧಾರವಾಡ ವೃತ್ತ) | ಧಾರವಾಡ | ಫಕೀರಪ್ಪ ಮತ್ತು ಅನಾಡ ಚನ್ನಬಸಪ್ಪ | ವಾರಪತ್ರಿಕೆ |
೧೪ | ೧೮೯೬ ವೃತ್ತಾಂತ | ವಾಗ್ಭೂಷಣ | ಧಾರವಾಡ | ಆಲೂರು ವೆಂಕಟರಾಯರು | ಮಾಸಪತ್ರಿಕೆ |
೧೫ | ೧೯೦೭ | ವಾಗ್ದೇವಿ | ಧಾರವಾಡ | ಹೊನ್ನಾಪುರಮಠ | |
೧೬ | ೧೯೦೭-೦೮ | ಹಿಂದೂಸ್ಥಾನ ಸಮಾಚಾರ | ನಾರಾಯಣ ಗಿರಿಧರರಾವ | ||
೧೭ | ೧೯೧೦-೩೦ | ಕರ್ನಾಟಕ ಧನಂಜಯ | ಧಾರವಾಡ/ ಬೆಳಗಾವಿ | ಎಮ್. ಕೃಷ್ಣರಾವ | ದಿನಪತ್ರಿಕೆ |
೧೮ | ೧೯೧೧ | ಒಕ್ಕಲಿಗರೂ ಒಕ್ಕಲುತನವೂ | ಧಾರವಾಡ | ದೇಸಾಯಿ ಮತ್ತು ಹೊನ್ನಾಪುರಮಠ | ಮಾಸಪತ್ರಿಕೆ |
೧೯ | ೧೯೧೨ | ಸದ್ಬೋಧ ಚಂದ್ರಿಕೆ | ಅಗಡಿ | ಗಳಗನಾಥ | ಮಾಸಪತ್ರಿಕೆ |
೨೦ | ೧೯೧೮ | ಕವಿತಾ | ಮಾಸಪತ್ರಿಕೆ | ||
೨೧ | ೧೯೧೮ | ಪ್ರಭಾತ | ಧಾರವಾಡ | ವಾಯ.ಬಿ.ಜಠಾರ | ಮಾಸಪತ್ರಿಕೆ |
೨೨ | ೧೯೨೧ | ಬಾಲಮಿತ್ರ | ವಲ್ಲಭ ಮಹಲಿಂಗ ತಟ್ಟಿ | ಮಾಸಪತ್ರಿಕೆ | |
೨೩ | ೧೯೨೧-೩೭ | ವಿಜಯ | ಧಾರವಾಡ | ಹೊಸಕೇರಿ ಅಣ್ಣಾಚಾರ್ಯ | ದಿನಪತ್ರಿಕೆ/ಮಾಸಪತ್ರಿಕೆ |
೨೪ | ೧೯೨೧ | ಕರ್ಮವೀರ | ಹುಬ್ಬಳ್ಳಿ | ಆರ್.ಎಸ್.ಹುಕ್ಕೇರಿಕರ, ಆರ್.ಆರ್.ದಿವಾಕರ | ವಾರಪತ್ರಿಕೆ |
೨೫ | ೧೯೨೨ | ಜಯ ಕರ್ನಾಟಕ | ಧಾರವಾಡ | ಆಲೂರು ವೆಂಕಟರಾಯರು/ದ.ರಾ.ಬೇಂದ್ರೆ | ಮಾಸಪತ್ರಿಕೆ |
೨೬ | ೧೯೨೩ | ಕನ್ನಡಿಗ | ಧಾರವಾಡ | ಆಲೂರು ವೆಂಕಟರಾಯರು | |
೨೭ | ೧೯೨೪ | ವಾರ್ತಾಪತ್ರಿಕೆ | ದಿನಪತ್ರಿಕೆ | ||
೨೮ | ೧೯೨೬ | ನವನೀತ | ಪಂಡಿತ ಕವಲಿ | ಮಾಸಪತ್ರಿಕೆ | |
೨೯ | ೧೯೨೯ | ಸಂಯುಕ್ತ ಕರ್ನಾಟಕ | ಬೆಳಗಾವಿ / ಹುಬ್ಬಳ್ಳಿ | ಆರ್.ಎಸ್.ಹುಕ್ಕೇರಿಕರ, ಮಧ್ವರಾವ ಕಬ್ಬೂರ, ರಂಗನಾಥ ದಿವಾಕರ | ವಾರಪತ್ರಿಕೆ/ದಿನಪತ್ರಿಕೆ |
೩೦ | ೧೯೨೯-೫೫ | ಕನ್ನಡ ಪ್ರಾಥಮಿಕ ಶಿಕ್ಷಣ | ಆರ್.ವಿ.ದೇಸಾಯಿ | ಮಾಸಪತ್ರಿಕೆ | |
೩೧ | ೧೯೩೦-೩೫ | ಕರ್ನಾಟಕ ಟೈಮ್ಸ್ | ಧಾರವಾಡ | ಎಚ್.ಎಸ್.ಶಿವಲಿಂಗಶಾಸ್ತ್ರಿ | ವಾರಪತ್ರಿಕೆ |
೩೨
೧೯೩೪-೩೬ |
ಸ್ಥಾನಿಕ ಸ್ವರಾಜ್ಯ ವೃತ್ತ | ಧಾರವಾಡ | ಆರ್.ವಿ.ಜಠಾರ | ತ್ರೈಮಾಸಿಕ | |
೩೩ | ೧೯೩೬-೪೯ | ಸಮಾಜ | ಧಾರವಾಡ | ಭಾಲಚಂದ್ರ ಘಾಣೇಕರ | ಮಾಸಪತ್ರಿಕೆ |
೩೪ | ೧೯೩೮ | ಜಯಂತಿ | ಧಾರವಾಡ | ಬೆಟಗೇರಿ ಕೃಷ್ಣಶರ್ಮ/ಎಚ್.ವಿ.ಮೆಳ್ಳಿಗಟ್ಟಿ | ವಾರಪತ್ರಿಕೆ/ಮಾಸಪತ್ರಿಕೆ |
೩೫ | ೧೯೪೦ | ಪ್ರತಿಭಾ | ಧಾರವಾಡ | ಭಾಲಚಂದ್ರ ಘಾಣೇಕರ | ಮಾಸಪತ್ರಿಕೆ
೧೯೮೨ ವಜ್ರಾಯುಧ ಪತ್ರಿಕೆ ದೇವರಾಜ ಕಾರಭಾರಿ ಯವರ ಸಂಪಾದಕರಾಗಿ ಗದಗ ಮೂಲಕ ಆರಂಬವಾಗಿ 1998 ರಲ್ಲಿ ಅವರ ಮಗ ರಾಜವೆಂಕಟೇಶ ಕಾರಭಾರಿ ತಮ್ಮ ಹತ್ತನೇ ತರಗತಿ ಸಮಯದಲ್ಲಿ ಸಂಪಾದಕ ಹುದ್ದೆ ಅಲಂಕರಿಸಿದರು. |
೩೬ | ೧೯೪೭ | ಜಾಗೃತಿ | ಖಾದ್ರಿ ಶಾಮಣ್ಣ | ವಾರಪತ್ರಿಕೆ | |
೧೯೪೮ | ಪ್ರಜಾವಾಣಿ | ಬೆಂಗಳೂರು | ಶ್ರೀ ಕೆ.ಎನ್. ಗುರುಸ್ವಾಮಿ/ಬಿ.ಪುಟ್ಟಸ್ವಾಮಯ್ಯ | ದಿನಪತ್ರಿಕೆ | |
೩೭ | ೧೯೪೯ | ನಿರೀಕ್ಷಕ | ಧಾರವಾಡ | ಎಮ್.ಗೋವರ್ಧನರಾವ | |
೩೮ | ೧೯೫೩-೬೨ | ವೀರಮಾತೆ | ಧಾರವಾಡ | ಸರೋಜಿನಿ ಮಹಿಷಿ/ಶಂಕರ ನಾರಾಯಣ | ಮಾಸಪತ್ರಿಕೆ |
೩೯ | ೧೯೫೪ | ಪ್ರಪಂಚ | ಹುಬ್ಬಳ್ಳಿ | ಪಾಟೀಲ ಪುಟ್ಟಪ್ಪ | ವಾರಪತ್ರಿಕೆ |
೪೦ | ೧೯೫೬ | ಕಸ್ತೂರಿ | ಹುಬ್ಬಳ್ಳಿ | ಲೋಕಶಿಕ್ಷಣ ವಿಶ್ವಸ್ಥ ನಿಧಿ/ಪಾ.ವೆಂ.ಆಚಾರ್ಯ | ಮಾಸಪತ್ರಿಕೆ |
೪೧ | ೨೦೧೯ | ನ್ಯಾಯ ಜ್ಯೋತಿ | ಶಿವಮೊಗ್ಗ | ಎಸ್ ಆರ್ ರಾಘವೇಂದ್ರ | ವಾರಪತ್ರಿಕೆ |
೪೨ | ೨೦೦೩ | ವಾತಾ೯ ಭಾರತಿ | ಮಂಗಳೂರು/ಬೆಂಗಳೂರು | ಎ.ಎಸ್. ಪುತ್ತಿಗೆ | ದಿನಪತ್ರಿಕೆ |
೪೩ | ನವೋದಯ | ಗದಗ | ದಿನಪತ್ರಿಕೆ | ||
೪೪ | ನಾಗರಿಕ | ಗದಗ | ದಿನಪತ್ರಿಕೆ | ||
೪೫ | ೧೯೪೧ | ಹೈದರಾಬಾದ ಸಮಾಚಾರ | ಹೈದರಾಬಾದ್, ಆಂಧ್ರ ಪ್ರದೇಶ | ಮಾಸಪತ್ರಿಕೆ | |
೪೬ | ವಜ್ರಾಯುಧ ಪತ್ರಿಕೆ | ಗದಗ, ಕರ್ನಾಟಕ | ಶ್ರೀ ದೇವರಾಜ ಕಾರಭಾರಿ | ವಾರ ಪತ್ರಿಕೆ | |
೧೯೪8 | ವಿಕ್ರಮ | ಬೆಂಗಳೂರು | ವಿಕ್ರಮ ಪ್ರಕಾಶನ | ವಾರಪತ್ರಿಕೆ |
|[೨೦೦೨ |ಮಹಾಪಾಪಿ |ಗದಗ, ಕರ್ನಾಟಕ |ಶ್ರೀ ರಾ ದೇ ಕಾರಭಾರಿ |ಮಿಶ್ರಭಾಷಾ ಪತ್ರಿಕೆ