ವಿಷಯಕ್ಕೆ ಹೋಗು

ಎಥಿಲೀನ್ ಡೈಬ್ರೋಮೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೆಂಪ್ಲೇಟು:Chembox Beilsteinಟೆಂಪ್ಲೇಟು:Chembox HenryConstant
ಎಥಿಲೀನ್ ಡೈಬ್ರೋಮೈಡ್
Skeletal formula of 1,2-dibromoethane
Skeletal formula of 1,2-dibromoethane
Skeletal formula of 1,2-dibromoethane with all explicit hydrogens added
Skeletal formula of 1,2-dibromoethane with all explicit hydrogens added
Spacefill model of 1,2-dibromoethane
ಹೆಸರುಗಳು
Preferred IUPAC name
1,2-Dibromoethane[]
Other names
Identifiers
3D model (JSmol)
Abbreviations EDB[ಸೂಕ್ತ ಉಲ್ಲೇಖನ ಬೇಕು]
ChEBI
ChemSpider
ECHA InfoCard 100.003.132
EC Number 203-444-5
KEGG
MeSH Ethylene+Dibromide
RTECS number KH9275000
UNII
UN number 1605
  • InChI=1S/C2H4Br2/c3-1-2-4/h1-2H2 checkY
    Key: PAAZPARNPHGIKF-UHFFFAOYSA-N checkY
  • BrCCBr
ಗುಣಗಳು
ಆಣ್ವಿಕ ಸೂತ್ರ C2H4Br2
ಮೋಲಾರ್ ದ್ರವ್ಯರಾಶಿ ೧೮೭.೮೬ g mol−1
Appearance Colorless liquid
Odor faintly sweet[]
ಸಾಂದ್ರತೆ 2.18 g mL−1
ಕರಗು ಬಿಂದು

ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °C, 282.5 to 283.3 K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F

ಕುದಿ ಬಿಂದು

ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °C, 402 to 406 K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F

ಕರಗುವಿಕೆ ನೀರಿನಲ್ಲಿ 0.4% (20 °C)[]
log P 2.024
Vapor pressure 1.56 kPa
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) 1.539
ಉಷ್ಣರಸಾಯನಶಾಸ್ತ್ರ
ದಹನದ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔcHo298
−1.2419–−1.2387 MJ mol−1
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
223.30 J K−1 mol−1
ವಿಶಿಷ್ಟ ಉಷ್ಣ ಸಾಮರ್ಥ್ಯ, C 134.7 J K−1 mol−1
Hazards
Main hazards carcinogen[]
GHS pictograms GHS06: Toxic GHS08: Health hazard GHS09: Environmental hazard
GHS Signal word
H301, H311, H315, H319, H331, H335, H350, H411
P261, P273, P280, P301+310, P305+351+338
NFPA 704
NFPA 704 four-colored diamondFlammability code 0: Will not burn. E.g., waterHealth code 3: Short exposure could cause serious temporary or residual injury. E.g., chlorine gasReactivity code 0: Normally stable, even under fire exposure conditions, and is not reactive with water. E.g., liquid nitrogenSpecial hazards (white): no code
0
3
0
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Lethal dose or concentration (LD, LC):
  • 55.0 mg kg−1 (oral, rabbit)
  • 79.0 mg kg−1 (oral, chicken)
  • 110.0 mg kg−1 (oral, guinea pig)
  • 130.0 mg kg−1 (oral, quail)
  • 300.0 mg kg−1 (dermal, rabbit)
1831 ppm (rat, 30 min)
691 ppm (rat, 1 hr)[]
200 ppm (rat, 8 hr)
400 ppm (guinea pig, 3 hr)[]
US health exposure limits (NIOSH):
PEL (Permissible)
TWA 20 ppm C 30 ppm 50 ppm [5-minute maximum peak][]
REL (Recommended)
Ca TWA 0.045 ppm C 0.13 ppm [15-minute][]
IDLH (Immediate danger)
Ca [100 ppm][]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಎಥಿಲೀನ್ ಡೈಬ್ರೋಮೈಡ್ ಒಂದು ಸಾವಯವ ಸಂಯುಕ್ತ. ಇದರ ರಚನಾ ಸೂತ್ರ BrCH2-CH2Br. ಇದಕ್ಕೆ ಎಥಿಲೀನ್ ಬ್ರೋಮೈಡ್ ಎಂಬ ಹೆಸರೂ ಇದೆ.

ತಯಾರಿಕೆ

[ಬದಲಾಯಿಸಿ]

ಎಥಿಲೀನ್ ಮತ್ತು ಬ್ರೋಮೀನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ. ಎಥಿಲಿನ್ ಅನಿಲವನ್ನೂ ಬ್ರೋಮಿನ್ ಆವಿಯನ್ನೂ ಬೆರೆಸಿ ಸೂಕ್ತವಾದ ವೇಗವರ್ಧಕಗಳ (ಕ್ಯಾಟಲಿಸ್ಟ್ಸ್) ಮೇಲೆ ಹಾಯಿಸಿ ಇದನ್ನು ತಯಾರಿಸುತ್ತಾರೆ.[]

C2H4 + Br2 → C2H4Br2

ಸೂಕ್ತ ದ್ರಾವಕವನ್ನು ಉಪಯೋಗಿಸಿ ದ್ರಾವಣದಲ್ಲಿಯೂ ಈ ಕ್ರಿಯೆ ನಡೆಯಬಹುದು.

ಗುಣಗಳು

[ಬದಲಾಯಿಸಿ]

ಎಥಿಲೀನ್ ಡೈಬ್ರೋಮೈಡ್ ಬಣ್ಣವಿಲ್ಲದ ದ್ರವ.  ಇದರ ಕುದಿಬಿಂದು ೧೩೨ ಸೆಂ. ಗ್ರೇ.

ಉಪಯೋಗಗಳು

[ಬದಲಾಯಿಸಿ]

ಔದ್ಯೋಗಿಕ ಕ್ಷೇತ್ರಗಳಲ್ಲಿ ಇದಕ್ಕೆ ಅನೇಕ ಉಪಯೋಗಗಳಿವೆ. ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸಲು ಪೆಟ್ರೋಲಿಗೆ ಬೆರೆಸುವ ಈಥೈಲ್ ಫ್ಲ್ಯೂಯಿಡ್‍ನಲ್ಲಿ ೨೫% ಎಥಿಲೀನ್ ಡೈಬ್ರೋಮೈಡ್ ಇರುತ್ತದೆ.[] ಅನೇಕ ಸಾವಯುವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಎಥಿಲೇನ್ ಡೈಬ್ರೋಮೈಡ್ ಬಳಕೆಯಾಗುತ್ತದೆ. ಆಹಾರ ಧಾನ್ಯಗಳ ಶೇಖರಣೆಯಲ್ಲಿ ಇದರ ಉಪಯೋಗವಿದೆ-ಧಾನ್ಯಗಳಿಗೆ ತಗಲುವ ಕೀಟಗಳ ನಿವಾರಣೆಗೆ ಧಾನ್ಯಗಳನ್ನೂ ಅವುಗಳನ್ನು ಶೇಖರಿಸಿಡುವ ಸ್ಥಳ, ಮೊದಲಾದವನ್ನೂ ಎಥಿಲೀನ್ ಡೈಬ್ರೋಮೈಡ್ ಆವಿಯಿಂದ ಸಂಸ್ಕರಿಸುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Front Matter". Nomenclature of Organic Chemistry : IUPAC Recommendations and Preferred Names 2013 (Blue Book). Cambridge: The Royal Society of Chemistry. 2014. p. 657. doi:10.1039/9781849733069-FP001. ISBN 978-0-85404-182-4.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ಟೆಂಪ್ಲೇಟು:PGCH
  3. ೩.೦ ೩.೧ "Ethylene dibromide". Immediately Dangerous to Life and Health Concentrations (IDLH). National Institute for Occupational Safety and Health (NIOSH).
  4. "Preparation and purification of 1,2-dibromoethane" (PDF). Synlett. 28: 49–51. 2017.
  5. Seyferth, D. (2003). "The Rise and Fall of Tetraethyllead. 2". Organometallics. 22 (25): 5154–5178. doi:10.1021/om030621b.
  6. Dagani, M. J.; Barda, H. J.; Benya, T. J.; Sanders, D. C. "Bromine Compounds". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a04_405. {{cite encyclopedia}}: Cite has empty unknown parameter: |authors= (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: