ವಿಷಯಕ್ಕೆ ಹೋಗು

ನ್ಯಾಷನಲ್ ಫುಟ್ಬಾಲ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೦೦:೧೮, ೯ ಮಾರ್ಚ್ ೨೦೧೩ ರಂತೆ Addbot (ಚರ್ಚೆ | ಕಾಣಿಕೆಗಳು) ಇವರಿಂದ (Bot: Migrating 50 interwiki links, now provided by Wikidata on d:q1215884 (translate me))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್ ಎಫ್ ಎಲ್) ಅಮೇರಿಕದ ಫುಟ್ಬಾಲ್ ಕ್ರೀಡೆಯ ಅತಿ ದೊಡ್ಡ ವಾರ್ಷಿಕ ಪಂದ್ಯಾವಳಿ. ೧೯೨೦ರಲ್ಲಿ ಸ್ಥಾಪಿತವಾದ ಈ ಪಂದ್ಯಾವಳಿಯಲ್ಲಿ ಪ್ರಸಕ್ತವಾಗಿ ೩೨ ತಂಡಗಳು ಭಾಗವಹಿಸುತ್ತವೆ.