ವಿಷಯಕ್ಕೆ ಹೋಗು

ಆಲ್ಟಾಯಿಕ್ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೦೮:೪೫, ೧೬ ಜುಲೈ ೨೦೨೪ ರಂತೆ InternetArchiveBot (ಚರ್ಚೆ | ಕಾಣಿಕೆಗಳು) ಇವರಿಂದ (Rescuing 1 sources and tagging 0 as dead.) #IABot (v2.0.9.5)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಆಲ್ಟಾಯಿಕ್
ಭೌಗೋಳಿಕ
ವ್ಯಾಪಕತೆ:
ಪೂರ್ವ, ಉತ್ತರ, ಮಧ್ಯ ಮತ್ತು ಪಶ್ಚಿಮ ಏಷ್ಯಾ; ಪೂರ್ವ ಯುರೋಪ್
ವಂಶವೃಕ್ಷ ಸ್ಥಾನ: ವಿವಾದಿತ. ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು ಎಂದು ಪ್ರಸ್ತಾಪಿತ.
ವಿಭಾಗಗಳು:

 

thumb

ಆಲ್ಟಾಯಿಕ್ ಭಾಷೆಗಳು ಮುಖ್ಯವಾಗಿ ಮಧ್ಯ ಏಷ್ಯಾದಲ್ಲಿ ಮಾತನಾಡಲಾಗುವ ಸುಮಾರು ೬೬ ಭಾಷೆಗಳನ್ನು ಒಳಗೊಂಡಿರುವ ಒಂದು ಪ್ರಸ್ತಾಪಿತ ಭಾಷಾ ಕುಟುಂಬ. [] [] ಮುಖ್ಯವಾಗಿ ಟರ್ಕಿಕ್ ಭಾಷೆಗಳು, ಮಂಗೋಲಿಕ್ ಭಾಷೆಗಳು ಮತ್ತು ಟಂಗುಸ್ಕಿಕ್ ಭಾಷೆಗಳನ್ನು ಈ ಕುಟುಂಬಕ್ಕೆ ಸೇರಿಸಲಾಗುತ್ತದೆ. ಕೆಲವರು ಜಪಾನಿನ ಭಾಷೆ ಮತ್ತು ಕೊರಿಯಾದ ಭಾಷೆಗಳನ್ನು ಇದಕ್ಕೆ ಸೇರಿಸುತ್ತಾರೆ - ಆದರೆ ಈ ಸೇರ್ಪಡೆ ವಿವಾದಾತ್ಮಕವಾಗಿದೆ. []

ಇದನ್ನು ಕೂಡ ನೋಡಿ

[ಬದಲಾಯಿಸಿ]

ಮೂಲಗಳು

[ಬದಲಾಯಿಸಿ]
  1. Altaic languages
  2. Altaic Language Family Tree Ethnologue report for Altaic.
  3. Georg, S., Michalove, P.A., Manaster Ramer, A., Sidwell, P.J.: "Telling general linguists about Altaic", Journal of Linguistics 35 (1999): 65-98 Online abstract Archived 2007-10-17 ವೇಬ್ಯಾಕ್ ಮೆಷಿನ್ ನಲ್ಲಿ.