ವಿಷಯಕ್ಕೆ ಹೋಗು

ಸತಿ ನಳಾಯಿನಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸತಿ ನಳಾಯಿನಿ ಇಂದ ಪುನರ್ನಿರ್ದೇಶಿತ)

ಸತಿ ನಳಾಯಿನಿ, ಟಿ.ಆರ್.ಎಸ್.ಗೋಪು ನಿರ್ದೇಶನ ಮತ್ತು ಕಾಮಧೇನು ಫಿಲಂಸ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಕೆ.ಕುಮಾರ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಸತಿ ನಳಾಯಿನಿ (ಚಲನಚಿತ್ರ)
ಸತಿ ನಳಾಯಿನಿ
ನಿರ್ದೇಶನಟಿ.ಆರ್.ಎಸ್.ಗೋಪು
ನಿರ್ಮಾಪಕಕಾಮಧೇನು ಫಿಲಂಸ್
ಪಾತ್ರವರ್ಗರಾಜಕುಮಾರ್ , ಪಂಡರೀಬಾಯಿ
ಸಂಗೀತಟಿ.ಕೆ.ಕುಮಾರ
ಛಾಯಾಗ್ರಹಣಸಿ.ಜೆ.ಮೋಹನ
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆಕಾಮಧೇನು ಫಿಲಂಸ್

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಪಂಡರೀಬಾಯಿ

ಉಲ್ಲೇಖಗಳು

[ಬದಲಾಯಿಸಿ]
  1. http://bharat-movies.com/kannada/info/sati-nalayini.htm[ಶಾಶ್ವತವಾಗಿ ಮಡಿದ ಕೊಂಡಿ]