ವಿಷಯಕ್ಕೆ ಹೋಗು

ಶಿಶುಜನನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಟೆಂಪ್ಲೇಟು:Infobox medical condition ಶಿಶುಜನನ, ಇದನ್ನು ಹೆರಿಗೆ ಮತ್ತು ಪ್ರಸವ, ಎಂದು ಕರೆಯುತ್ತಾರೆ ಮತ್ತು ಇದು ಗರ್ಭಧಾರಣೆಯ ಅಂತ್ಯವಾಗಿದ್ದು ಗರ್ಭಾಶಯದಿಂದ ಒಂದು ಅಥವಾ ಹೆಚ್ಚಿನಶಿಶುಗಳು ಹೊರಬರುತ್ತಾರೆ.[] 2015 ರಲ್ಲಿ ಸುಮಾರು 135 ಮಿಲಿಯನ್ ಜನನಗಳು ಜಾಗತಿಕವಾಗಿ ಸಂಭವಿಸಿವೆ.[] 37 ವಾರಗಳ ಗರ್ಭಧಾರಣೆಯ ಮುನ್ನವೇ ಜನನವಾಗುತ್ತಾರೆ, ಆದರೆ 3 ರಿಂದ 12% ನಡುವಿನ [] ಶಿಶುಗಳು 42 ವಾರಗಳ ನಂತರ ಜನಿಸುತ್ತಾರೆ.[] ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಹೆಚ್ಚಿನ ಶಿಶುಜನನಗಳು ಆಸ್ಪತ್ರೆಗಳಲ್ಲಿ ಸಂಭವಿಸುತ್ತವೆ, [][]ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಿನ ಜನನಗಳು ಮನೆಯಲ್ಲಿ ಸಾಂಪ್ರದಾಯಿಕ ಶುಷ್ರೂಷಕಿಯರ ಬೆಂಬಲದಲ್ಲಿ ನಡೆಯುತ್ತವೆ.[]

ಶಿಶುಜನನದ ಅತ್ಯಂತ ಸಾಮಾನ್ಯ ವಿಧವೆಂದರೆ ಯೋನಿಯ ಮೂಲಕ ಪ್ರಸವ.[] ಇದು ಪ್ರಸವದ ಮೂರು ಹಂತಗಳನ್ನು ಒಳಗೊಳ್ಳುವುದು: ಮತ್ತು ವಸ್ತಿಯು ಹಿಗ್ಗುವುದು ಹಾಗೂ ಕೆಳಕ್ಕಿಳಿಯುವುದು ಮತ್ತು ಶಿಶುವಿನ ಜನನ ಹಾಗೂ ಪ್ಲಾಸೆಂಟಾವು ಹೊರಬರುವುದು.[] ಮೊದಲ ಹಂತವು ಸಾಮಾನ್ಯವಾಗಿ ಹನ್ನೆರಡರಿಂದ ಹತ್ತೊಂಬತ್ತು ಗಂಟೆಗಳ ಕಾಲ, ಎರಡನೇ ಹಂತವು ಇಪ್ಪತ್ತು ನಿಮಿಷಗಳಿಂದ ಎರಡು ಗಂಟೆಗಳ ಕಾಲ ಮತ್ತು ಮೂರನೇ ಹಂತವು ಐದರಿಂದ ಮೂವತ್ತು ನಿಮಿಷಗಳ ಕಾಲ ನಡೆಯುವುದು.[೧೦] ಮೊದಲ ಹಂತವು, ಅದು ಅರ್ಧ ನಿಮಿಷದ ಕಾಲ ಪ್ರತಿ ಹತ್ತರಿಂದ ಮೂವತ್ತು ನಿಮಿಷಗಳೊಂದಿಗೆ ಉಂಟಾಗುವ ಕೆಳಹೊಟ್ಟೆಯ ಸೆಳೆತದ ನೋವುಗಳು ಅಥವಾ ಬೆನ್ನು ನೋವುಗಳೊಂದಿಗೆ ಪ್ರಾರಂಭಗೊಳ್ಳುವುದು.[] ಕಾಲಾವಧಿಯಲ್ಲಿ ಸೆಳೆತದ ನೋವುಗಳು ಬಲವಾಗುತ್ತವೆ ಮತ್ತು ನಿಕಟವಾಗುತ್ತವೆ.[೧೦] ಎರಡನೇ ಹಂತದಲ್ಲಿ ಸಂಕೋಚನಗಳೊಂದಿಗೆ ತಳ್ಳುವಿಕೆ ಉಂಟಾಗುವುದು.[೧೦] ಮೂರನೇ ಹಂತದಲ್ಲಿ ತೆಗೆಯುವುದನ್ನು ವಿಳಂಬ ಮಾಡುವಂತೆ ಸಲಹೆ ಮಾಡಲಾಗುತ್ತದೆ.[೧೧] ವಿಶ್ರಾಂತಿ ತಂತ್ರಗಳು, ಅಮಲು ನೀಡುವುದು ಹಾಗೂ ಬೆನ್ನುಮೂಳೆ ತಡೆಗಳು ಮುಂತಾದ ಹಲವಾರು ವಿಧಾನಗಳು ನೋವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.[೧೦]

ಹೆಚ್ಚಿನ ಶಿಶುಗಳು ತಲೆ ಹೊರಬರುವ ರೀತಿಯಲ್ಲಿ ಜನನ ಹೊಂದುತ್ತವೆ; ಆದರೆ ಸುಮಾರು 4% ಶಿಶುಗಳ ಪಾದಗಳು ಅಥವಾ ಪೃಷ್ಠ ಮೊದಲು ಹೊರಬರುತ್ತವೆ, ಇದನ್ನು ಬ್ರೀಚ್ ಅಥವಾ ಬರ್ತ್ಬ್ರೀಚ್ ಎನ್ನುತ್ತಾರೆ.[೧೦][೧೨] ಪ್ರಸವದ ಸಂದರ್ಭದಲ್ಲಿ ಮಹಿಳೆಯರು ಸಾಮಾನ್ಯವಾಗಿ ತಾವು ಇಷ್ಟಪಡುವ ರೀತಿಯಲ್ಲಿ ಆಹಾರ ಸೇವಿಸುತ್ತಾರೆ ಮತ್ತು ಚಲಿಸುತ್ತಾರೆ, ಮೊದಲ ಹಂತದಲ್ಲಿ ಅಥವಾ ತಲೆಯ ಜನನದ ಸಂದರ್ಭದಲ್ಲಿ ತಳ್ಳುವುದನ್ನು ಮತ್ತುಎನಿಮಾಗಳನ್ನು ಶಿಫಾರಸು ಮಾಡಲಾಗುವುದಿಲ್ಲ.[೧೩] [[]]ಎಪಿಸಿಯೊಸ್ಟಮಿ ಎಂದು ಕರೆಯು ಯೋನಿಯ ತೆರೆಯುವ ಭಾಗವನ್ನು ಕತ್ತರಿಸುವಾಗ ಸಾಮಾನ್ಯವಾಗಿ ಇದು ಅಗತ್ಯವಿರುವುದಿಲ್ಲ.[೧೦] 2012 ರಲ್ಲಿ ಸುಮಾರು 23 ಮಿಲಿಯನ್ ಪ್ರಸವಗಳುಸಿಸೇರಿಯನ್ ಸೆಕ್ಷನ್ ಎಂದು ಕರೆಯಲಾಗುವ ಶಸ್ತ್ರಚಿಕಿತ್ಸಾ ಕ್ರಮಗಳ ಮೂಲಕ ನಡೆದಿವೆ.[೧೪] ಸಿಸೇರಿಯನ್ ಸೆಕ್ಷನ್ನುಗಳನ್ನು ಅವಳಿಗಳಿಗೆ, ಮಗುವಿನಲ್ಲಿ ದುರ್ಬಲತೆಸ್ಥಿತಿಯಿರುವಾಗ ನಡೆಸಲಾಗುತ್ತದೆ.[೧೦] ಈ ವಿಧದ ಶಿಶುಜನನದಿಂದ ಗುಣಮುಖವಾಗಲು ದೀರ್ಘಕಾಲ ಅಗತ್ಯವಾಗುವುದು.[೧೦]

ಪ್ರತಿ ವರ್ಷ ಗರ್ಭಧಾರಣೆ ಮತ್ತು ಶಿಶುಜನನದ ಸಂಕೀರ್ಣತೆಗಳು ಸುಮಾರು 500,000 ಮಾತೃಮರಣಗಳಿಗೆ ಕಾರಣವಾಗುತ್ತವೆ. 7 ಮಿಲಿಯನ್ ಮಹಿಳೆಯರು ಗಂಭೀರವಾದ ದೀರ್ಘಕಾಲಿಕ ಸಮಸ್ಯೆಗಳನ್ನು ಹೊಂದಿದ್ದಾರೆ. 50 ಮಿಲಿಯನ್ ಮಹಿಳೆಯರಲ್ಲಿ ಪ್ರಸವದ ನಂತರ ಆರೋಗ್ಯದಲ್ಲಿ ಹಾನಿಕಾರಕ ಘಟನೆಗಳು ನಡೆದಿವೆ.[೧೫] ಇವುಗಳಲ್ಲಿ ಹೆಚ್ಚಿನವು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆಯುತ್ತವೆ.[೧೫] ನಿರ್ದಿಷ್ಟ ಸಂಕೀರ್ಣತೆಗಳು ಪ್ರಸವದ ತಡೆಗಟ್ಟುವಿಕೆ, ಪ್ರಸವದ ನಂತರ ರಕ್ತಸ್ರಾವ, ಎಕ್ಲಾಂಪ್ಸಿಯಾ, ಹಾಗೂ ಪ್ರಸವ ನಂತರದ ಸೋಂಕನ್ನು ಒಳಗೊಂಡಿರುತ್ತವೆ.[[]][೧೫] ಶಿಶುವಿನಲ್ಲಿನ ಸಂಕೀರ್ಣತೆಗಳು ಶಿಶುಗಳ ಉಸಿರು ಕಟ್ಟುವುದು ಸೇರುತ್ತದೆ.[೧೬]

ಉಲ್ಲೇಖಗಳು

  1. Martin, Elizabeth. Concise Colour Medical Dictionary (in ಇಂಗ್ಲಿಷ್). Oxford University Press. p. 375. ISBN 9780199687992.
  2. "The World Factbook". www.cia.gov. July 11, 2016. Archived from the original on 16 ನವೆಂಬರ್ 2016. Retrieved 30 July 2016.
  3. "Preterm birth Fact sheet N°363". WHO. November 2015. Retrieved 30 July 2016.
  4. Buck, Germaine M.; Platt, Robert W. (2011). Reproductive and perinatal epidemiology. Oxford: Oxford University Press. p. 163. ISBN 9780199857746.
  5. Co-Operation, Organisation for Economic; Development (2009). Doing better for children. Paris: OECD. p. 105. ISBN 9789264059344.
  6. Olsen, O; Clausen, JA (12 September 2012). "Planned hospital birth versus planned home birth". The Cochrane database of systematic reviews (9): CD000352. PMID 22972043.
  7. Fossard, Esta de; Bailey, Michael (2016). Communication for Behavior Change: Volume lll: Using Entertainment–Education for Distance Education. SAGE Publications India. ISBN 9789351507581. Retrieved 31 July 2016.
  8. Memon, HU; Handa, VL (May 2013). "Vaginal childbirth and pelvic floor disorders". Women's health (London, England). 9 (3): 265–77, quiz 276-7. PMID 23638782.
  9. ೯.೦ ೯.೧ "Birth". The Columbia Electronic Encyclopedia (6 ed.). Columbia University Press. 2016. Retrieved 2016-07-30 from Encyclopedia.com. {{cite web}}: Check date values in: |accessdate= (help)
  10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ "Pregnancy Labor and Birth". Women's Health. September 27, 2010. Archived from the original on 28 ಜುಲೈ 2016. Retrieved 31 July 2016.
  11. McDonald, SJ; Middleton, P; Dowswell, T; Morris, PS (11 July 2013). "Effect of timing of umbilical cord clamping of term infants on maternal and neonatal outcomes". The Cochrane database of systematic reviews (7): CD004074. PMID 23843134.
  12. Hofmeyr, GJ; Hannah, M; Lawrie, TA (21 July 2015). "Planned caesarean section for term breech delivery". The Cochrane database of systematic reviews (7): CD000166. PMID 26196961.
  13. Childbirth: Labour, Delivery and Immediate Postpartum Care (in ಇಂಗ್ಲಿಷ್). World Health Organization. 2015. p. Chapter D. ISBN 978-92-4-154935-6. Retrieved 31 July 2016.
  14. Molina, G; Weiser, TG; Lipsitz, SR; Esquivel, MM; Uribe-Leitz, T; Azad, T; Shah, N; Semrau, K; Berry, WR; Gawande, AA; Haynes, AB (1 December 2015). "Relationship Between Cesarean Delivery Rate and Maternal and Neonatal Mortality". JAMA. 314 (21): 2263–70. doi:10.1001/jama.2015.15553. PMID 26624825.
  15. ೧೫.೦ ೧೫.೧ ೧೫.೨ Education material for teachers of midwifery : midwifery education modules (PDF) (2nd ed.). Geneva [Switzerland]: World Health Organisation. 2008. p. 3. ISBN 978-92-4-154666-9. Archived from the original (PDF) on 2015-02-21. Retrieved 2017-08-03.
  16. Martin, Richard J.; Fanaroff, Avroy A.; Walsh, Michele C. Fanaroff and Martin's Neonatal-Perinatal Medicine: Diseases of the Fetus and Infant (in ಇಂಗ್ಲಿಷ್). Elsevier Health Sciences. p. 116. ISBN 9780323295376.