ವಿಷಯಕ್ಕೆ ಹೋಗು

ಫಿಲ್ಮ್‌ಫೇರ್ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಸಕ್ತವಾಗಿ ಒಟ್ಟು ೩೧ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.

ಪ್ರಶಸ್ತಿಗಳ ಇತಿಹಾಸದಲ್ಲಿ ಕೆಲವು ಪ್ರಮುಖ ವಿಜೇತರು

  • ೧೯೫೬ ರಲ್ಲಿ -- ನೌಕರಿ [೧೯೫೪] ಚಿತ್ರಕ್ಕೆ ಅತ್ಯುತ್ತಮ ಸಂಕಲನ
  • ೧೯೫೯ ರಲ್ಲಿ -- ಮಧುಮತಿ [೧೯೫೮] ಚಿತ್ರಕ್ಕೆ ಅತ್ಯುತ್ತಮ ಸಂಕಲನ
  • ೧೯೭೦ ರಲ್ಲಿ -- ಅನೋಖಿ ರಾತ್ [೧೯೬೮] ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ
  • ೧೯೭೨ ರಲ್ಲಿ -- ಆನಂದ್ [೧೯೭೧] ಚಿತ್ರಕ್ಕೆ ಅತ್ಯುತ್ತಮ ಸಂಕಲನ , ಚಲನಚಿತ್ರ [ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ],ಕಥೆ
  • ೧೯೮೧ ರಲ್ಲಿ -- 'ಖೂಬ್ ಸೂರತ್ [೧೯೮೦] ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ [ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ)