ವಿಷಯಕ್ಕೆ ಹೋಗು

ಲಗ್ರಾಂಜನ ಬಿಂದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: hu:Lagrange-pont
ಚು robot Adding: ar:نقاط لاغرانج
೫ ನೇ ಸಾಲು: ೫ ನೇ ಸಾಲು:
[[ವರ್ಗ:ಬಾಹ್ಯಾಕಾಶ]]
[[ವರ್ಗ:ಬಾಹ್ಯಾಕಾಶ]]


[[ar:نقاط لاغرانج]]
[[bg:Точки на Лагранж]]
[[bg:Точки на Лагранж]]
[[ca:Punt de Lagrange]]
[[ca:Punt de Lagrange]]

೧೧:೦೪, ೨೧ ಜನವರಿ ೨೦೦೯ ನಂತೆ ಪರಿಷ್ಕರಣೆ

ಎರಡು ಬಾಹ್ಯಾಕಾಶ ಕಾಯಗಳ (ಇಲ್ಲಿ ಸೂರ್ಯ ಮತ್ತು ಭೂಮಿ) ಒಟ್ಟು ಗುರುತ್ವಾಕರ್ಷಣ ಪ್ರಭಾವ ರೇಖೆಯ ಚಿತ್ರದಲ್ಲಿ ೫ ಲಗ್ರಾಂಜನ ಬಿಂದುಗಳು ಚಿತ್ರಿತವಾಗಿವೆ

ಬಾಹ್ಯಾಕಾಶದಲ್ಲಿ ಎರಡು ಕಾಯಗಳ ಗುರುತ್ವಾಕರ್ಷಣ ಪ್ರಭಾವಲಯಕ್ಕೆ ಒಳಗಾಗುವ ಒಂದು ಸಣ್ಣ ವಸ್ತು (ಉದಾಹರಣೆಗೆ ಭೂಮಿ ಮತ್ತು ಚಂದ್ರನ ವಿರುದ್ಧ ಇರುವ ಒಂದು ಉಪಗ್ರಹ) ಸ್ಥಳಾಂತರವಿಲ್ಲದೇ ಇರಬಹುದಾದ ಐದು ಸ್ಥಾನಗಳು ಲಗ್ರಾಂಜನ ಬಿಂದುಗಳು (Lagrangian points) ಎಂದು ಕರೆಯಲ್ಪಡಲಾಗುತ್ತವೆ.