ಉತ್ತರ ಭಾರತ
ಉತ್ತರ ಭಾರತ ಭಾರತದ ಉತ್ತರ ಭಾಗವನ್ನು ಒಳಗೊಂಡ ಒಂದು ಸಡಿಲವಾಗಿ ವ್ಯಾಖ್ಯಾನಿಸಲಾದ ಪ್ರದೇಶ.
ಹರ್ಷವರ್ಧನ (೫೭೦ - ೬೪೭) ಉತ್ತರವನ್ನು ಆಳಿದ ಒಬ್ಬ ಭೌದ್ಧ ಸಾಮ್ರಾಟ. ಗುಪ್ತ ಸಾಮ್ರಾಜ್ಯದ ಪತನದ ನಂತರ ಅನೇಕ ಚಿಕ್ಕ chaka ಒಡೆದಿದ್ದ ಉತ್ತರ ಭಾರತವನ್ನು ಈತ ಮತ್ತೆ ಒಂದು ಸಾಮ್ರಾಜ್ಯದ ಅಡಿಯಲ್ಲಿ ತಂದವನು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |